Home Authors Posts by Press Release

Press Release

11269 Posts 0 Comments

Lawrencian State Level Volleyball Tournament Commences with Grand Inauguration at Moodubelle

Lawrencian State Level Volleyball Tournament Commences with Grand Inauguration at Moodubelle Udupi: The much anticipated and eagerly awaited Lawrencian State Level Volleyball Tournament commenced on...

ಉದ್ಯೋಗ ಖಾತ್ರಿಯಲ್ಲಿ ಗರಿಷ್ಠ ಸಾಧನೆ ದಾಖಲಿಸಿ – ನಳೀನ್ ಕುಮಾರ್ ಸೂಚನೆ  

ಉದ್ಯೋಗ ಖಾತ್ರಿಯಲ್ಲಿ ಗರಿಷ್ಠ ಸಾಧನೆ ದಾಖಲಿಸಿ - ನಳೀನ್ ಕುಮಾರ್ ಸೂಚನೆ   ಮಂಗಳೂರು :ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗರಿಷ್ಠ ಆಸ್ತಿ ನಿರ್ಮಾಣದ ಜೊತೆಗೆ ಅರ್ಹರಿಗೆ ಕೆಲಸ ಕೊಡಿ ಎಂದು ಲೋಕಸಭಾ ಸದಸ್ಯರು...

ಕೆಆರ್‍ಐಡಿಎಲ್ ವಿರುದ್ಧ ಕ್ರಿಮಿನಲ್ ಕೇಸ್: ಡಿಸಿ ಸಸಿಕಾಂತ್ ಸೆಂಥಿಲ್ ಎಚ್ಚರಿಕೆ

ಕೆಆರ್‍ಐಡಿಎಲ್ ವಿರುದ್ಧ ಕ್ರಿಮಿನಲ್ ಕೇಸ್: ಡಿಸಿ ಸಸಿಕಾಂತ್ ಸೆಂಥಿಲ್ ಎಚ್ಚರಿಕೆ ಮಂಗಳೂರು: ಜಿಲ್ಲೆಯಲ್ಲಿ ಹಲವಾರು ಪ್ರವಾಸೋದ್ಯಮ ಯೋಜನೆಗಳ ಕಾಮಗಾರಿ ಅನುಷ್ಠಾನಕ್ಕೆ ಕೆಆರ್‍ಐಡಿಎಲ್ ಸಂಸ್ಥೆಗೆ ವಹಿಸಲಾಗಿದ್ದರೂ, ಸಂಸ್ಥೆಯ ಅಧಿಕಾರಿಗಳ ವಿಳಂಭದಿಂದ ಕಾಮಗಾರಿಗಳು ನೆನಗುದಿಗೆ ಬಿದ್ದಿದೆ. ಈ ನಿಟ್ಟಿನಲ್ಲಿ...

ಬಹುರೂಪತ್ವದ ನಡೆಗೆ ಕೀರ್ತನ ಸಾಹಿತ್ಯಗಳು, ಸಂವಾದಗಳು ಹಾಗೂ ಸಂಬೋಧನೆಗಳು ಅಗತ್ಯ – ಡಾ. ಎಚ್. ಎನ್ ಮುರಳೀಧರ್

ಬಹುರೂಪತ್ವದ ನಡೆಗೆ ಕೀರ್ತನ ಸಾಹಿತ್ಯಗಳು, ಸಂವಾದಗಳು ಹಾಗೂ ಸಂಬೋಧನೆಗಳು ಅಗತ್ಯ - ಡಾ. ಎಚ್. ಎನ್ ಮುರಳೀಧರ್ ಮೂಡಬಿದಿರೆ: ಬಹುರೂಪತ್ವದ ನಡೆಗೆ ಕೀರ್ತನ ಸಾಹಿತ್ಯಗಳು, ಸಂವಾದಗಳು ಹಾಗೂ ಸಂಬೋಧನೆಗಳು ಅಗತ್ಯ. ಕೀರ್ತನೆಗಳ ಮೂಲಧನತ್ವವಿರುವುದೇ ಸಂಭೋದನೆಯಲ್ಲಿ....

ತತ್ವಪದಗಳು ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ

ತತ್ವಪದಗಳು ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ ವಿದ್ಯಾಗಿರಿ: `ತತ್ವಪದವೆಂಬುದು ಕೇವಲ ಪದವಲ್ಲ ಅದು ಈ ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ. ಧ್ವನಿಯಿಲ್ಲದವರಿಗೆ ಧ್ವನಿ ನೀಡಿದ್ದು, ಮೌನವನ್ನು ಮಾತಾಗಿಸಿದ ಮಾತನ್ನು ಮೌನವಾಗಿಸಿದ ಅದ್ಭುತ ಕಲೆಯಾಗಿದೆ. ಈ...

