ನೈತಿಕ ಪೊಲೀಸ್ ಗಿರಿ! ಭಿನ್ನ ಕೋಮಿನ ಜೋಡಿಯನ್ನ ತಡೆದು ನಿಲ್ಲಿಸಿದ ಭಜರಂಗದಳ ಕಾರ್ಯಕರ್ತರು

Spread the love

ನೈತಿಕ ಪೊಲೀಸ್ ಗಿರಿ! ಭಿನ್ನ ಕೋಮಿನ ಜೋಡಿಯನ್ನ ತಡೆದು ನಿಲ್ಲಿಸಿದ ಭಜರಂಗದಳ ಕಾರ್ಯಕರ್ತರು

ಮಂಗಳೂರು: ಮಂಗಳೂರು ಮಂಕಿ ಸ್ಟಾಂಡ್ ಬಲಿ ಒಂದೇ ಮಳಿಗೆಯಲ್ಲಿ ಕೆಲಸ ಮಾಡುತಿದ್ದ ಭಿನ್ನ ಕೋಮಿನ ಜೋಡಿ ಕೆಲಸ ಬಿಟ್ಟು ಜೊತೆಯಾಗಿ ಸ್ಕೂಟರ್ನಲ್ಲಿ ಹೋಗುತ್ತಿದ್ದು ಇದನ್ನ ನೋಡಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಜೋಡಿಯನ್ನ ಹಿಂಬಾಲಿಸಿ ತಡೆದು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಸ್ವಲ್ಪ ಹೊತ್ತಿನಲ್ಲಿ 2 ಕೋಮಿನ ಯುವಕರು ಜಮಾಯಿಸಿದ್ದು, ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿದೆ ಪೊಲೀಸರು ಸಕಾಲಕ್ಕೆ ಆಗಮಿಸಿ ಜೋಡಿಯನ್ನ ವಶಕ್ಕೆ ತೆಗೆದುಕೊಂಡು ಪಾಂಡೇಶ್ವರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.


Spread the love