23.5 C
Mangalore
Thursday, December 11, 2025
Home Authors Posts by Ganesh Rai

Ganesh Rai

34 Posts 0 Comments

ಮನೋಹರ್ ತೋನ್ಸೆ ಗೆ ಅಬುಧಾಬಿ ಕರ್ನಾಟಕ ಸಂಘದ ‘ಡಾ. ದ. ರಾ. ಬೇಂದ್ರೆ ಪ್ರಶಸ್ತಿ

ಮನೋಹರ್ ತೋನ್ಸೆ ಗೆ ಅಬುಧಾಬಿ ಕರ್ನಾಟಕ ಸಂಘದ 'ಡಾ. ದ. ರಾ. ಬೇಂದ್ರೆ ಪ್ರಶಸ್ತಿ ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ 2019 ನವೆಂಬರ್ 1ನೇ ತಾರೀಕು ಶುಕ್ರವಾರ ಬೆಳಿಗ್ಗೆ 10.30 ರಿಂದ ಅಬುಧಾಬಿ ಇಂಡಿಯಾ...

ಕರಾವಳಿ ಕರ್ನಾಟಕದ ಮುದ್ರಾಡಿಯ ನಾಟ್ಕದೂರಿನರಂಗಕರ್ಮಿ ಕಲಾತಪಸ್ವಿ ನಟ ವಿಭೂಷಣ ಶ್ರೀ ಸುಕುಮಾರ್ ಮೋಹನ್

ಕರಾವಳಿ ಕರ್ನಾಟಕದ ಮುದ್ರಾಡಿಯ ನಾಟ್ಕದೂರಿನರಂಗಕರ್ಮಿ ಕಲಾತಪಸ್ವಿ ನಟ ವಿಭೂಷಣ ಶ್ರೀ ಸುಕುಮಾರ್ ಮೋಹನ್ ಕರ್ನಾಟಕದಕಡಲ ತೀರದ ನಾಡಾದಉಡುಪಿ ಜಿಲ್ಲೆಯಹೆಬ್ರಿತಾಲೂಕಿನ 'ಮುದ್ರಾಡಿ' ಗ್ರಾಮರಂಗಾಸಕ್ತರನ್ನು ಕೈಬೀಸಿ ಕರೆಯುತ್ತಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪಚ್ಚೆ ಪೈರು, ಹೊಲ ಗದ್ದೆಗಳು,...

ಗಲ್ಫ್ ನಾಡಿನ ಕಲ್ಪವೃಕ್ಷ “ಖರ್ಜೂರ”

ಗಲ್ಫ್ ನಾಡಿನ ಕಲ್ಪವೃಕ್ಷ "ಖರ್ಜೂರ" "ಗಲ್ಫ್" ಎಂದರೆ ಮನಸ್ಸಿನಲ್ಲಿ ಮೂಡುವುದು ಮರುಭೂಮಿಯ ಚಿತ್ರಣ. ಅರೇಬಿಕ್ ಭಾಷೆಯನ್ನಡುವ ಅರಬ್ಬರು. ಗಲ್ಫ್ ನಾಡಿಗೆ ಆಗಮಿಸುವ ಪ್ರವಾಸಿಗರಿಗೆ ಆಕಾಶದೆತ್ತರದಿಂದಲೇ ವಿಹಂಗಮನ ನೋಟದಲ್ಲಿ ಕಾಣುವ ದೃಶ್ಯ ವಿಶಾಲ ಮರುಭೂಮಿ, ಸಾವಿರಾರು...

ಯು.ಎ.ಇ. ಬಂಟ ಪ್ರತಿಷ್ಟಿತ ಬಂಟ ವಿಭೂಷಣ ಪ್ರಶಸ್ತಿ ಡಾ| ಇಂದಿರಾ ಹೆಗ್ಡೆಯವರ ಮಡಿಲಿಗೆ

ಯು.ಎ.ಇ. ಬಂಟ ಪ್ರತಿಷ್ಟಿತ ಬಂಟ ವಿಭೂಷಣ ಪ್ರಶಸ್ತಿ ಡಾ| ಇಂದಿರಾ ಹೆಗ್ಡೆಯವರ ಮಡಿಲಿಗೆ ಯು.ಎ.ಇ.: ಅರಬ್ಸಂಯುಕ್ತ ಸಂಸ್ಥಾನದಲ್ಲಿ ಕಳೆದ ನಾಲ್ಕು ದಶಕಗಳಿಂದ ಕಾರ್ಯೊನ್ಮುಖವಾಗಿರುವ ಯು.ಎ.ಇ. ಬಂಟ್ಸ್ 45ನೇ ವಾರ್ಷಿಕ ಸ್ನೇಹಮಿಲನ ಹಾಗೂ ಬಂಟ ವಿಭೂಷಣ...

ಅಬುಧಾಬಿಯಲ್ಲಿ ನಡೆದ ವಿಜೃಂಬಣೆಯ 15ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಡಾ. ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ

ಅಬುಧಾಬಿಯಲ್ಲಿ ನಡೆದ ವಿಜೃಂಬಣೆಯ 15ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಡಾ. ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ ಅಬುಧಾಬಿ: “15ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ”, ಅಬುಧಾಬಿ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಮಂಗಳೂರು...

