ಕ್ರಿಕೆಟ್ ಬೆಟ್ಟಿಂಗ್ – ಇಬ್ಬರು ಬುಕ್ಕಿಗಳ ಬಂಧನ
ಕ್ರಿಕೆಟ್ ಬೆಟ್ಟಿಂಗ್ – ಇಬ್ಬರು ಬುಕ್ಕಿಗಳ ಬಂಧನ
ಮಂಗಳೂರು: ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್ದಂಧೆಯಲ್ಲಿ ನಿರತನಾಗಿದ್ದ ಇಬ್ಬರು ಬುಕ್ಕಿಯನ್ನುಬಂಧಿಸಿರುವ ನಗರ ಪೊಲೀಸರು ₹7 ಲಕ್ಷ ನಗದುವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರದ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ಜಂಕ್ಷನ್ ಬಳಿಯಲ್ಲಿ ವಿಶ್ವ ಕಪ್ ಬೆಟ್ಟಿಂಗ್ ಎಂಬ ಜೂಜಾಟದಲ್ಲಿ ಹಣವನ್ನು ಪಣವಾಗಿಟ್ಟು ಆಟವಾಡಿ ಹಣವನ್ನು ಗಳಿಸಿದ ವ್ಯಕ್ತಿಗಳಿಗೆ...
ಈದುಲ್ ಫಿತ್ರ್ ಎಲ್ಲರಿಗೂ ಸಂತೋಷ ತರಲಿ – ಉಡುಪಿ ಜಿಲ್ಲಾ ಖಾಝಿ ಬೇಕಲ ಉಸ್ತಾದ್ ಈದ್ ಸಂದೇಶ
ಈದುಲ್ ಫಿತ್ರ್ ಎಲ್ಲರಿಗೂ ಸಂತೋಷ ತರಲಿ - ಉಡುಪಿ ಜಿಲ್ಲಾ ಖಾಝಿ ಬೇಕಲ ಉಸ್ತಾದ್ ಈದ್ ಸಂದೇಶ
ಉಡುಪಿ: ಈದುಲ್ ಫಿತ್ರ್ ದಿನದಂದು ನೀಡಬೇಕಾದ ಕಡ್ಡಾಯ ದಾನಕ್ಕೆ ಫಿತ್ರ್ ಝಕಾತ್ ಎನ್ನುತ್ತಾರೆ. ಉಪವಾಸ ಆಚರಣೆಯ...
ಶ್ರೀಕೃಷ್ಣ ಸುವರ್ಣಗೋಪುರ ಸಮರ್ಪಣೆ : ಬ್ರಹ್ಮ ರಥ ಎಳೆದ ಚಿಣ್ಣರು
ಶ್ರೀಕೃಷ್ಣ ಸುವರ್ಣಗೋಪುರ ಸಮರ್ಪಣೆ : ಬ್ರಹ್ಮ ರಥ ಎಳೆದ ಚಿಣ್ಣರು
ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಸುವರ್ಣಗೋಪುರ ಸಮರ್ಪಣೆ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ಕೃಷ್ಣಮಠದ ರಥಬೀದಿಯಲ್ಲಿ ಸೋಮವಾರ...
ಗಾಂಜಾ ಮಾರಾಟ ಆರೋಪಿಯ ಬಂಧನ
ಗಾಂಜಾ ಮಾರಾಟ ಆರೋಪಿಯ ಬಂಧನ
ಮಂಗಳೂರು: ಗಾಂಜಾ ಮಾರಾಟ ಮಾಡಲು ಯತ್ನಸುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಂಟ್ವಾಳ ಮಂಚಿ ನಿವಾಸಿ ಸಂಶುದ್ಧಿನ್ (25) ಎಂದು ಗುರುತಿಸಲಾಗಿದೆ.
ಜೂನ್ 3 ರಂದು ಮೂಡ ಗ್ರಾಮದ...
ಮಂಗಳೂರು ಪುರಭವನದಲ್ಲಿ ಜೂನ್ 8 ರಂದು ಸನಾತನ ಯಕ್ಷಾಲಯ, ದಶಮಾನೋತ್ಸವ
ಮಂಗಳೂರು ಪುರಭವನದಲ್ಲಿ ಜೂನ್ 8 ರಂದು ಸನಾತನ ಯಕ್ಷಾಲಯ, ದಶಮಾನೋತ್ಸವ
ಮಂಗಳೂರು: ಸನಾತನ ಯಕ್ಷಾಲಯ, ಮಂಗಳೂರು ಇದರ ದಶಸಂವತ್ಸರೋತ್ಸವ, ಪೂರ್ವರಂಗ, ರಂಗಪ್ರವೇಶ, ಯಕ್ಷಗಾನ ಪ್ರದರ್ಶನ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಜೂನ್ 8 ರಂದು...
