Michael Rodrigues, Team Mangalorean.
Pharmacy selling cancer drugs at heavy discount opened
New Delhi, Nov 15 (IANS) Union Health Minister J.P. Nadda on Sunday inaugurated India's first retail facility at AIIMS to provide drugs for cancer...
ಬೆಂಗಳೂರು: ಮಡಿಕೇರಿ ಘರ್ಷಣೆಗೆ ಡಿಸಿ, ಎಸ್ಪಿ ಹೊಣೆ; ಐಜಿಪಿ ಬಿ.ಕೆ ಸಿಂಗ್‍ರಿಂದ ಆಂತರಿಕ ತನಿಖಾ ವರದಿ ಸಲ್ಲಿಕೆ
ಬೆಂಗಳೂರು: ಮಡಿಕೇರಿಯಲ್ಲಿ ಟಿಪ್ಪು ಜಯಂತಿ ವಿರೋಧಿಸಿ ನಡೆಯುತ್ತಿದ್ದ ಬಂದ್ ವೇಳೆ ಉಂಟಾದ ಗಲಭೆಗೆ ಸಂಬಂಧಿಸಿ ದಕ್ಷಿಣ ವಲಯ ಐಜಿಪಿ ಬಿ.ಕೆ ಸಿಂಗ್ ಅವರು ಪೊಲೀಸ್ ಮಹಾ ನಿರ್ದೇಶಕರಿಗೆ ಆಂತರಿಕ ತನಿಖಾ ವರದಿ ಸಲ್ಲಿಸಿದ್ದಾರೆ.
ನ.10ರಂದು...
ಮಂಗಳೂರು : ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿ- ನ.20ರವರೆಗೆ ಪ್ರತಿಭಟನೆಗೆ ಅವಕಾಶವಿಲ್ಲ: ಜಿಲ್ಲಾಧಿಕಾರಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ಸಂಪೂರ್ಣವಾಗಿ ಸರಕಾರದ ನಿಯಂತ್ರಣದಲ್ಲಿದ್ದು, ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿರುವುದಿಲ್ಲ. ಶಾಂತಿ ಕಾಪಾಡಲು ಸಹಕರಿಸುತ್ತಿರುವ ಜಿಲ್ಲೆಯ ಜನತೆಯನ್ನು ಅಭಿನಂಧಿಸುವುದಾಗಿ...
I want performance to be my style statement: Sudha Chandran
New Delhi, Nov 15 (IANS) She made the dark world of vamps on the small screen fashionable with her saris, elaborate bindis and chunky...
Spike Lee slams Hollywood for colour discrimination
Los Angeles, Nov 15 (IANS) American film director Spike Lee has slammed Hollywood for practising skin colour discrimination.
"Everybody in here probably voted for (Barack)...
ಉಡುಪಿ: ರೈತರ ಆತ್ಮ ವಿಶ್ವಾಸ ವೃದ್ದಿಗೆ ಕಾರ್ಯಕ್ರಮ- ವಿನಯ ಕುಮಾರ್ ಸೊರಕೆ
ಉಡುಪಿ: ರೈತರು ಈ ದೇಶದ ಬೆನ್ನುಲೆಬು,ಅದರೆ ಇತ್ತೀಚೆಗೆ ರೈತರು ಸಂಕಷ್ಟಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು , ರೈತರಲ್ಲಿ ಆತ್ಮವಿಶ್ವಾಸ ಮಾಡಿಸಲು ರೈತ ಸಂಪರ್ಕ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಏರ್ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ...
ಉಜಿರೆ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ: ರಾಜ್ಯದ ಸಾಂಸ್ಕøತಿಕ ಪರಂಪರೆಗಳ ಪ್ರಾತಿನಿಧಿಕ ಕೇಂದ್ರವಾಗಿ ಬೆಳೆಯಬೇಕು : ಡಿ. ವೀರೇಂದ್ರ ಹೆಗ್ಗಡೆ
ಉಜಿರೆ: ಮೂಲಭೂತ ಸೌಕರ್ಯ, ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಸರ್ಕಾರ ಹಾಗೂ ದಾನಿಗಳ ಸಹಕಾರದೊಂದಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ರಾಜ್ಯದ ಸಾಂಸ್ಕøತಿಕ ಪರಂಪರೆಗಳ ಪ್ರಾತಿನಿಧಿಕ ಕೇಂದ್ರವಾಗಿ ಬೆಳೆಸಬೇಕು. ಜನರ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು, ಬೆಳಗಬೇಕು ಎಂದು...
ಉಡುಪಿ: ಉಸ್ತುವಾರಿ ಸಚಿವರಿಂದ ಕೊಲ್ಲೂರಿನಲ್ಲಿ 48 ಕೋಟಿ ರೂ ವೆಚ್ಚದ ಕಾಮಗಾರಿ ಭೂಮಿ ಪೂಜೆ
ಉಡುಪಿ : ಕೊಲ್ಲೂರು ದೇವಸ್ಥಾನಕ್ಕೆ ಹಾಗೂ ಪಟ್ಟಣಕ್ಕೆ 48 ಕೋಟಿ ರೂ ಗಳ ವೆಚ್ಚದಲ್ಲಿ , ಶುಧ್ಧೀಕರಿಸಿದ ನೀರು ಸರಬರಾಜು ಕಾಮಗಾರಿಗೆ ಹಾಗೂ ಒಳಚರಂಡಿ ಮತ್ತು ಕೊಳಚೆ ನೀರು ಶುದ್ದೀಕರಣ ಘಟಕದ ಕಾಮಗಾರಿಗೆ...
Udupi: Vinay Kumar Sorake Launches ‘Raithara Mane Bagilige – Sachivara Nadige’ Farmer Outreach ...
Udupi: "Farmers are the backbone of our society and efforts will be made to boost confidence in them along with cooperative societies," said Vinay...
Udupi: Vinay Kumar Sorake Inaugurates High-tech women’s Fish Market in Shirva
Udupi: The high-tech Women's Fish Market built by the Gram Panchayat of Shirva, the Coastal Development Authority and the National Fish Development Board Hyderabad...
















