ಸಿಒಡಿಪಿ ಸಂಸ್ಥೆಯಲ್ಲಿ ಒಕ್ಕೂಟ ಬಲವರ್ಧನೆ ತರಬೇತಿ
ಮಹಿಳಾ ಸಬಲೀಕರಣ ಯೋಜನೆಯಡಿಯಲ್ಲಿ ಮಿಸೋರಿಯರ್ ಮತ್ತು ಬೆಂಗಳೂರು ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಸಿಒಡಿಪಿ ಸಂಸ್ಥೆಯಲ್ಲಿ ಒಕ್ಕೂಟ ಬಲವರ್ಧನೆ ತರಬೇತಿ ನಡೆಯಿತು.

ಸಭಾ ಅದ್ಯಕ್ಷತೆಯನ್ನು ಸಮೃದ್ಧಿ ಜಿಲ್ಲಾ ಒಕ್ಕೂಟದ ಅದ್ಯಕ್ಷರಾದ ಶ್ರೀಮತಿ ಜಯ ಶ್ರೀ ರವರು ವಹಿಸಿದರು. ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್‌ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಸಹಾಯ ಸಂಘದ ಸದಸ್ಯರು ತಮ್ಮ ಸ್ವ ಪ್ರೇರಣೆಯಿಂದ ಒಕ್ಕೂಟದ ಬಲವರ್ಧನೆಯಲ್ಲಿ ತಮ್ಮ ಪಾತ್ರವನ್ನು ನಿಭಯಿಸಬೇಕು ಎಂದು ತಿಳಿಸಿದರು
ಸಂಪನ್ಮೂಲ ವ್ಯಕ್ತಿಯಾಗಿ ಶಿವಮೊಗ್ಗ SಒSS ಸಂಸ್ಥೆಯ ಮಹಿಳಾ ಸಬಲೀಕಣ ಯೋಜನಾ ಸಂಯೋಜಕರಾದ ಶ್ರೀಮಾನ್ ಜಗಧೀಶ್‌ರವರು ಉಪಸ್ಥಿತರಿದ್ದರು.ಸಬೆಯಲ್ಲಿ ಜೀವನ್ ರಕ್ಷಾ ಮಹಿಳಾ ತಾಲೂಕು ಒಕ್ಕೂತದ ಅಧ್ಯಕ್ಷರಾ ಶ್ರೀಮತಿ ಸೀಮಾರವರು ಹಾಗೂ ಮಹಿಳಾ ಸಬಲೀಕರಣ ಯೋಜನಾ ಸಂಯೋಜಕರಾದ ಕು.ಸುಪ್ರಿಯಾ ರವರು ಉಪಸ್ಥಿತರಿದ್ದರು.
ತರಬೇತಿಯಲ್ಲಿ ಸಿಒಡಿಪಿ ಸಂಸ್ಥೆಯ ಅಧೀನದಲ್ಲಿರುವ ಒಕ್ಕೂಟ,ಮಹಾಸಂಘಗಳ ಪ್ರತಿನಿಧಿಗಳು ಹಾಗೂ ಮಹಿಳಾ ಸಬಲೀಕರಣ ಯೋಜನೆಯ ಸಿಬ್ಬಂದಿಗಳು ಭಗವಹಿಸಿದರು.ಕಾರ್ಯಕ್ರಮಕ್ಕೆ ಸರ್ವರನ್ನು ಕು.ಸುಪ್ರಿಯಾ ಸ್ವಾಗತಿ,ಶ್ರಿಮತಿ ಜಯಶ್ರೀ ವಂದಿಸಿದರು.ರ್ಕಾರ್ಯಕ್ರಮದ ನಿರೂಪಣೆಯನ್ನು ಶ್ರಿಮತಿ ಜಸಿಂತಾ ನೆರವೇರಿಸಿದರು












