Press Release
ನಕಲಿ ಪತ್ರಕರ್ತನ ವಿರುದ್ಧ ದೂರು ದಾಖಲು
ನಕಲಿ ಪತ್ರಕರ್ತನ ವಿರುದ್ಧ ದೂರು ದಾಖಲು
ಬಂಟ್ವಾಳ: ‘ನಾನು ಖಾಸಗಿ ನ್ಯೂಸ್ ಚಾನಲ್ ಕ್ಯಾಮೆರಾಮೆನ್’ ಎಂದು ಹೇಳಿ ಕೊಂಡು ಸಿದ್ಧಕಟ್ಟೆ ನಿವಾಸಿ ಅಶೋಕ್ ಹಲಾಯಿ ಎಂಬಾತ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯವರಿಂದ...
ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರಿಂದ ಯೋಗಾಭ್ಯಾಸ ಆರಂಭ
ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರಿಂದ ಯೋಗಾಭ್ಯಾಸ ಆರಂಭ
ಮಂಗಳೂರು: ಕೆಲಸದ ಒತ್ತಡ ತಪ್ಪಿಸಲು ಮತ್ತು ದೈಹಿಕ ಕ್ಷಮತೆ ಮತ್ತು ಮಾನಸಿಕ ನೆಮ್ಮದಿ ಮೂಡಿಸಲು ಮಂಗಳೂರು ವಕೀಲರ ಸಂಘ ನ್ಯಾಯವಾದಿಗಳಿಗೆ ಯೋಗಾಭ್ಯಾಸವನ್ನು ಆರಂಭಿಸಿದೆ.
ಮಂಗಳೂರು ಹಳೆ...
ಕಾಲಿಯಾ ರಫೀಕ್ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಕಾಲಿಯಾ ರಫೀಕ್ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಮಂಗಳೂರು: ಕುಖ್ಯಾತ ರೌಡಿ ಕಾಲಿಯಾ ರಫೀಕ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಪ್ರಕರಣದಲ್ಲಿ ನೂರ್ ಅಲಿ,...
What is a Mutual fund? How to make money from mutual funds
What is a Mutual fund? How to make money from mutual funds
Mutual Funds are diversified investment program funded by investors like us and are...
ರೇಬೀಸ್ ರೋಗವು ಡೆಂಗು, ಮಲೇರಿಯಾ ರೋಗಗಳಿಂತ ಭಯಾನಕ ರೋಗ -ಸೆಲ್ವಮಣಿ
ರೇಬೀಸ್ ರೋಗವು ಡೆಂಗು, ಮಲೇರಿಯಾ ರೋಗಗಳಿಂತ ಭಯಾನಕ ರೋಗ -ಸೆಲ್ವಮಣಿ
ಮಂಗಳೂರು : ರೇಬೀಸ್ ರೋಗವು ಡೆಂಗು, ಮಲೇರಿಯಾ ರೋಗಗಳಿಂತ ಭಯಾನಕ ರೋಗವಾಗಿದೆ ಆದ್ದರಿಂದ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ತುಂಬಾ ಅಗತ್ಯವಿದೆ ಎಂದು ದಕ್ಷಿಣ...
ಶಾರದಾದೇವಿ ವಿಗ್ರಹ ವಿಸರ್ಜನೆ- ಮದ್ಯದಂಗಡಿ ಬಂದ್
ಶಾರದಾದೇವಿ ವಿಗ್ರಹ ವಿಸರ್ಜನೆ- ಮದ್ಯದಂಗಡಿ ಬಂದ್
ಮ0ಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಸರಾ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಶ್ರೀ ಶಾರದಾ ದೇವಿಯ...
ಡಾ. ವಿದ್ಯಾಭೂಷಣರಿಗೆ ಈಶ್ವರಯ್ಯ ಸಂಸ್ಮರಣಾ ಪ್ರಶಸ್ತಿ
ಡಾ. ವಿದ್ಯಾಭೂಷಣರಿಗೆ ಈಶ್ವರಯ್ಯ ಸಂಸ್ಮರಣಾ ಪ್ರಶಸ್ತಿ
ಮಣಿ ಕೃಷ್ಣಸ್ವಾಮಿ ಅಕಾಡಮಿ ಸಂಸ್ಥೆಯು ಗೋವಿಂದ ದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಹಿರಿಯ ಕಲಾ ವಿಮರ್ಶಕ ಎ ಈಶ್ವರಯ್ಯ ಅವರ...
ಪತ್ರಕರ್ತರಿಗೆ ಸ್ಥಳದಲ್ಲೇ ರಕ್ತದೊತ್ತಡ ತಪಾಸಣೆಗೆ ಕಿಟ್ ವಿತರಣೆ
ಪತ್ರಕರ್ತರಿಗೆ ಸ್ಥಳದಲ್ಲೇ ರಕ್ತದೊತ್ತಡ ತಪಾಸಣೆಗೆ ಕಿಟ್ ವಿತರಣೆ
ಮಂಗಳೂರು: ನಿತ್ಯವೂ ಕಾರ್ಯದ ಒತ್ತಡಕ್ಕೆ ಒಳಗಾಗುವ ಪತ್ರಕರ್ತರಿಗೆ ಕೆಲಸ ಮಾಡುತ್ತಿರುವ ಸ್ಥಳದಲ್ಲೇ ರಕ್ತದೊತ್ತಡ ತಪಾಸಣೆ ನಡೆಸುವ ಬಿ.ಪಿ.ತಪಾಸಣೆ ಕಿಟ್‍ನ್ನು ಮಂಗಳೂರಿನ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್...
ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ವಿವಿಧ ಸೌಲಭ್ಯ-ಜಿಲ್ಲಾಧಿಕಾರಿ ಜಗದೀಶ್
ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ವಿವಿಧ ಸೌಲಭ್ಯ-ಜಿಲ್ಲಾಧಿಕಾರಿ ಜಗದೀಶ್
ಉಡುಪಿ: ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ನೆರವು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.
ಅವರು...
ಕದ್ರಿ ಉದ್ಯಾನವನ- ಸಂಗೀತ ಕಾರಂಜಿ/ಲೇಸರ್ ಶೋ ಆರಂಭ
ಕದ್ರಿ ಉದ್ಯಾನವನ- ಸಂಗೀತ ಕಾರಂಜಿ/ಲೇಸರ್ ಶೋ ಆರಂಭ
ಮಂಗಳೂರು : ಕದ್ರಿ ಉದ್ಯಾನವನದಲ್ಲಿ ನಿರ್ಮಿಸಲಾಗಿರುವ ಸಂಗೀತ ಕಾರಂಜಿ/ಲೇಸರ್ ಶೋ ಕಾರ್ಯಕ್ರಮ ಮಳೆಗಾಲದಲ್ಲಿ ಸ್ಥಗಿತಗೊಂಡಿದ್ದು, ಅಕ್ಟೋಬರ್ 2 ರಿಂದ ಪುನಃ ಪ್ರಾರಂಭಗೊಂಡಿದೆ ಎಂದು ಹಿರಿಯ ಸಹಾಯಕ...