Press Release
Jamwa’s Gammatt brings NRI Families Together…
Jamwa’s Gammatt brings NRI Families Together at Petrokemya Beach Camp
KSA: Jokatte Area Muslim Welfare Association (JAMWA) an NRI based Jokatteans Committee organized a Family...
ಮಂಗಳೂರು ಆಕಾಶವಾಣಿಯಿಂದ ಜಲಸಿರಿ ಕಾರ್ಯಕ್ರಮ
ಮಂಗಳೂರು : ಮಂಗಳೂರು ಆಕಾಶವಾಣಿಯು ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಬೆಳಿಗ್ಗೆ 9.30ರಿಂದ 10 ಗಂಟೆಯವರೆಗೆ ಕರಾವಳಿ ಮತ್ತು ಒಳನಾಡು ಮೀನುಗಾರಿಕೆ ಇಲಾಖೆಯ ಯೋಜನೆಗಳು, ಇಲಾಖೆಯ ಸೌಲಭ್ಯಗಳು, ಜವಾಬ್ದಾರಿಯುತ ಮೀನುಗಾರಿಕೆಯಲ್ಲಿ ಮಹಿಳೆಯರ ಪಾತ್ರ...
ಪರಂಪರೆಯನ್ನು ನೆನಪಿಸುವ ಪಾರಂಪರಿಕ ಗ್ರಾಮ
ಬಿ.ಶಿವಕುಮಾರ್, ವಾರ್ತಾ ಇಲಾಖೆ, ಉಡುಪಿ
ಉಡುಪಿ: ನಮ್ಮ ಹಿರಿಯರು ನಿರ್ಮಿಸಿದ ಮನೆಗಳಿಗೂ ಮತ್ತು ಜೀವನ ವಿಧಾನಕ್ಕೂ ಒಂದು ಅವಿನಾವ ಭಾವ ಸಂಬಂದವಿತ್ತು. ಆಯಾ ಪ್ರದೇಶದ ಭೌಗೋಳಿಕ ಹಾಗೂ ಪ್ರಾಕೃತಿಕ ವಾತಾವರಣಕ್ಕೆ ಅನುಗುಣವಾದ ಮನೆಗಳ...
ಹತ್ತು ದಿನಗಳ ಉಚಿತ ಮಕ್ಕಳ ಯೋಗ ಶಿಬಿರ
ಮಂಗಳೂರು: ಮಂಗಳೂರಿನ ಕೊಟ್ಟಾರದ ಕೌಸ್ತುಭ ಹಾಲ್ ನಲ್ಲಿ ಹತ್ತು ದಿನಗಳ ಉಚಿತ ಮಕ್ಕಳ ಯೋಗ ಶಿಬಿರ ಮೇ 8 ರಂದು ಇಂದ್ರಜಿತ್ ಬೆನಗಲ್ ಮತ್ತು ಗುರು ಇವರಿಂದ ಉದ್ಘಾಟನೆ ಗೊಂಡಿತು.
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ...
ನೌಕಾಪಡೆ ಸಬ್ ಲೆಫ್ಟಿನೆಂಟ್ ಅಧಿಕಾರಿಯಾಗಿ ಪುತ್ತೂರಿನ ಹಾಫಿಝ್. ಕೆ.ಎ. ಆಯ್ಕೆ
ಮಂಗಳೂರು : ಭಾರತೀಯ ನೌಕಾಪಡೆ (Indian Navy) ಇಂಜಿನಿಯರಿಂಗ್ ಬ್ರಾಂಚ್ ಜನರಲ್ ಸರ್ವಿಸ್ ಸಬ್ ಲೆಫ್ಟಿನೆಂಟ್ ಪ್ರಥಮ ಶ್ರೇಣಿಯ ಅಧಿಕಾರಿಯಾಗಿ ಪುತ್ತೂರಿನ ಹಾಫಿಝ್. ಕೆ.ಎ.(23) ಇವರು ಭಾರತೀಯ ನೌಕಾಪಡೆಯಿಂದ ನೇಮಕಗೊಂಡಿರುತ್ತಾರೆ.
