Press Release
ಪಡುಬಿದ್ರಿ ಘಟನೆ ಕುರಿತು ಸೂಕ್ತ ಕ್ರಮಕ್ಕೆ ಪಿಎಫ್ಐ ಆಗ್ರಹ
ಪಡುಬಿದ್ರಿ ಘಟನೆ ಕುರಿತು ಸೂಕ್ತ ಕ್ರಮಕ್ಕೆ ಪಿಎಫ್ ಐ ಆಗ್ರಹ
ಉಡುಪಿ: ಪಡುಬಿದ್ರಿಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವ ಸಂಘಪರಿವಾರದ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಬಜರಂಗದಳ ಹಾಗೂ ಹಿಂದೂಪರ ಸಂಘಟನೆ ಆರೋಪಿಗಳ ವಿರುದ್ದ...
ಮಕ್ಕಳ ಜೊತೆ ಮಗುವಾದ ಬೊಳುವಾರು
ಬೊಳುವಾರಿನ ಮಕ್ಕಳ ಜೊತೆ ಮಗುವಾದ ಬೊಳುವಾರು
ದೆಹಲಿ: ದೆಹಲಿಯ ಕರ್ನಾಟಕ ಸಂಘದಲ್ಲಿ ಒಂದು ದಿಢೀರ್ ಕಾರ್ಯಕ್ರಮ- ಪುತ್ತೂರು ಬೊಳುವಾರಿನ ಸುದಾನ ವಸತಿ ಶಾಲೆಯ ಭಾರತ್ ಸ್ಕೌಟ್ ಮತ್ತು ಗೈಡ್ಸ್ನನ National Golden Arrow ರಾಷ್ಟ್ರ ಪ್ರಶಸ್ತಿ...
Swacch Mangaluru Abhiyan Completes 239 Cleanliness Drives
Swacch Mangaluru Abhiyan Completes 239 Cleanliness Drives
Mangaluru: Twenty-first week of 10 cleanliness drives of the 400 Abhiyans being organized by Ramakrishna Mission, Mangaluru took...
ಸ್ವಚ್ಚ ಮಂಗಳೂರು ಅಭಿಯಾನದ 21 ನೇ ವಾರದಲ್ಲಿ ಜರುಗಿದ 10 ಸ್ವಚ್ಛತಾ ಕಾರ್ಯಕ್ರಮ
ಸ್ವಚ್ಚ ಮಂಗಳೂರು ಅಭಿಯಾನದ 21 ನೇ ವಾರದಲ್ಲಿ ಜರುಗಿದ 10 ಸ್ವಚ್ಛತಾ ಕಾರ್ಯಕ್ರಮ
230) ಎಕ್ಕೂರು: ಸ್ವಚ್ಛ ಎಕ್ಕೂರಿಗಾಗಿ ರೂಪುಗೊಂಡ ತಂಡದ ಸದಸ್ಯರಿಂದ ಎಕ್ಕೂರಿನಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಸ್ವಾಮಿ ಜಿತಕಾಮಾನಂದಜಿ ಹಾಗೂ ಶ್ರೀ...
ಕೊಂಕಣಿ ಅಕಾಡೆಮಿಯ ಸ್ಮರಣ ಸಂಚಿಕೆ `ಶಿಖರ’ ಲೋಕಾರ್ಪಣೆ
ಕೊಂಕಣಿ ಅಕಾಡೆಮಿಯ ಸ್ಮರಣ ಸಂಚಿಕೆ `ಶಿಖರ' ಲೋಕಾರ್ಪಣೆ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2014-17ನೇ ಸಾಲಿನ ಕೊನೆಯ ಕಾರ್ಯಕ್ರಮ ನಗರದ ಬಿಷಪ್ಸ್ ಹಾವ್ಸ್ ಸಭಾಂಗಣದಲ್ಲಿ 25-02-2017 ರಂದು ನಡೆಯಿತು.