ಡಾ.ಪ್ರಭುಶಂಕರ್ ತೊಂದರೆಗಳಿಗೆ ಮಿಡಿಯುವಂತಹ ಅಂತಃಕರಣ ಹೊಂದಿದ್ದವರು ಡಾ. ಎನ್.ಎಸ್. ತಾರಾನಾಥ್

ಡಾ.ಪ್ರಭುಶಂಕರ್ ತೊಂದರೆಗಳಿಗೆ ಮಿಡಿಯುವಂತಹ ಅಂತಃಕರಣ ಹೊಂದಿದ್ದವರು ಡಾ. ಎನ್.ಎಸ್. ತಾರಾನಾಥ್ ಡಾ. ಪ್ರಭುಶಂಕರ ಯಾವುದೇ ಹುದ್ದೆಗಳನ್ನು, ಪದವಿಗಳನ್ನು ಬಯಸದೆ ಇತರರಿಗೋಸ್ಕರ ತಮ್ಮ ಜೀವನವನ್ನು ತೇಯ್ದ ವ್ಯಕ್ತಿ. ಇವರು ಇತರರ ಸಮಸ್ಯೆ, ತೊಂದರೆಗಳಿಗೆ ಮಿಡಿಯುವಂತಹ ಅಂತಃಕರಣ...

ಕವಿಯೂ ಆಲಯವನ್ನು ಕಟ್ಟುವುದು ಮೀರುವುದು ಅನಿವಾರ್ಯ: ಆನಂದ ಝಂಜರವಾಡ

ಕವಿಯೂ ಆಲಯವನ್ನು ಕಟ್ಟುವುದು ಮೀರುವುದು ಅನಿವಾರ್ಯ: ಆನಂದ ಝಂಜರವಾಡ ಮೂಡಬಿದ್ರೆ: ಕವಿಯ ಅಸ್ತ್ರ ಕವಿರೂಪಕ. ನಮ್ಮ ಇಂದಿನ ಅಂದಿನ ಕವಿಗಳೆಲ್ಲರೂ ಬಯಲಿನಲ್ಲಿ ಆಲಯವನ್ನು ಕಟ್ಟಿದವರು, ಇಂತಹವರಲ್ಲಿ ನಾನು ಒಬ್ಬ ಎಂದರೇ ತಪ್ಪಾಗಲಾರದು ಎಂದು ಆನಂದ...

ದೈವಿಕ ಪ್ರೇಮ ಸಿದ್ಧಾಂತವನ್ನು ಜಗತ್ತಿಗೆ ಪರಿಚಯಿಸಿ ಕೊಟ್ಟವರು ಸೂಫಿಗಳು:ರಂಜಾನ್ ದರ್ಗಾ

ದೈವಿಕ ಪ್ರೇಮ ಸಿದ್ಧಾಂತವನ್ನು ಜಗತ್ತಿಗೆ ಪರಿಚಯಿಸಿ ಕೊಟ್ಟವರು ಸೂಫಿಗಳು:ರಂಜಾನ್ ದರ್ಗಾ ಭಾರತೀಯ ಸೂಫೀ ಪರಂಪರೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಸೂಫಿಗಳು ಯಜಮಾನ ಸಂಸ್ಕøತಿ,ವರ್ಣ ವ್ಯವಸ್ಥೆ, ಜಾತೀಯತೆ, ಅಜ್ಞಾನ, ಅಂಧಕಾರವನ್ನು ದೂರವಿರಿಸಿ ತಮ್ಮ ಪ್ರೇಮತತ್ವದ...

ಪ್ರಾದೇಶಿಕ ತಾರತಮ್ಯವು ಅಖಂಡ ಕರ್ನಾಟಕಕ್ಕಿರುವ ಬಹುದೊಡ್ಡ ಸವಾಲು: ವೈ.ಎಸ್.ವಿ. ದತ್ತ

ಪ್ರಾದೇಶಿಕ ತಾರತಮ್ಯವು ಅಖಂಡ ಕರ್ನಾಟಕಕ್ಕಿರುವ ಬಹುದೊಡ್ಡ ಸವಾಲು: ವೈ.ಎಸ್.ವಿ. ದತ್ತ ವಿದ್ಯಾಗಿರಿ: ಸಂಪತ್ತಿನ ಕೇಂದ್ರಿಕರಣವು ಕರ್ನಾಟಕದ ಅಖಂಡತೆಗೆ ಇರುವ ಪ್ರಮುಖ ಸವಾಲಾಗಿದ್ದು ,ಜಾತಿಪ್ರೇರಿತವಾದ ಸ್ವಾರ್ಥ, ಪಕ್ಷಪ್ರೇರಿತವಾದ ರಾಜಕಾರಣ, ವ್ಯಕ್ತಿಪ್ರತಿಷ್ಠೆಯಾದ ಮೂರ್ಖತನವು ಆರ್ಥಿಕತೆಯ ವಿಕೇಂದ್ರಿಕರಣಕ್ಕೆ ಅಡ್ಡಿಯನ್ನುಂಟು...

St Aloysius Gonzaga Schools hosts VII Annual Sports Meet 2018-19

St Aloysius Gonzaga Schools hosts VII Annual Sports Meet 2018-19   Mangaluru: The Seventh Annual Sports Day of St Aloysius Gonzaga School was celebrated on 17th...

Members Login

Obituary

Congratulations