ಸರಗಳ್ಳತನ ಮತ್ತು ಮನೆಗಳ್ಳನ ಬಂಧನ 15.25 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳ ವಶ 

Spread the love

ಸರಗಳ್ಳತನ ಮತ್ತು ಮನೆಗಳ್ಳನ ಬಂಧನ 15.25 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳ ವಶ 

ಬೆಂಗಳೂರು: ಬೆಂಗಳೂರು ಗ್ರಾಮಾಂತರದಲ್ಲಿ ಹೊಸಕೋಟೆ ಉಪ ವಿಭಾಗಆವಲಹಳ್ಳಿ ಪೊಲೀಸ್‌ಠಾಣೆಯ ಪೊಲೀಸರು ಸರಗಳ್ಳತನ ಮತ್ತು ಮನೆಗಳ್ಳನ ಬಂಧನ 1525000 ರೂ ಮೌಲ್ಯದ 305 ಗ್ರಾಂ ಚಿನ್ನ ಹಾಗು 182ಗ್ರಾಂ ಬೆಳ್ಳಿಯ ಆಭರಣಗಳನ್ನು ವಶ ಪಡಿಸಿಕೊಂಡು ಸರಗಳ್ಳತನ ಮತ್ತು ಮನೆಗಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗುತ್ತಾರೆ.

ಬಂಧಿತ ಆರೋಪಿಯನ್ನು ಬೆಂಗಳೂರು ರಾಮಮೂರ್ತಿ ಬಡಾವಣೆಯ ಸುರೇಶ್ @ ಅಪ್ಪಿ ಬಿನ್ ಲೇಟ್ ಸುಬ್ಬಯ್ಯ (27) ಎಂದು ಗುರುತಿಸಲಾಗಿದೆ.

ದಿನಾಂಕ:04/09/2020ರಂದು ಬಿದರಹಳ್ಳಿ ವಾಸಿ ಉಮೇಶ್‌ತನ್ನ ಹೆಂಡತಿಅನಿತ ಮರ. ಚಿರಂತ್‌ಗೌಡಜೊತೆ ಸುಮಾರು 11.15 ಗಂಟೆ ಸಮಯದಲ್ಲಿ ಹಸುಗಳನ್ನು ಮೇಯಿಸುತ್ತಿರುವಾಗಅಲ್ಲಗೆಒಬ್ಬ ಅಸಾಮಿ ಕೆಂಪು ಬಣ್ಣದ ಸ್ಕೂಟರ್‌ನಲ್ಲಿ ಬಂದು ನಾನು ಪಕ್ಕದ ಲೇಔಟ್‌ನಲ್ಲಿ ಹೊಸದಾಗಿ ಮನೆಯನ್ನು ಕಟ್ಟಿದ್ದೇನೆ ಈಗ ಪೂಜೆ ಇದೆ ಪೂಜೆಗೆ ಹಸು ಬೇಕಾಗಿದೆ ಎಂದು ಹೇಳಿದ್ದು, ಪಿರ್ಯಾದಿ ಪೂಜೆಗೆ ಹಸು ಕೊಡಲು ಒಪ್ಪಿ ಪಿರ್ಯಾದಿ ಹಾಗು ಮಗ ಚಿರಂತ್‌ಗೌಡ ಹಸುವನ್ನು ಹೊಡೆದುಕೊಂಡು ಹೋಗುತ್ತಿದ್ದಾಗ ಸ್ವಲ್ಪದೂರ ಹೋಗಿ ಪಿರ್ಯಾದಿಗೆ ನೀವು ಇಲ್ಲೇಇಲಿ ನಾನು ಪೂಜೆ ಸಾಮಾನು ಮರೆತು ಬಂದಿದ್ದೇವೆತೆಗೆದುಕೊಂಡು ಬರುತ್ತೇನೆಂದು ಹೋದವನು, ಪಿರ್ಯಾದಿ ಹೆಂಡತಿ ಇದ್ದ ಜಾಗಕ್ಕೆ ಹೋಗಿ ಪಿರ್ಯಾದಿ ಹೆಂಡತಿ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಚೈನನ್ನು ಕಿತ್ತುಕೊಂಡು ಹೋಗಿದ್ದು, ಈ ಬಗ್ಗೆ ಪಿರ್ಯಾದಿ ರವರು ದಿನಾಂಕ 05/09/2020ರಂದು ಠಾಣೆಗೆ ದೂರು ನೀಡಿದ್ದರ ಮೇರೆಗೆ ಠಾಣಾ ಮೊ ನಂ-181/2020 ಕಲಂ 392 ಐಪಿಸಿ ಅತ್ಯಾ ಪ್ರಕರಣ ದಾಖಲಾಗಿರುತ್ತೆ. ಈ ಬಗ್ಗೆ ಸ್ಥಳ ಪರಿಶೀಲನೆಗೆ ಬಂದ ಹಿರಿಯ ಅಧಿಕಾರಿಗಳು ಘೋರ ಕೃತ್ಯವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ మోటు మోటు ಸಬ್‌ಇನ್ಸ್‌ಪೆಕ್ಟರ್‌ರವರಾದ ಶ್ರೀ ಪ್ರದೀಪ್‌ಪೂಜಾರಿ.ಕೆ.ರವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿ ನಿಗದಿತ ಕಾಲಾವಧಿಯಲ್ಲಿ ಪ್ರಕರಣ ಪತ್ತೆ ಮಾಡುವಂತೆ ಆದೇಶಿಸಿರುತ್ತಾರೆ.