2015ರ ನವೆಂಬರ್ ತಿಂಗಳಲ್ಲಿ...
ಗ್ರಾ.ಪಂ.ಗಳಿಂದ ಉಚಿತ ಟ್ಯಾಂಕರ್ ನೀರು: ಜಿ.ಪಂ. ಅಧ್ಯಕ್ಷರ ಸೂಚನೆ
ಮಂಗಳೂರು: ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಗ್ರಾಮ ಪಂಚಾಯತ್‍ಗಳು ಸಾರ್ವಜನಿಕರಿಂದ ಯಾವುದೇ ದರ ವಸೂಲಿ ಮಾಡದೇ, ಉಚಿತವಾಗಿಯೇ ನೀರು ಸರಬರಾಜು ಮಾಡಲು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು...
ಕೂಳೂರು ಹಿಂದೂ ರುದ್ರಭೂಮಿಯ ಉದ್ಘಾಟನೆ
ಕೂಳೂರು ಹಿಂದೂ ರುದ್ರಭೂಮಿಯ ನವೀಕರಣ ಕಾಮಗಾರಿಗಳ ಉದ್ಘಾಟನೆ.
ಮಂಗಳೂರು: ಸರ್ವಜನಿಕ ಹಿಂದೂ ರುದ್ರಭೂಮಿ ಕೂಳೂರು ಇದರ ನವೀಕರಣ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ತಾ. 9 ಮೇ 2016 ರಂದು ನಡೆಯಿತು. ಮಂಗಳೂರು ಮಹಾನಗರ...
ಹಿರಿಯ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟರಿಗೆ ಪಟ್ಲ ಪ್ರಶಸ್ತಿ
ಮಂಗಳೂರು: ತೆಂಕುತಿಟ್ಟಿನ ಯಕ್ಷರಂಗದಲ್ಲಿ ತನ್ನದೇ ಛಾಪನ್ನು ನಿರ್ಮಿಸಿದ ಕನ್ನಡ -ತುಳು ಭಾಷೆಯ ಪ್ರಸಂಗಗಳಲ್ಲಿ ಏಕಪ್ರಕಾರ ಮಿಂಚಿದ `ಯಕ್ಷರಂಗದ ರಾಜ' ಎನಿಸಿದ ಪೆರುವಾಯಿ ನಾರಾಯಣ ಶೆಟ್ಟಿಯವರು 2016ನೇ ಸಾಲಿನ `ಯಕ್ಷದ್ರುವ ಪಟ್ಲ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.
53...
‘Chakravyuha’ KANNADA Movie in MUSCAT and UAE
'Chakravyuha' KANNADA Movie in MUSCAT and UAE - More shows added
Most expected Kannada movie of 2016, Chakravyuha (ಚಕ್ರವ್ಯೂಹ) Starring Puneeth Rajkumar, Rachita Ram, Arun...
ರಾಜೀವ್‍ಗಾಂಧಿ ಮಾನವಸೇವಾ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಮ0ಗಳೂರು: ಭಾರತ ಸರ್ಕಾರವು ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ10 ವರ್ಷಕ್ಕಿಂತ ಹೆಚ್ಚಿನ ಸೇವೆಯನ್ನು ಸಲ್ಲಿಸಿರುವಂತಹ ವ್ಯಕ್ತಿಗಳನ್ನು ಗುರುತಿಸಿ ರಾಜೀವ್‍ಗಾಂಧಿ ಮಾನವ ಸೇವಾ ಪ್ರಶಸ್ತಿಯನ್ನು 3 ವ್ಯಕ್ತಿಗಳಿಗೆ ನೀಡಿಗೌರವಿಸುತ್ತದೆ.
ಪ್ರತಿ...





