ಮಾಂಡ್ ಸೊಭಾಣ್: ತಿಂಗಳ ವೇದಿಕೆಯಲ್ಲಿ ಕೊಂಕಣಿ ನಾಟಕ
ಮಾಂಡ್ ಸೊಭಾಣ್: ತಿಂಗಳ ವೇದಿಕೆಯಲ್ಲಿ ಕೊಂಕಣಿ ನಾಟಕ
ಮಾಂಡ್ ಸೊಭಾಣ್ ಪ್ರಾಯೋಜಿತ ತಿಂಗಳ ವೇದಿಕೆ ಕಾರ್ಯಕ್ರಮದ 210 ಸರಣಿಯಲ್ಲಿ ಕಲಾಕುಲ್ ರೆಪರ್ಟರಿಯಿಂದ `ಶ್...ಹಿಶಾರೊ’ ಎಂಬ ನಾಟಕ ಶಕ್ತಿನಗರದ ಕಲಾಂಗಣದಲ್ಲಿ 02-06-19 ರಂದು ನಡೆಯಿತು.
...
ಪಟ್ಲ ಸಂಭ್ರಮದಲ್ಲಿ ಅಗರಿ ನೆನಪು
ಪಟ್ಲ ಸಂಭ್ರಮದಲ್ಲಿ ಅಗರಿ ನೆನಪು
ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಆಶ್ರಯದಲ್ಲಿ ಅಡ್ಯಾರ್ ಗಾರ್ಡ್ನಲ್ಲಿ ನಡೆದ ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವತ, ಪ್ರಸಂಗಕರ್ತ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ರಾವ್ ಅವರ ನೆನಪು...
ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಅವೈಜ್ಞಾನಿಕ – ಸಚಿವ ಯು.ಟಿ.ಖಾದರ್
ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಅವೈಜ್ಞಾನಿಕ - ಸಚಿವ ಯು.ಟಿ.ಖಾದರ್
ಮಂಗಳೂರು: ‘ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಅವೈಜ್ಞಾನಿಕವಾಗಿದೆ. ಇದರಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಆತಂಕ ವ್ಯಕ್ತಪಡಿಸಿದ್ದಾರೆ.
...
ಆಳ್ವಾಸ್ನ ಸಾಧಕ ವಿದ್ಯಾರ್ಥಿಗಳಿಗೆ ಡಾ.ಪಿ.ಬಿ ಆಚಾರ್ಯ ಪ್ರಶಸ್ತಿ
ಆಳ್ವಾಸ್ನ ಸಾಧಕ ವಿದ್ಯಾರ್ಥಿಗಳಿಗೆ ಡಾ.ಪಿ.ಬಿ ಆಚಾರ್ಯ ಪ್ರಶಸ್ತಿ
ಮೂಡುಬಿದಿರೆ: ನಾಗಲ್ಯಾಂಡ್ ರಾಜ್ಯಪಾಲ ಡಾ.ಪಿ.ಬಿ ಆಚಾರ್ಯ ಅವರ ಪ್ರಾಯೋಜಕತ್ವದ ಡಾ.ಪಿ.ಬಿ ಆಚಾರ್ಯ ಪ್ರಶಸ್ತಿ 2019 ಅನ್ನು ಆಳ್ವಾಸ್ ಸಂಸ್ಥೆಯ ಶೈಕ್ಷಣಿಕ ಸಾಧಕ ಐದು ಮಂದಿ ವಿದ್ಯಾರ್ಥಿಗಳಿಗೆ...
ಬಗೆಹರಿಯದ ಕಾಪು ತಾಲೂಕು ಕಛೇರಿ ಸಮಸ್ಯೆ – ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ
ಬಗೆಹರಿಯದ ಕಾಪು ತಾಲೂಕು ಕಛೇರಿ ಸಮಸ್ಯೆ - ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ
ಉಡುಪಿ: ಕಾಪು ತಾಲೂಕು ಘೋಷಣೆಯಾಗಿ ವರ್ಷಗಳೇ ಕಳೆದರೂ ಮತ್ತೆ ಕಾಪು ತಾಲೂಕಿನ ಜನರ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣಗಳು...



























