25.5 C
Mangalore
Friday, April 3, 2026
Home Authors Posts by Press Release

Press Release

11266 Posts 0 Comments

ನಿವೇಶನ ಹಕ್ಕು ಪತ್ರ ಮತ್ತು ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ : ಶಾಸಕ ಜೆ.ಆರ್.ಲೋಬೊ

ನಿವೇಶನ ಹಕ್ಕು ಪತ್ರ ಮತ್ತು ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ : ಶಾಸಕ ಜೆ.ಆರ್.ಲೋಬೊ ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿ ಗಳಿಗೆ ಶಾಸಕ ಜೆ.ಆರ್.ಲೋಬೊ ಅವರು ನಿವೇಶನ...

The World of Stories – A Unique Literary Exhibition

The World of Stories – A Unique Literary Exhibition September 28th, 2017, Kuwait, witnessed a signature event “The World of Stories”, an exhibition of English...

Perampally Welfare Association Kuwait Celebrated Monti Fest

Perampally Welfare Association Kuwait Celebrated Monti Fest Kuwait: Perampally Welfare Association – Kuwait (PWA) celebrated the Nativity of our Blessed Virgin Mary “Monti Fest” at...

ಮಳೆ ನಿಂತ ಬಳಿಕ ಹದಗೆಟ್ಟ ಮಣಿಪಾಲ –ತೀರ್ಥಹಳ್ಳಿ ರಾ.ಹೆದ್ದಾರಿ ದುರಸ್ತಿ : ಶೋಭಾ ಕರಂದ್ಲಾಜೆ

ಮಳೆ ನಿಂತ ಬಳಿಕ ಹದಗೆಟ್ಟ ಮಣಿಪಾಲ – ತಿರ್ಥಹಳ್ಳಿ ರಾ.ಹೆದ್ದಾರಿ ದುರಸ್ತಿ  : ಶೋಭಾ ಕರಂದ್ಲಾಜೆ ಉಡುಪಿ: ಉಡುಪಿ ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169-ಎ (ಮಲ್ಪೆ – ತೀರ್ಥಹಳ್ಳಿ ರಾಷ್ಟ್ರೀಯ...

ಪುತ್ತೂರು: ಅ.10 ರಂದು ನವೀಕೃತ ಡಾ. ಶಿವರಾಮ ಕಾರಂತ ನಿವಾಸ ಲೋಕಾರ್ಪಣೆ

ಪುತ್ತೂರು: ಅ.10 ರಂದು ನವೀಕೃತ ಡಾ. ಶಿವರಾಮ ಕಾರಂತ ನಿವಾಸ ಲೋಕಾರ್ಪಣೆ ಮ0ಗಳೂರು : ಕನ್ನಡ ಮತ್ತು ಸಂಸ್ಕøತಿ ಇಲಾಖೆ ಡಾ. ಶಿವರಾಮ ಕಾರಂತ ಬಾಲವನ ಸಮಿತಿ ಮತ್ತು ಸಹಾಯಕ ಆಯುಕ್ತರ ಕಛೇರಿ ಪುತ್ತೂರು ಇವುಗಳ...

ಶಿಸ್ತು ಬದ್ಧವಾದ ಜೀವನ ಕ್ರಮದಿಂದ ಉತ್ತಮ ಆರೋಗ್ಯ-ರಮಾನಾಥ ರೈ

ಶಿಸ್ತು ಬದ್ಧವಾದ ಜೀವನ ಕ್ರಮದಿಂದ ಉತ್ತಮ ಆರೋಗ್ಯ-ರಮಾನಾಥ ರೈ ಮ0ಗಳೂರು :ಶಿಸ್ತು ಬದ್ಧವಾದ ಜೀವನ ಕ್ರಮವನ್ನು ಅನುಸರಿಸಿದಲ್ಲಿ ಅದರಲ್ಲೂ ಭಾರತೀಯ ಪದ್ಧತಿಯನ್ನು ಅನುಸರಿಸಿದಲ್ಲಿ ಉತ್ತಮವಾಗಿ ಆರೋಗ್ಯ ಕ್ರಮವನ್ನು ಅನುಸರಿಸಬಹುದು ಎಂದು ಅರಣ್ಯ, ಪರಿಸರ ಮತ್ತು...

