Press Release
ಆ. 31, ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಎಂ. ವೀರಪ್ಪ ಮೊಯ್ಲಿಯವರ ಭೇಟಿ
ಆ. 31, ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಎಂ. ವೀರಪ್ಪ ಮೊಯ್ಲಿಯವರ ಭೇಟಿ
ಉಡುಪಿ: ಉಡುಪಿ ಕಾಂಗ್ರೆಸ್ ಭವನಕ್ಕೆ ಆ. 31 31 ರಂದು ಶನಿವಾರ ಬೆಳಿಗ್ಗೆ ಗಂಟೆ 10.00ಕ್ಕೆ ಕರ್ನಾಟಕ ರಾಜ್ಯದ ಮಾಜಿ...
ಆಳ್ವಾಸ್‍ನಲ್ಲಿ ಸಿಎ ಫೌಂಡೆಶನ್, ಐಪಿಸಿಯ ಒರಿಯೆಂಟೆಶನ್
ಆಳ್ವಾಸ್‍ನಲ್ಲಿ ಸಿಎ ಫೌಂಡೆಶನ್, ಐಪಿಸಿಯ ಒರಿಯೆಂಟೆಶನ್
ಮೂಡುಬಿದಿರೆ: ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಕಾರ್ಯಪ್ರವೃತ್ತರಾದಾಗ ಭವಿಷ್ಯವನ್ನು ಸಂತೋಷದಿಂದ ಕಳೆಯಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷ ಡಾ. ಎಂ ಮೋಹನ್ ಆಳ್ವ ತಿಳಿಸಿದರು.
ಅವರು ಆಳ್ವಾಸ್...
State Under 9 Girls Chess Championship: Shriyana Mallya qualifies for Nationals
State Under 9 Girls Chess Championship: Shriyana Mallya qualifies for Nationals
Mangaluru: Shriyana S Mallya, 9-year-old chess prodigy from Mangaluru, has won the Karnataka state...
ಆಗಸ್ಟ್ 29 ರಂದು ಆಯುಷ್ ನೂತನ ಯೋಜನೆಗಳಿಗೆ ಸಚಿವ ಶ್ರೀಪಾದ ಯಸ್ಸೋ ನಾಯ್ಕ್ ಚಾಲನೆ
ಆಗಸ್ಟ್ 29 ರಂದು ಆಯುಷ್ ನೂತನ ಯೋಜನೆಗಳಿಗೆ ಸಚಿವ ಶ್ರೀಪಾದ ಯಸ್ಸೋ ನಾಯ್ಕ್ ಚಾಲನೆ
ಮಂಗಳೂರು: ಆಗಸ್ಟ್ 29 ರಂದು ಆಯುಷ್ ಸಚಿವರಾದ ಶ್ರೀಪಾದ ಯಸ್ಸೋ ನಾಯ್ಕ್ ರವರು ದಕ್ಷಿಣ ಕನ್ನಡ ಜಿಲ್ಲಾ ಆಯುಷ್...
ನೆರೆಹಾವಳಿ ಹಿನ್ನೆಲೆ: ಆಳ್ವಾಸ್ ನುಡಿಸಿರಿ ವಿರಾಸತ್ ಮುಂದೂಡಿಕೆ- ಡಾ.ಎಂ ಮೋಹನ ಆಳ್ವ
ನೆರೆಹಾವಳಿ ಹಿನ್ನೆಲೆ: ಆಳ್ವಾಸ್ ನುಡಿಸಿರಿ ವಿರಾಸತ್ ಮುಂದೂಡಿಕೆ- ಡಾ.ಎಂ ಮೋಹನ ಆಳ್ವ
ಮೂಡುಬಿದಿರೆ: ರಾಜ್ಯದಲ್ಲಿ ಉಂಟಾಗಿರುವ ನೆರೆಹಾವಳಿ ಹಿನ್ನೆಲೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನವೆಂಬರ್ 15ರಿಂದ 17ರವರೆಗೆ ವಿದ್ಯಾಗಿರಿಯಲ್ಲಿ ನಡೆಯಲಿದ್ದ `ಆಳ್ವಾಸ್...
