ಬೋಳೂರು ವಾರ್ಡಿನಲ್ಲಿ ಮಾಜಿ ಶಾಸಕರಾದ ಲೋಬೊ ರವರಿಂದ ಮತಯಾಚನೆ

Spread the love

ಬೋಳೂರು ವಾರ್ಡಿನಲ್ಲಿ ಮಾಜಿ ಶಾಸಕರಾದ ಲೋಬೊ ರವರಿಂದ ಮತಯಾಚನೆ

ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು ಇಂದು ಬೋಳೂರು ವಾರ್ಡಿನಲ್ಲಿ ಮನೆ ಮನೆಗೆ ಭೇಟಿ ನೀಡಿ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎಂ. ಮಿಥುನ್ ರೈ ಅವರ ಪರವಾಗಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಮಾಜಿ ಮನಪಾ ಸದಸ್ಯೆ ಲತಾ ಸಾಲ್ಯಾನ್, ಮೋಹನ್ ಶೆಟ್ಟಿ, ಕಮಲಾಕ್ಷ ಸಾಲ್ಯಾನ್, ದೀಪಕ್ ಶ್ರೀಯಾನ್ ಸಂಶುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.


Spread the love