ಪ್ರಕರಣದ ತನಿಖೆ ಮುಂದುವರೆಸಿ ದಿನಾಂಕ 08/09/2020 ರಂದು ಬಂದ ಮಾಹಿತಿ ಮೇರೆಗೆ ಆರೋಪಿಯಾದ ಸುರೇಶ್ @ ಅಪ್ಪಿ ಬಿನ್ ಲೇಟ್ ಸುಬ್ಬಯ್ಯ, 27 ವರ್ಷ, ಭೋವಿ ಜನಾಂಗ, ಮುನೇಶ್ವರ ಬಡಾವಣಿ ರಾಮಮೂರ್ತಿ ನಗರ ಬೆಂಗಳೂರು-16 ಈತನನ್ನು ದಸ್ತಗಿರಿ ಮಾಡಿ ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದಾದ ಸದರಿಆರೋಪಿಯು1) ಅವಲಹಳ್ಳಿ ಪೊಲೀಸ್‌ಠಾಣಾ ಸರಹದ್ದುಒಂದು ಸರಗಳ್ಳತನ ಹಾಗು ಮೂರು ಮನೆ ಕಳ್ಳತನ ಪ್ರಕರಣ, 2)ಬೆಂಗಳೂರು ನಗರ ಮಹದೇವಪುರ ಪೊಲೀಸ್‌ಠಾಣಾ ಸರಹದ್ದು ಒಂದು ಸರಗಳ್ಳತನ 3)ಕೆ ಆರ್ ಪುರಂ ಪೊಲೀಸ್‌ಠಾಣಾ ಸರಹದ್ದು ಒಂದು ಮನೆ ಕಳ್ಳತನ, 4)ಹೊಸಕೋಟೆ ಪೊಲೀಸ್‌ಠಾಣಾ ಸರಹದ್ದು ಒಂದು ಮನೆ ಕಳ್ಳತನ, 5)ಅನುಗೊಂಡನಹಳ್ಳಿ ಪೊಲೀಸ್‌ಠಾಣಾ ಸರಹದ್ದಿನಲ್ಲಿಒಂದು ಸರ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು 8 ಪ್ರಕರಣಗಳ ಅನ್ನು ವಶವೆಗಳನ್ನು ಮತ್ತು ಬೆಳ್ಳಿಯ ಒಡವೆಗಳನ್ನು ಈತನ ಕಡೆಯಿಂದ ಮೇಲ್ಕಂಡ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸುಮಾರು 305 ಗ್ರಾಂ ತೂಕದ ಯಶಸ್ವಿಯಾಗುತ್ತಾರೆ.

ಸದರಿಕಾರ್ಯಚರಣೆಯನ್ನು ಬೆಂಗಳೂರುಗ್ರಾಮಾಂತರಜಿಲ್ಲಾ ಪೊಲೀಸ್ಆಧೀಕ್ಷಕರಾದ ಶ್ರೀ ರವಿ.ಡಿ.ಚನ್ನಣ್ಣವರ್ ಐ.ಪಿ.ಎಸ್, ಬೆಂಗಳೂರು ಜಿಲ್ಲಾಅಪರ ಪೊಲೀಸ್ಆಧಿಕ್ಷಕರಾದ ಶ್ರೀ ಲಕ್ಷ್ಮೀಗಣೀಶ್,ಕೆ, ಕೆಎಸ್ಪಿಎಸ್ ಹಾಗೂ ಹೊಸಕೋಟೆ ಉಪ-ವಿಭಾಗದ ಉಪಧೀಕ್ಷಕರಾದ ಶ್ರೀ ಎನ್ ಬಿ ಸಕ್ರಿ ಕೆ ಎಸ್ ವಿ ಎಸ್ರವರ ಮಾರ್ಗದರ್ಶನದಲ್ಲಿ ಹೊಸಕೋಟೆ ವೃತ್ತ ಆರಕ್ಷಕ ವೃತ್ತ ನಿರೀಕ್ಷಕರಾದ ಶ್ರೀ ಬಿ.ಡಿ.ಶಿವರಾಜ್ ರವರ ನೇತೃತ್ವದಲ್ಲಿ ಆವಲಹಳ್ಳಿ ಪೊಲೀಸ್ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ಶ್ರೀ ಪ್ರದೀಪ್ ಪೂಜಾರಿ ಕೆ. ಮತ್ತು ಸಿಬ್ಬಂದಿಯವರಾದ, ಹೆಚ್ ಸಿ 408, ಸೈಯದ್ಅಪ್ರೋಜ್, ಹೆಚ್ ಸಿ 330 ಮಂಜು ವಿ ಕೆ .ಹೆಚ್ ಸಿ 322 ದತ್ತಾತ್ರೇಯ, ಹೆಚ್ ಸಿ 612 ಆಪೋಜ್ಖಾನ್, ಹೆಚ್ ಸಿ 787 ವೆಂಕಟರಾಜು, ಪಿಸಿ 783 ರಾಮಾಂಜಿನಿ, ಪಿಸಿ 1416 ಎಂ ಲೋಕೇಶ್, ವಿಸಿ 844 ಶ್ರೀನಿವಾಸ್ ಎಂ ಆರ್ರವರತಂಡವುಕಾರ್ಯಾಚರಣೆ ನಡೆಸಿ ಆರೋಪಿಯನ್ನುದಸ್ತಗಿರಿ ಮಾಡಿ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.


Spread the love