ದ.ಕ.ಜಿಲ್ಲೆಯಲ್ಲಿ ಎ ಎಸ್ ಐ, ಹೆಡ್ ಕಾನ್ಸ್ ಟೇಬಲ್, ಕಾನ್ಸ್ಟೇಬಲ್ ಸಹಿತಿ 116 ಪೊಲೀಸರ ವರ್ಗಾವಣೆ

Spread the love

ದ.ಕ.ಜಿಲ್ಲೆಯಲ್ಲಿ ಎ ಎಸ್ ಐ, ಹೆಡ್ ಕಾನ್ಸ್ ಟೇಬಲ್, ಕಾನ್ಸ್ಟೇಬಲ್ ಸಹಿತಿ 116 ಪೊಲೀಸರ ವರ್ಗಾವಣೆ

ಮಂಗಳೂರು: ದ.ಕ.ಜಿಲ್ಲಾ ಎಸ್ಪಿ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರನ್ನೂ ಕೂಡ ವರ್ಗಾವಣೆಗೊಳಿಸಿ ಎಸ್ಪಿ ಡಾ. ಅರುಣ್ ಆದೇಶ ಹೊರಡಿಸಿದ್ದಾರೆ.

7 ಮಂದಿ ಎಎಸ್ಸೈ, 31 ಮಂದಿ ಹೆಡ್ಕಾನ್ಸ್ಟೇಬಲ್, 78 ಮಂದಿ ಪೊಲೀಸ್ ಕಾನ್ಸ್ಟೇಬಲ್ಗಳನ್ನು ಆಡಳಿತಾತ್ಮಕ/ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಳಿಸಲಾಗಿದೆ.


Spread the love
Subscribe
Notify of

0 Comments
Inline Feedbacks
View all comments