28.5 C
Mangalore
Monday, June 17, 2024
Home Authors Posts by Team Mangalorean

Team Mangalorean

3679 Posts 0 Comments

ದೇವಸ್ಠಾನದ ಮಹೋತ್ಸವದಲ್ಲಿ ಸರ ಸುಲಿಗೆ ಆರೋಪಿಗಳಿಬ್ಬರ ಬಂಧನ

ದೇವಸ್ಠಾನದ ಮಹೋತ್ಸವದಲ್ಲಿ ಸರ ಸುಲಿಗೆ ಆರೋಪಿಗಳಿಬ್ಬರ ಬಂಧನ ಮಂಗಳೂರು: ದೇವಸ್ಠಾನದ ವರ್ಷಾವಧಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಾದಿಗಳ ಸರ ಕಳವು ಆರೋಪಿದಲ್ಲಿ ಇಬ್ಬರು ಮಹಿಳೆಯರನ್ನು ಮುಲ್ಕಿ ಠಾಣಾ ಪೋಲಿಸರು ಬಂಧಿಸಿದ್ದಾರೆ. ಬಂಧಿತರನ್ನು ಡಿಂಡಿಗಲ್ ನಿವಾಸಿಗಳಾದ ಮುತ್ತುಮಾರಿ...

ಈಜುಕೊಳದಲ್ಲಿ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು

ಈಜುಕೊಳದಲ್ಲಿ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು ಪುತ್ತೂರು: ಈಜುಕೊಳದಲ್ಲಿ ಈಜಲು ಇಳಿದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಪುತ್ತೂರಿನ ಹೊರವಲಯದ ದರ್ಬೆ ಎಂಬಲ್ಲಿ ಮಂಗಳವಾರದ ಮಧ್ಯಾಹ್ನ ನಡೆದಿದೆ. ಮೃತರನ್ನು ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ...

Kolluru Sri Mookambika temple recalls Jayalalithaa’s visit

Kolluru Sri Mookambika temple recalls Jayalalithaa's visit Kundapur: Most of the national and international leaders devotees and pilgrims have visited the historical Kollur Sri Mookambika...

ಗಂಡನ ಆತ್ಮಹತ್ಯೆ : ಹೆಂಡತಿ, ಪ್ರಿಯಕರನಿಗೆ ಕಠಿಣ ಸಜೆ ವಿಧಿಸಿದ ನ್ಯಾಯಾಲಯ

ಗಂಡನ ಆತ್ಮಹತ್ಯೆ : ಹೆಂಡತಿ, ಪ್ರಿಯಕರನಿಗೆ ಕಠಿಣ ಸಜೆ ವಿಧಿಸಿದ ನ್ಯಾಯಾಲಯ ಮಂಗಳೂರು: ಗಂಡನಿಗೆ ಮೋಸ ಮಾಡಿದ ಪರಿಣಾಮ ಮನನೊಂದು ಗಂಡ ಆತ್ಮಹತ್ಯೆ ಮಾಡಿದ ಪ್ರಕರಣವೊಂದರಲ್ಲಿ ಹೆಂಡತಿಗೆ ತಲಾ 5 ವರ್ಷಗಳ ಕಠಿಣ ಸಜೆ...

ಎತ್ತಿನಹೊಳೆ ವಿರೋಧಿಸಿ ಜಿಲ್ಲೆಯಲ್ಲಿ ಡಿ.10ರಿಂದ ಸಂಸದ ನಳೀನ್ ನೇತ್ರತ್ವದಲ್ಲಿ ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆ

ಎತ್ತಿನಹೊಳೆ ವಿರೋಧಿಸಿ ಜಿಲ್ಲೆಯಲ್ಲಿ ಡಿ.10ರಿಂದ ಸಂಸದ ನಳೀನ್ ನೇತ್ರತ್ವದಲ್ಲಿ ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆ ಮಂಗಳೂರು: ದಕ ಜಿಲ್ಲೆಯ ನೇತ್ರಾವತಿ ನದಿಯನ್ನು ಉಳಿಸಲು ಮತ್ತು ಎತ್ತಿನಹೊಳೆ ಯೋಜನೆ ವಿರೋಧಿಸಿ ಸಂಸದ ನಳೀನ್ ಕುಮಾರ್ ಕಟೀಲ್...

