ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ದ.ಕ ಜಿಲ್ಲೆಯ ಬಾಲಕ ಬಾಲಕಿಯರು ಆಯ್ಕೆ

Four Sports, a lot of balls and stuff
Spread the love

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ  ದ.ಕ ಜಿಲ್ಲೆಯ ಬಾಲಕ ಬಾಲಕಿಯರು ಆಯ್ಕೆ

ಮ0ಗಳೂರು : ದ.ಕ ಜಿಲ್ಲೆಯ 2017-18ನೇ ಸಾಲಿನ 17 ವರ್ಷದ ವಯೋಮಿತಿಯ ಬಾಲಕ ಬಾಲಕಿಯರು ರಾಜ್ಯ ಮಟ್ಟದಲ್ಲಿ ವಿಜೇತರಾಗಿ, ನವೆಂಬರ್ 6,7 ರಂದು ಮದ್ಯಪ್ರದೇಶದ ಬೋಪಾಲ್‍ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಅತ್ಲೆಟಿಕ್ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿರುತ್ತಾರೆ.

ಆಯ್ಕೆಯಾದ ಕ್ರೀಡಾಪಟುಗಳು: ವರ್ಷಾ.ವಿ ಸೈಂಟ್ ಅಲೋಶಿಯಸ್ ಆಂಗ್ಲಮಾಧ್ಯಮ ಪ್ರೌಢಶಾಲೆ ಉರ್ವಾ (ಅತ್ಲೆಟಿಕ್ 100 ಮೀ 200 ಮೀ 4*100 ಮೀ ರಿಲೆ), ಶಿಭಾನಿ .ಜಿ. ಶೆಟ್ಟಿ, ಸಂತ ಜೆರೋಸ ವೆಲೆಂನ್ಸಿಯಾ ಆಂಗ್ಲ ಮಾಧ್ಯಮ ಶಾಲೆ (ಗುಂಡೆಸೆತ), ಅದ್ವಿತ್, ರಾಮಕೃಷ್ಣ ಆಂಗ್ಲಮಾಧ್ಯಮ ಪ್ರೌಢಶಾಲೆ (ಹರ್ಡಲ್ಸ್ 100 ಮೀ), ಸೃಜನ್.ಜೆ, ವಿಶ್ವ ಮಂಗಳ ಆಂಗ್ಲ ಮಾಧ್ಯಮ ಶಾಲೆ ಕೊಣಾಜೆ (ಎತ್ತರ ಜಿಗಿತ), ಸಿಂಚನ ಯು.ಎಸ್, ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಉಪ್ಪಿನಂಗಡಿ (ಎತ್ತರ ಜಿಗಿತ), ರಿತಿಕಾ ಸರಕಾರಿ ಪ್ರೌಢಶಾಲೆ ಮುಲ್ಲಕಾಡು (ಹರ್ಡಲ್ಸ್ 100 ಮೀ) ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

 


Spread the love