31.5 C
Mangalore
Saturday, December 27, 2025
Home Authors Posts by Michael Rodrigues, Team Mangalorean.

Michael Rodrigues, Team Mangalorean.

8816 Posts 0 Comments

ವಿಳಂಬವಿಲ್ಲದೆ ಕಡತ ವಿಲೆಯಲ್ಲಿ ಉಡುಪಿ ಮಾದರಿ ; ಜಿಲ್ಲಾಧಿಕಾರಿ ಡಾ ವಿಶಾಲ್

ಉಡುಪಿ: ಜನಸಾಮಾನ್ಯರ ಕಡತಗಳನ್ನು ವಿಳಂಬವಿಲ್ಲದೆ ವಿಲೆ ಮಾಡುವಲ್ಲಿ ಉಡುಪಿ ಜಿಲ್ಲಾಡಳಿತ ಪ್ರಥಮ ಸ್ಥಾನದಲ್ಲಿದ್ದು ಪ್ರತಿಶತ 300 ರಷ್ಟು ಕಡತ ಹೆಚ್ಚುವರಿ ವಿಲೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ವಿಶಾಲ್ ಆರ್ ಹೇಳಿದರು. ಅವರಿಂದು ಪತ್ರಕರ್ತರೊಂದಿಗೆ...

ಮಂಗಳೂರು ಮಿಲಾಗ್ರಿಸ್ ಚರ್ಚಿನಲ್ಲಿ ಬಾಂಬ್ ಪತ್ತೆ !

ಮಂಗಳೂರು: ನಗರದ ಹೃದಯ ಭಾಗದ ಕ್ರೈಸ್ತ ಸಮುದಾಯದ ಪುರಾತನ ಮಿಲಾಗ್ರಿಸ್ ಚರ್ಚಿನಲ್ಲಿ ಬಾಂಬಿಡಲಾಗಿದೆ ಎಂಬ ಸುದ್ದಿ, ಸುದ್ದಿಯಿಂದ ಕಂಗಾಲಾದ ಚರ್ಚು ಆಡಳಿತ ಮಂಡಳಿ. ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ...

ಮರಳು ಅಭಾವ ವಿರೋಧಿಸಿ ಕರ್ನಾಟಕ ಕಾರ್ಮಿಕ ವೇದಿಕೆ ಪ್ರತಿಭಟನೆ

ಉಡುಪಿ:  ಜಿಲ್ಲೆಯಾದ್ಯಂತ ಉಂಟಾಗಿರುವ ಮರಳು ಅಭಾವದ ವಿರುದ್ದ ಕರ್ನಾಟಕ ಕಾರ್ಮಿಕ ವೇದಿಕೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ವೇದಿಕೆಯ ಅಧ್ಯಕ್ಷ ರವಿ ಶೆಟ್ಟಿ ಉಡುಪಿ ಜಿಲ್ಲೆಯಾದ್ಯಂತ ಪ್ರತಿವರ್ಷ...

ಎತ್ತಿನಹೊಳೆ ಯೋಜನೆ ಹೋರಾಟ ನಾಯಕರ ಬಂಧನ ಸಂಸದ ಕಟೀಲ್ ಖಂಡನೆ

ಮಂಗಳೂರು : ಎತ್ತಿನಹೊಳೆ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ನಾಯಕರನ್ನು ಮುಖ್ಯಮಂತ್ರಿ ಆಗಮನದ ಮುನ್ನ ಪೆÇಲೀಸರು ಬಂಧಿಸಿದ ಕ್ರಮವನ್ನು ಸಂಸದ ನಳಿನ್‍ಕುಮಾರ್ ಕಟೀಲ್ ಖಂಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ...

ಸಂಚಾರ ದಟ್ಟಣೆ ನಿಯಂತ್ರಿಸಲು ಟ್ರಾಫಿಕ್ ಪೋಲಿಸ್ ಆದ ಎಸ್ ಪಿ ಅಣ್ಣಾಮಲೈ

ಉಡುಪಿ: ಮದುವೆ, ಪ್ರವಾಸಿವಾಹನಗಳ ಪರಿಣಾಮ ಬುಧವಾರ ದಿನವಿಡಿ ಪಡುಬಿದ್ರೆ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸ್ವಯಂ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರು. ...

KSBA Vice-President Prakash M Kodavoor Passes Away

Udupi: Udupi district Congress Secretary and also the Vice President of Karnataka State Badminton Association (KSBA), Prakash M Kodavoor (54), passed away on April...

St Francis Xavier Church Udyavar all set for Inauguration on April 28

Udupi: The newly built St Francis Xavier Church Udyavar is all set to be inaugurated on Thursday, April 28, at 9:00 am said Fr Dr...

Madhwaraj unveils Udyavar Friends DNI National-level cricket tournament Trophy

Udupi: The trophy of the upcoming DNI National-level Tennis Ball floodlight cricket tournament organised to mark the Silver Jubilee celebrations of Udyavar Friends was...

ಮರಳು ಸಮಸ್ಯೆ; ಏ22 ರಂದು ಕರ್ನಾಟಕ ಕಾರ್ಮಿಕ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

ಉಡುಪಿ: ಜಿಲ್ಲೆಯಾದ್ಯಂತ ಉಂಟಾಗಿರುವ ಕೃತಕ ಮರಳಿನ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ಕಾರ್ಮಿಕ ವೇದಿಕೆ ಉಡುಪಿ ಜಿಲ್ಲಾ ಘಟಕ ಲಾರಿ ಮ್ಹಾಲಕರು ಹಾಗೂ ಚಾಲಕರ ಸಂಘ, ಕಟಪಾಡಿ ವಲಯ ಹಾಗೂ ಮರಳು...

ಯೋಚಿಸಿದಂತೆ, ನುಡಿದಂತೆ ನಡೆಯಿರಿ- ಜಿಲ್ಲಾಧಿಕಾರಿ ವಿಶಾಲ್

ಉಡುಪಿ: ಮನಸ್ಸಿನಲ್ಲಿ ಯೋಚಿಸಿದಂತೆ ಮತ್ತು ನುಡಿದಂತೆ ಕೆಲಸ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್ ತಿಳಿಸಿದ್ದಾರೆ. ಅವರು ಮಂಗಳವಾರ ಉಡುಪಿ ಬನ್ನಂಜೆಯ ಸಮಾಜ ಕಲ್ಯಾಣ ಇಲಾಖಾ ವಸತಿ ನಿಲಯದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್...

Members Login

Obituary

Congratulations