ರೂಪಾ ಡಿ ಸೇರಿ 17 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ

Spread the love

ರೂಪಾ ಡಿ ಸೇರಿ 17 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಹಲವರಿಗೆ ಕೊರೋನಾ ದೃಢಪಟ್ಟಿದ್ದು ಅವರೆಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲೇ 17 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಗಮನಾರ್ಹ ಸಂಗತಿ ಎಂದರೆ ಐಜಿಪಿ ರೂಪಾ ಡಿ ಮತ್ತು ಡಿಸಿಪಿ ರೋಹಿಣಿ ಕಟೋಚ್ ಅವರ ಹೆಸರೂ ಸಹ ಪಟ್ಟಿಯಲ್ಲಿದೆ.

ವರ್ಗಾವಣೆಯಾದ ಹಿರಿಯ ಅಧಿಕಾರಿಗಳ ಪಟ್ಟಿ ಹೀಗಿದೆ-

ರೂಪಾ ಡಿ- ಐಜಿಪಿ, ಗೃಹ ಇಲಾಖೆ

ಡಾ. ರೋಹಿಣಿ ಕಟೋಚ್ ಸಪೆಟ್- ಎಸ್​ಪಿ, ಸಿಐಡಿ ಬೆಂಗಳೂರು

ಬಿ. ರಮೇಶ್- ಎಸ್​ಪಿ, ಸಿಐಡಿ ಬೆಂಗಳೂರು

ನಿಕಮ್ ಪ್ರಕಾಶ್ ಅಮೃತ್- ಎಸ್​ಪಿ ರಾಯಚೂರು ಜಿಲ್ಲೆ

ಧರ್ಮೇಂದ್ರ ಕುಮಾರ್ ಮೀನ- ಡಿಸಿಪಿ ಉತ್ತರ ವಿಭಾಗ ಬೆಂಗಳೂರು ನಗರ

ಹರೀಶ್ ಪಾಂಡೆ- ಡಿಸಿಪಿ, ದಕ್ಷಿಣ ವಿಭಾಗ ಬೆಂಗಳೂರು ನಗರ

ಡಾ. ಸಿಮಿ ಮರಿಯಮ್ ಜಾರ್ಜ್- ಎಸ್​ಪಿ ಕಲಬುರಗಿ ಜಿಲ್ಲೆ

ಡಿ. ದೇವರಾಜ- ಡಿಸಿಪಿ ವೈಟ್​ ಫೀಲ್ಡ್ ವಿಭಾಗ, ಬೆಂಗಳೂರು ನಗರ

ಸಂಜೀವ್ ಎಮ್​ ಪಾಟೀಲ್- ಡಿಸಿಪಿ ಪಶ್ಚಿಮ ವಿಭಾಗ ಬೆಂಗಳೂರು ನಗರ

ಡಾ. ಸಿ ಬಿ ವೇದಮೂರ್ತಿ- ಎಸ್​ಪಿ, ಗುಪ್ತಚರ ಇಲಾಖೆ ಬೆಂಗಳೂರು

ಮೊಹಮ್ಮದ್ ಸುಜೀತ್- ಡಿಸಿಪಿ, ಸಿಟಿ ಆರ್ಮ್ಡ್​ ರಿಸರ್ವ್, ಹೆಡ್​ ಕ್ವಾರ್ಟರ್ಸ್​ ಬೆಂಗಳೂರು

ಡಾ. ಸುಮನ್ ಡಿ. ಪನ್ನೇಕರ್- ಡೆಪ್ಯುಟಿ ಡೈರೆಕ್ಟರ್, ಕರ್ನಾಟಕ ಪೊಲೀಸ್ ಅಕಾಡೆಮಿ,

ಮೈಸೂರು ಇಳಕ್ಕಿಯ ಕರುಣಾಗರನ್- ಎಸ್​ಪಿ ಕೆಜಿಎಫ್, ಕೋಲಾರ ಜಿಲ್ಲೆ

ಇಯಾದ ಮಾರ್ಟಿನ್ ಮಾರ್ಬನಿಯಂಗ್- ಎಸ್​ಪಿ, ಆ್ಯಂಟಿ ನಕ್ಸಲ್ ಫೋರ್ಸ್ ಕಾರ್ಕಳ, ಉಡುಪಿ

ಎಮ್​ಎನ್​ ಅನುಚೇತ್- ಡಿಸಿಪಿ, ಕೇಂದ್ರ ವಿಭಾಗ ಬೆಂಗಳೂರು

ಎನ್​ ಶಶಿಕುಮಾರ್- ಎಸ್​ಪಿ ವೈರ್​ಲೆಸ್​, ಬೆಂಗಳೂರು ಉಮೇಶ್ ಕುಮಾರ್- ಎಡಿಜಿಪಿ ಸಿಐಡಿ ಬೆಂಗಳೂರು


Spread the love

1 Comment

  1. ಪಿಡಿಒ ಇವರನ್ನು 5/6. ವರ್ಗಾವಣೆ ಮಾಡುಡಿಲ್ಲ ಕಾರಣ

Comments are closed.