ಚಿಕಿತ್ಸೆಯಲ್ಲಿ ವೈದ್ಯರ ನಿರ್ಲಕ್ಷ್ಯ- ಆಸ್ಟತ್ರೆ ದುಬಾರಿ ಬಿಲ್ : ದೂರು ಸ್ವೀಕಾರಕ್ಕೆ ಮೆಡಿಕಲ್ ಬೋರ್ಡ್ ರಚನೆ

ಚಿಕಿತ್ಸೆಯಲ್ಲಿ ವೈದ್ಯರ ನಿರ್ಲಕ್ಷ್ಯ- ಆಸ್ಟತ್ರೆ ದುಬಾರಿ ಬಿಲ್ : ದೂರು ಸ್ವೀಕಾರಕ್ಕೆ ಮೆಡಿಕಲ್ ಬೋರ್ಡ್ ರಚನೆ ಮ0ಗಳೂರು :   ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಧಿಸುವ ದುಬಾರಿ ಚಿಕಿತ್ಸಾ ದರ ಹಾಗೂ ವೈದ್ಯಕೀಯ ಚಿಕಿತ್ಸೆಯಲ್ಲಿ ವೈದ್ಯರ...

Swachcha Sahyadri & Gandhi Jayanthi Celebration by Sayhadri Sudents

Swachcha Sahyadri & Gandhi Jayanthi Celebration by Sayhadri Sudents Mangaluru: The commemoration of Gandhi Jayanthi and Swachcha Sahyadri was observed at the Sahyadri college premises....

ಪಿಲಿಕುಳದಲ್ಲಿ ಹಸುರೀಕರಣ ಯೋಜನೆಗಳ ಉದ್ಘಾಟನೆ ಮತ್ತು ವನ್ಯಜೀವಿ ಸಪ್ತಾಹದ ಆಚರಣೆ

ಪಿಲಿಕುಳದಲ್ಲಿ ಹಸುರೀಕರಣ ಯೋಜನೆಗಳ ಉದ್ಘಾಟನೆ ಮತ್ತು ವನ್ಯಜೀವಿ ಸಪ್ತಾಹದ ಆಚರಣೆ   ಮಂಗಳೂರು: ಪಿಲಿಕುಳದಲ್ಲಿ ಭಾನುವಾರ  ಎಮ್.ಆರ್.ಪಿ.ಎಲ್.ರವರ ಪ್ರಯೋಜಕತ್ವದಲ್ಲಿ ಸಂಪೂರ್ಣ ಗೊಂಡ ಪ್ರಥಮ ಹಂತದ ಹಸುರೀಕರಣ ಯೋಜನೆಯ ಉದ್ಘಾಟನೆ ಮತ್ತು ಎರಡನೇ ಹಂತದ ಯೋಜನೆಯ...

ಎಸ್‍ಕೆಪಿಎ ನೂತನ ಅಧ್ಯಕ್ಷರಾಗಿ ಬೆಳ್ತಂಗಡಿಯ ವಿಲ್ಸನ್ ಗೋನ್ಸಾಲ್ವೀಸ್ ಆಯ್ಕೆ

ಎಸ್‍ಕೆಪಿಎ ನೂತನ ಅಧ್ಯಕ್ಷರಾಗಿ ಬೆಳ್ತಂಗಡಿಯ ವಿಲ್ಸನ್ ಗೋನ್ಸಾಲ್ವೀಸ್ ಆಯ್ಕೆ  ಮಂಗಳೂರು : ಸೌತ್ ಕೆನರಾ ಪೋಟೊಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಜಿಲ್ಲೆ - ಉಡುಪಿ ಜಿಲ್ಲಾ ಇದರ ನೂತನ ಅಧ್ಯಕ್ಷರಾಗಿ ಬೆಳ್ತಂಗಡಿಯ ವಿಲ್ಸನ್ ಗೋನ್ಸಾಲ್ವೀಸ್...

Members Login

Obituary

Congratulations