Spread the love
ಜೆಡಿಎಸ್ ರಾಜ್ಯಕಾರ್ಯದರ್ಶಿ ಫಾರೂಕ್ ಹುಟ್ಟುಹಬ್ಬ ಪ್ರಯುಕ್ತ ವೆನ್ಲಾಕ್ ಆಸ್ಪತ್ರೆಗೆ ವೀಲ್ ಚೇರ್ ಕೊಡುಗೆ
ಮಂಗಳೂರು: ಜನತಾದಳ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಿ ಎಂ ಪಾರುಖ್ ರವರ ಹುಟ್ಟು ಹಬ್ಬದ ಪ್ರಯುಕ್ತ ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳ ವತಿಯಿಂದ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ವೀಲ್ ಚೇರ್ ವಿತರಣೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಅಚರಿಸಲಾಯಿತು.

ಯುವ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂದನ ಗೌಡ.ಜಿಲ್ಲಾ ಯುವ ಕಾರ್ಯದರ್ಶಿಗಳಾದ ತೇಜಸ್ ಶೆಟ್ಟಿ, ಪೈಝಲ್, ದೀಪಕ್, ಡೇಸ್ಮಂಡ್, ಜೆ.ಪಿ ಶೆಟ್ಟಿ, ಲೋಯ್, ಸೀನನ್, ತೇಜಸ್ ನಾಯಕ್, ಹಝಿಕ್ ಉಪಸ್ಥಿತರಿದ್ದರು
Spread the love














Very Active Youth Leader in the District Akshith Suvarna. Jai JDS.