ಸಾಮಾಜಿಕ ಜಾಲತಾಣದಲ್ಲಿ ಶರಣ್ ಪಂಪ್ವೆಲ್ ಅವರಿಗೆ ಬೆದರಿಕೆ – ಪ್ರಕರಣ ದಾಖಲು

Spread the love

ಸಾಮಾಜಿಕ ಜಾಲತಾಣದಲ್ಲಿ ಶರಣ್ ಪಂಪ್ವೆಲ್ ಅವರಿಗೆ ಬೆದರಿಕೆ – ಪ್ರಕರಣ ದಾಖಲು

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್ವೆಲ್ ಅವರಿಗೆ ಬೆದರಿಕೆ ಹಾಕಿರುವ ಕುರಿತು ಪ್ರಕರಣ ದಾಖಲಾಗಿದೆ.

ದಿನಾಂಕ:02-05-2025 ರಂದು ಸಾಮಾಜಿಕ ಜಾಲತಾಣದಲಿ.. TV5 ಕನ್ನಡ ಫೆಸ್ ಬುಕ್ ಖಾತೆಯಲ್ಲಿ “SuhasShettycase: ಫಾಝಿಲ್ ಹತ್ಯೆಗೆ ಪ್ರತೀಕಾರವಾಗಿ ಸುಹಾಸ್ ಶೆಟ್ಟಿ ಕೋ…?’ ಎಂಬ ಶಿರ್ಷಿಕೆಯಲ್ಲಿ ಪ್ರಸಾರವಾಗುತ್ತಿದ್ದ ನ್ಯೂಸ್ ನಲ್ಲಿ ಯಾವುದೋ ನಕಲಿ ಖಾತೆಯ ಮುಖಾಂತರ “Next Target Sharanpumpwell. Sharan b ready to die” ಎಂಬುದಾಗಿ ಶರಣ್ ಪಂಪ್ವೆಲ್ ಕುರಿತು ಸಂದೇಶ ಹಾಕಿದ್ದು, ಶರಣ್ ಅವರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ಧಾರೆ.

ಶರಣ್ ಪಂಪ್ವೆಲ್ ಅವರ ದೂರಿನಂತೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments