ಸೋದೆಯಲ್ಲಿ ವಿಶ್ವೋತ್ತಮ ತೀರ್ಥರ ಆರಾಧನೆ

Spread the love

ಸೋದೆಯಲ್ಲಿ ವಿಶ್ವೋತ್ತಮ ತೀರ್ಥರ ಆರಾಧನೆ

ಕಾರವಾರ: ಶ್ರೀಶ್ರೀ ವಿಶ್ವೋತ್ತಮ ತೀರ್ಥರ ಆರಾಧನಾ ಅಂಗವಾಗಿ ಅವರ ಮೂಲವೃಂದಾವನ ಸನ್ನಿಧಿಗೆ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು.

ನಂತರ ನಡೆದ ಶ್ರೀಶ್ರೀ ವಿಶ್ವೋತ್ತಮ ತೀರ್ಥರ ಸಂಸ್ಮರಣಾ ಕಾರ್ಯಕ್ರಮದಲ್ಲಿ ವಿದ್ವಾಂಸರು ವಿಶ್ವೋತ್ತಮ ತೀರ್ಥರ ವಿಶೇಷ ಚಿಂತನೆ ನಡೆಸಿದರು. ಈ ಸಂದರ್ಭದಲ್ಲಿ ಪಾರಾಯಣ ಮಾಡಲು ಅನುಕೂಲಕರವಾದ ಸ್ವಾಪ್ನವೃಂದಾವನಾಖ್ಯಾನ ಪುಸ್ತಕವನ್ನು ಶ್ರೀಪಾದಂಗಳವರು ಬಿಡುಗಡೆ ಮಾಡಿದರು.


Spread the love