ದುಬಾಯಿಯಲ್ಲಿ ಯಶ್ವಸ್ವಿಯಾದ ಧ್ವನಿ ಪ್ರತಿಷ್ಠಾನದರಂಗ ಪ್ರಯೋಗ “ಮೃಚ್ಛಕಟಿಕ”

ದುಬಾಯಿಯಲ್ಲಿ ಯಶ್ವಸ್ವಿಯಾದ ಧ್ವನಿ ಪ್ರತಿಷ್ಠಾನದರಂಗ ಪ್ರಯೋಗ "ಮೃಚ್ಛಕಟಿಕ"   ದುಬಾಯಿ: ಧ್ವನಿ ಪ್ರತಿಷ್ಠಾನ ತನ್ನ32 ವರ್ಷ ಯಶಸ್ವಿ ಹೆಜ್ಜೆಗುರುತನ್ನು ಮೂಡಿಸಿ 33ನೇ ವರ್ಷಾಚರಣೆಯ ವಿಶೇಷ ಸಂಭ್ರಮಾಚರಣೆಯರಂಗ ಪ್ರಯೋಗ ಮೂಲ ಸಂಸ್ಕೃತ ನಾಟಕಡಾ. ಎನ್.ಎಸ್. ಲಕ್ಷ್ಮೀ ನಾರಾಯಣ...

ವಿಶ್ವ ತುಳು ಸಮ್ಮೇಳನ ದುಬಾಯಿ 2018 – ಆಹ್ವಾನ ಪತ್ರ ಬಿಡುಗಡೆ

ವಿಶ್ವ ತುಳು ಸಮ್ಮೇಳನ ದುಬಾಯಿ 2018 - ಆಹ್ವಾನ ಪತ್ರ ಬಿಡುಗಡೆ ದುಬಾಯಿ: ವಿಶ್ವ ತುಳು ಸಮ್ಮೇಳನ ದುಬಾಯಿ ನವೆಂಬರ್ 23 ಮತ್ತು 24 ರಂದು ದುಬಾಯಿ ನಾಸರ್ ಲೀಸರ್ ಲ್ಯಾಂಡ್ ಐಸ್ರಿಂ ಕ್ ಒಳಾಂಗಣ...

ಅಪ್ಪಟ ದೇಶಾಭಿಮಾನಿ ವಾಜಪೇಯಿಯವರಿಗೆ ಗೌರವಪೂರ್ವಕ ಅಂತಿಮ ನಮನಗಳು

ಅಪ್ಪಟ ದೇಶಾಭಿಮಾನಿ ವಾಜಪೇಯಿಯವರಿಗೆ ಗೌರವಪೂರ್ವಕ ಅಂತಿಮ ನಮನಗಳು ವಿಶ್ವದ ಅತ್ಯುತ್ತಮ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ ಸನ್ಮಾನ್ಯ ಅಟಲ್ ಬಿಹಾರಿ ವಾಜಪೇಯಿ ಸಕ್ರಿಯಾ ರಾಜಕಾರಣಿ, ಕವಿ, ಹೆಸರಾಂತ ಪತ್ರಕರ್ತ, ಶ್ರೇಷ್ಠ ವಾಗ್ಮಿ, ಚಿಂತಕ, ದಾರ್ಶನಿಕ, ನಿಸ್ವಾರ್ಥ ರಾಜಕಾರಣಿ,...

ವೀರೇಂದ್ರ ಹೆಗ್ಗಡೆಯರ ದಿವ್ಯ ಸಾನಿಧ್ಯದಲ್ಲಿ ದುಬಾಯಿಯಲ್ಲಿ ವಿಶ್ವ ತುಳು ಸಮ್ಮೇಳನ ಪೂರ್ವಭಾವಿ ಸಭೆ

ವೀರೇಂದ್ರ ಹೆಗ್ಗಡೆಯರ ದಿವ್ಯ ಸಾನಿಧ್ಯದಲ್ಲಿ ದುಬಾಯಿಯಲ್ಲಿ ವಿಶ್ವ ತುಳು ಸಮ್ಮೇಳನ ಪೂರ್ವಭಾವಿ ಸಭೆ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ"ವಿಶ್ವ ತುಳು ಸಮ್ಮೇಳನ ದುಬಾಯಿ"2018ನವೆಂಬರ್ 23ನೇ ತಾರೀಕು ಶುಕ್ರವಾರ ಮತ್ತು24ನೇ ಶನಿವಾರ ದುಬಾಯಿಯ ಅಲ್...

ಪ್ರತಿಷ್ಠಿತ “ಶಾರ್ಜಾ ಅವಾರ್ಡ್ ಫಾರ್ ಎಜುಕಎಶನಲ್ ಎಕ್ಸಲೆನ್ಸ್” – ಪುರಸ್ಕೃತ ಬಹುಮಖ ಪ್ರತಿಭೆಯ ಕು| ಯಾಯಿನ್ ಕಿರಣ್ ರೈ

ಪ್ರತಿಷ್ಠಿತ "ಶಾರ್ಜಾ ಅವಾರ್ಡ್ ಫಾರ್ ಎಜುಕಎಶನಲ್ ಎಕ್ಸಲೆನ್ಸ್" - ಪುರಸ್ಕೃತ ಬಹುಮಖ ಪ್ರತಿಭೆಯ ಕು| ಯಾಯಿನ್ ಕಿರಣ್ ರೈ ಯು.ಎ.ಇ.ಯ ಅಬುಧಾಬಿಯ ಮುಸಾಫಾದಲ್ಲಿರುವ ಬ್ರೈಟ್ ರೈಡರ್ಸ್ ವಿದ್ಯಾಸಂಸ್ಥೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಕು|...

Members Login

Obituary

Congratulations