ಸೆ. 6 ರಿಂದ ಸೆ.10 – ರಂಜನಿ ಸಂಸ್ಮರಣಾ ಕಾರ್ಯಕ್ರಮಗಳು
ಸೆ. 6 ರಿಂದ ಸೆ.10 - ರಂಜನಿ ಸಂಸ್ಮರಣಾ ಕಾರ್ಯಕ್ರಮಗಳು
ಉಡುಪಿ: ರಂಜನಿ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ಸೆ. 6 ರಿಂದ ಸೆ.10 ರ ವರೆಗೆ ರಂಜನಿ ಸಂಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಹಭಾಗಿತ್ವ ವಹಿಸಲಿರುವ...
ರಾಷ್ಟ್ರೀಯ ಜನತಾ ನ್ಯಾಯಾಲಯ: ಪ್ರಕರಣಗಳ ವಿಲೇವಾರಿಗೆ ಅವಕಾಶ
ರಾಷ್ಟ್ರೀಯ ಜನತಾ ನ್ಯಾಯಾಲಯ: ಪ್ರಕರಣಗಳ ವಿಲೇವಾರಿಗೆ ಅವಕಾಶ
ಮಂಗಳೂರು : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಇವರ ನಿರ್ದೇಶನದಂತೆ ಸಪ್ಟೆಂಬರ್ 14 ರಂದು...
ಮಂಗಳೂರು ಮಹಾನಗರಪಾಲಿಕೆ ಆ.29 ರಂದು ನೀರು ಪೂರೈಕೆ ಸ್ಥಗಿತ
ಮಂಗಳೂರು ಮಹಾನಗರಪಾಲಿಕೆ ಆ.29 ರಂದು ನೀರು ಪೂರೈಕೆ ಸ್ಥಗಿತ
ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ರೇಚಕ ಸ್ಥಾವರದ ಜಾಕ್‍ವೆಲ್‍ನಲ್ಲಿ ಮರಳು, ಕಸಕಡ್ಡಿಗಳು, ಮಡ್ಡಿ ಇತ್ಯಾದಿಗಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್...
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. 2018-19 ನೇ ಸಾಲಿನಲ್ಲಿ 3.69 ಕೋಟಿ ಲಾಭ : ಯಶ್‍ಪಾಲ್ ಎ....
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. 2018-19 ನೇ ಸಾಲಿನಲ್ಲಿ 3.69 ಕೋಟಿ ಲಾಭ : ಯಶ್‍ಪಾಲ್ ಎ. ಸುವರ್ಣ
ಕರಾವಳಿ ಭಾಗದ ಪ್ರತಿಷ್ಟಿತ ಪಟ್ಟಣ ಸಹಕಾರಿ ಬ್ಯಾಂಕ್‍ಗಳಲ್ಲಿ ಒಂದಾದ ಮಹಾಲಕ್ಷ್ಮೀ ಕೋ ಆಪರೇಟಿವ್...
ದ.ಕ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಮಂಗಳಾ ಕ್ಲಬ್ಬಿನ ಸದಸ್ಯರಿಗೆ ಒಟ್ಟು 76 ಪದಕಗಳು
ದ.ಕ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಮಂಗಳಾ ಕ್ಲಬ್ಬಿನ ಸದಸ್ಯರಿಗೆ ಒಟ್ಟು 76 ಪದಕಗಳು
ಮಂಗಳೂರು: ಇತ್ತೀಚೆಗೆ ಮಂಗಳೂರಿನ ಮಹಾನಗರ ಪಾಲಿಕಾ ಈಜು ಕೊಳದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ದ.ಕ. ಜಿಲ್ಲಾ...