ಅಕಾಡೆಮಿಯ ಮೂರು ವರ್ಷಗಳ ಕಾರ್ಯಚಟುವಟಿಕೆಗಳ ಬಗ್ಗೆ ದಾಖಲೀಕರಣ...
Thumbay Hospital Enters the Guinness Book of World Records
Thumbay Hospital Enters the Guinness Book of World Records
UAE: Thumbay Hospital, the leading network of academic hospitals of Gulf Medical University, Ajman owned and...
Thumbay Hospital’s Annual Healthy Baby Contest Draws 5000+ visitors
Thumbay Hospital’s Annual Healthy Baby Contest Draws 5000+ visitors
Thumbay Hospital’s entry into the Guinness Book of World Records officially announced at the venue
UAE:...
ಅಪಾಯದಂಚಿನಲ್ಲಿ ಗಾಂಧಿ ಮಾದರಿ ಹಿ.ಪ್ರಾ,ಶಾಲೆ :ದುರಸ್ಥಿಗೆ ಎಸ್ ಐ ಒ ಉಡುಪಿ ಮನವಿ
ಅಪಾಯದಂಚಿನಲ್ಲಿ ಗಾಂಧಿ ಮಾದರಿ ಹಿ.ಪ್ರಾ,ಶಾಲೆ :ದುರಸ್ಥಿಗೆ ಎಸ್ ಐ ಒ ಉಡುಪಿ ಮನವಿ
ಉಡುಪಿ: ದಾನಿ ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಖಾಸಗೀಕರಣಕ್ಕೆ ವ್ಯಕ್ತವಾದ ವಿರೋಧದ ನಡುವೆಯು ಕಾಮಗಾರಿ...
ಜನ ಪ್ರತಿನಿಧಿಗಳಿಗೆ ಪೊಲೀಸ್ ನೊಟೀಸ್: ಕಾರ್ಣಿಕ್ ಖಂಡನೆ
ಜನ ಪ್ರತಿನಿಧಿಗಳಿಗೆ ಪೊಲೀಸ್ ನೊಟೀಸ್: ಕಾರ್ಣಿಕ್ ಖಂಡನೆ
ಮಂಗಳೂರು: ಸಾರ್ವಜನಿಕ ಶಾಂತಿ ಪಾಲನೆಯನ್ನು ಮುಂದಿಟ್ಟುಕೊಂಡು ಜನಪ್ರತಿನಿಧಿಗಳಿಗೆ ಐಪಿಸಿ 107 ರನ್ವಯ ಮುಚ್ಚಳಿಕೆ ನೀಡುವಂತೆ ನೊಟೀಸ್ ನೀಡಿರುವ ಪೊಲೀಸ್ ಇಲಾಖೆಯ ಕ್ರಮವನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ...
ಶಿವರಾತ್ರಿ ಅಚರಣೆಯಿಂದ ಅಂತರಂಗ ದರ್ಶನÉ, ಜೀವನ ಪಾವನ: ವೀರೇಂದ್ರ ಹೆಗ್ಗಡೆ
ಶಿವರಾತ್ರಿ ಅಚರಣೆಯಿಂದ ಅಂತರಂಗ ದರ್ಶನÉ, ಜೀವನ ಪಾವನ: ವೀರೇಂದ್ರ ಹೆಗ್ಗಡೆ
ಉಜಿರೆ: ನಮ್ಮ ದೇಹದಲ್ಲಿ ಆತ್ಮ ಇದ್ದರೆ ಶಿವ, ಇಲ್ಲದಿದ್ದರೆ ಅದು ಶವ. ನಿರಾಕಾರವಾದ ಪರಶಿವನ ಮಹಿಮೆ ಅಪಾರವಾಗಿದ್ದು ಪ್ರಾರ್ಥನೆ, ಧ್ಯಾನ, ವ್ರತೋಪಾಸನೆಯಿಂದ ಆತ್ಮ...