Michael Rodrigues, Team Mangalorean.
Raghu Ram launches web cam fiction show
Mumbai, April 1 (IANS) Reality show producer and actor Raghu Ram of "MTV Roadies" fame has come up with his own web fiction show...
ABVP demands resignation of Education Minister for Question Paper Leak
Udupi: The Akhila Bharatiya Vidyarti Parishad staged a protest in front of the clock tower on Friday, April 1, against the leaked chemistry question...
Do not politicize Minority Welfare Schemes – Pramod Madhwaraj
Pics by Flavin D'Souza, Team Mangalorean
Udupi: Schemes formulated for the minorities, backward classes and SC/ST’s are for their welfare, one should not politicize these...
Cows Stolen from sheds in Indrali
Udupi: Four persons on March 31 late night allegedly threatened people and forcibly took way 3 cows at Indrali near the Railway station here.
...
West Indies women’s skipperWe deserved to win: West Indies women’s skipper
Mumbai, March 31 (IANS) On a high after making it to the final of the women's World Twenty20 tournament beating New Zealand, West Indies...
ಪಿಯುಸಿ ರಾಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಆಘಾತಕಾರಿ-ಯಾಸೀನ್ ಕೋಡಿಬೆಂಗ್ರೆ
ಉಡುಪಿ: ದ್ವಿತೀಯ ಪಿಯುಸಿ ರಾಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಮರು ಸೋರಿಕೆಯಾಗಿರುವುದು ಬಹಳ ಆಘಾತಕಾರಿ ಬೆಳವಣಿಗೆಯಾಗಿದೆ. ಈ ಮೂಲಕ ಪರೀಕ್ಷಾ ಮಂಡಳಿಯ ಬೇಜವಾಬ್ದಾರಿತನ ಮತ್ತೊಮ್ಮೆ ಸಾಬೀತಾಗಿದೆ. ಇಂದು ಸರಕಾರವು ನಡೆಸುವ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ...
ಕುಮಾರಧಾರಾ ನದಿಯಲ್ಲಿ ಜಲವಿದ್ಯುತ್ ಕಾಮಾಗಾರಿಗೆ ಅನುಮತಿ ಬೇಡ; ವೃಕ್ಷಲಕ್ಷ ಆಂದೋಲನ ಸಮಿತಿ
ಮಂಗಳೂರು: ವೃಕ್ಷಲಕ್ಷ ಆಂಧೋಲನ ಹಾಗೂ ಕುಮಾರಧಾರಾ ಪರಿಸರ ಸಮಿತಿಯ ನಿಯೋಗ ಇಬ್ರಾಹಿಂ, ಜಿಲ್ಲಾಧಿಕಾರಿಗಳು, ಮಂಗಳೂರು ಇವರನ್ನು ಮಾರ್ಚ್ 31 ರಂದು ಭೇಟಿ ಮಾಡಿ ಸಮಾಲೋಚನೆ ನಡೆಸಿತು. ಈ ಸಂದರ್ಬದಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆಯ...
ಕಾಂತಾವರದಲ್ಲಿ ಮೊಯಿಲಿ ಅಭಿನಂದನೆ, ಮಹಾಕಾವ್ಯದ ಜೊತೆ ಅನುಸಂಧಾನ
ಮೂಡುಬಿದಿರೆ: ಅಲ್ಲಮಪ್ರಭು ಪೀಠ ಕಾಂತಾವರ ಇದರ ವತಿಯಿಂದ ಪ್ರತಿಷ್ಠಿತ 'ಸರಸ್ವತಿ ಸಮ್ಮಾನ್' ಪ್ರಶಸ್ತಿ ಪುರಸ್ಕøತ ಮಹಾಕವಿ ಡಾ. ಮೂಡಬಿದಿರೆ ವೀರಪ್ಪ ಮೊಯಿಲಿ ಅವರ 'ಸಿರಿಮುಡಿ ಪರಿಕ್ರಮಣ' ಮಹಾಕಾವ್ಯದ ಜೊತೆ ಅನುಸಂಧಾನ ಕುರಿತ ವಿಶಿಷ್ಠ...
ಉಡುಪಿ : ಪ್ರವಾಸಿಗರ ರಕ್ಷಣೆಗೆ ಆದ್ಯತೆ- ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್
ಉಡುಪಿ: ಜಿಲ್ಲೆಯ ಬೀಚ್ ಗಳಿಗೆ ಆಗಮಿಸುವ ಪ್ರವಾಸಿಗರ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್ ತಿಳಿಸಿದ್ದಾರೆ.
ಅವರು ಮಂಗಳವಾರ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಮತ್ತು ರಾಷ್ಟ್ರೀಯ...
ಸಂಘ ಪರಿವಾರದ ಗೂಂಡಾಗಳನ್ನು ಸರಕಾರ ಬಂಧಿಸಿಲ್ಲವೇಕೆ ? ಸಿಪಿಐ ಪ್ರಶ್ನೆ
ಮಂಗಳೂರು: ಜೆಎನ್‍ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ, ಎಐಎಸ್‍ಎಫ್ ನಾಯಕ ಕನ್ನಯ್ಯ ಕುಮಾರ್ ಮೇಲಿನ ಪೂರ್ವಯೋಜಿತ ದೇಶದ್ರೋಹದ ಆರೋಪ ಹಾಗೂ ಹೈದರಾಬಾದ್ ವಿ.ವಿ.ಯ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣಗಳ ಸತ್ಯಾಸತ್ಯತೆ ಕುರಿತ ಕರಪತ್ರಗಳನ್ನು ತುಮಕೂರಿನ ಕಾಲೇಜು...