Cashless Transactions A Difficult Task in India – Deve Gowdaa

Cashless Transactions A Difficult Task in India - Deve Gowda Udupi: "Prime Minister Narendra Modi has been pressurising people to rely on cashless transactions, the...

ಸೌದಿಯಲ್ಲಿ ಮೃತಪಟ್ಟ ಸುಳ್ಯದ ಯುವಕನ ಅಂತ್ಯಕ್ರಿಯೆಗೆ ಕೆಸಿಎಫ್, ದಾರುಲ್ ಹಿಕ್ಮ್ ನೆರವು

ಸೌದಿಯಲ್ಲಿ ಮೃತಪಟ್ಟ ಸುಳ್ಯದ ಯುವಕನ ಅಂತ್ಯಕ್ರಿಯೆಗೆ ಕೆಸಿಎಫ್, ದಾರುಲ್ ಹಿಕ್ಮ್ ನೆರವು ದಮಾಮ್ : ಇಲ್ಲಿಗೆ ಸಮೀಪದ ಉರೈರಾ ಎಂಬಲ್ಲಿ ರಸ್ತೆ ಅಪಘಾಕ್ಕೊಳಗಾಗಿ ಕಳೆದ ವಾರ ಮೃತಪಟ್ಟಿದ್ದ ಸುಳ್ಯ ತಾಲೂಕಿನ ಪಂಜ - ನೆಕ್ಕಿಲ...

ಕೊಕ್ಕಡದಲ್ಲಿ ರಸ್ತೆ ದಾಟುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ ಹೊಡೆದು ಸಾವು

ಕೊಕ್ಕಡದಲ್ಲಿ ರಸ್ತೆ ದಾಟುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ ಹೊಡೆದು ಸಾವು ಧರ್ಮಸ್ಥಳ: ರಸ್ತೆ ದಾಟುತ್ತಿದ್ದ ಬಾಲಕಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಕೊಕ್ಕಡ ಪೇಟೆಯಲ್ಲಿ ಶನಿವಾರ ನಡೆದಿದೆ. ಮೃತ ಬಾಲಕಿಯನ್ನು ಕೊಕ್ಕಡ ಪಟಲಡ್ಕ ನಿವಾಸಿ ಶಿವಪ್ಪ...

ಪೋಲಿಸ್ ಕಮೀಷನರ್ ನೇರ ಫೋನ್ ಇನ್ ಉತ್ತಮ ಪ್ರತಿಕ್ರಿಯೆ: ಒಂದು ಗಂಟೆಯಲ್ಲಿ 18 ಕರೆ

ಪೋಲಿಸ್ ಕಮೀಷನರ್ ನೇರ ಫೋನ್ ಇನ್ ಉತ್ತಮ ಪ್ರತಿಕ್ರಿಯೆ: ಒಂದು ಗಂಟೆಯಲ್ಲಿ 18 ಕರೆ ಮಂಗಳೂರು: ಮಂಗಳೂರು ಪೋಲಿಸ್ ಕಮೀಷನರ್ ಅವರು ವಾರದ ಸಾರ್ವಜನಿಕರ ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ಶುಕ್ರವಾರ ಕೇವಲ ಒಂದು...

ಕೆಎಸ್ ಆರ್ ಟಿಸಿ ಹೈದ್ರಾಬಾದ್ ಮಲ್ಟಿ ಆಕ್ಸೆಲ್ ಬಸ್ ಸೌಲಭ್ಯ

ಕೆಎಸ್ ಆರ್ ಟಿಸಿ ಹೈದ್ರಾಬಾದ್ ಮಲ್ಟಿ ಆಕ್ಸೆಲ್ ಬಸ್ ಸೌಲಭ್ಯ ಉಡುಪಿ: ಕರಾರಸಾ.ನಿಗಮ ಮಂಗಳೂರು ವಿಭಾಗದಿಂದ ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಮಂಗಳೂರಿನಿಂದ ಹೈದ್ರಾಬಾದ್ ವೋಲ್ವೋ ಮಲ್ಟಿಆಕ್ಸ್‍ಲ್ ಸಾರಿಗೆಯನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸಂಜೆ 4 ಗಂಟೆಯ...

Members Login

Obituary

Congratulations