ಭಾರಿ ಮಳೆ ಹಿನ್ನಲೆ ಆಗಸ್ಟ್ 9ರಂದು ದಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಭಾರಿ ಮಳೆ ಹಿನ್ನಲೆ ಆಗಸ್ಟ್ 9ರಂದು ದಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳು, ಸರಕಾರಿ ಅನುದಾನಿತ...
ಮಕ್ಕಳಿಗೆ ಬದುಕಿನ ಶಿಕ್ಷಣ ಕಲಿಸಿ: ಉಮೇಶ್ ನಾಯ್ಕ್
ಮಕ್ಕಳಿಗೆ ಬದುಕಿನ ಶಿಕ್ಷಣ ಕಲಿಸಿ: ಉಮೇಶ್ ನಾಯ್ಕ್
ಉಡುಪಿ: ನಮ್ಮ ಶಿಕ್ಷಣ ಪದ್ಧತಿಯಲ್ಲಿ ಹೊಸತನ ಬೇಕಾಗಿದೆ, ವಿದ್ಯಾರ್ಥಿಗಳನ್ನು ತರಗತಿಯ ನಾಲ್ಕು ಗೋಡೆಗಳಿಂದ ಹೊರಗೆ ಕರೆದುಕೊಂಡು ಹೋಗಿ ಸಮಾಜದಲ್ಲಿ ಅವರಿಗೆ ಬದುಕಿನ ಶಿಕ್ಷಣ ಕೊಡಬೇಕಾಗಿರುಗುವುದು ಇಂದಿನ...
ಶೀರೂರು ಸ್ವಾಮೀಜಿ ನಿಧನ – ಉಡುಪಿ ಬಿಷಪ್, ಕೆಥೊಲಿಕ್ ಸಭಾ ಸಂತಾಪ
ಶೀರೂರು ಸ್ವಾಮೀಜಿ ನಿಧನ – ಉಡುಪಿ ಬಿಷಪ್, ಕೆಥೊಲಿಕ್ ಸಭಾ ಸಂತಾಪ
ಉಡುಪಿ: ಉಡುಪಿಯ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳ ನಿಧನಕ್ಕೆ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಜೆರಾಲ್ಡ್ ಲೋಬೋ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳು ದೈವಾಧೀನರಾದರೆಂಬ ಸುದ್ಧಿ ನಮಗೆ ದುಃಖವನ್ನು ತಂದಿದೆ. ಪರಮದೈವಭಕ್ತರಾಗಿದ್ದು, ಜನಪರ ಹೋರಾಟದ ಮುಂಚೂಣಿಯಲ್ಲಿದ್ದ ಶ್ರೀಗಳು ತಮ್ಮ ನಡೆನುಡಿಯಿಂದ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು. ಬಹುಮುಖ ಪ್ರತಿಭೆಯ ಶ್ರೀಗಳು ಇತರಧರ್ಮಗಳ ನಾಯಕರ ಜೊತೆ ಸತ್ಸಂಬಂಧವನ್ನು ಬೆಳೆಸಿದ್ದರು. ಒಟ್ಟು ಮೂರು ಅವಧಿಯಲ್ಲಿ ಪರ್ಯಾಯ ಪೀಠ ಏರಿ ಬಹಳಷ್ಟು ಜನಹಿತ ಕಾರ್ಯಗಳನ್ನು ಮಾಡಿದ್ದರು.
ಲಕ್ಷ್ಮೀವರತೀರ್ಥ ಶ್ರೀಗಳ ಅಕಾಲಿಕ ಅಗಲುವಿಕೆಯಿಂದ ಎಲ್ಲಾ ಸಹೃದಯಿ ಮಾನವರಿಗೆ ಅತೀವ ದುಃಖವಾಗಿದೆ. ಉಡುಪಿ ಕ್ರೈಸ್ತ ಧರ್ಮಪ್ರಾಂತದ ಪರವಾಗಿ ಅಗಲಿದ ಶ್ರೀಗಳಿಗೆಚಿರಶಾಂತಿಯನ್ನು ಕೋರುತ್ತಾ, ದಯಾಮಯ ಭಗವಂತ ಅವರನ್ನು ತನ್ನ ಸನ್ನಿಧಿಗೆ ಸ್ವಾಗತಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ
ಶಿರೂರು ಸ್ವಾಮೀಜಿ ನಿಧನ: ಕಾರ್ಣಿಕ್ ಸಂತಾಪ
ಉಡುಪಿಯ...
ಆರ್ಟಿಕಲ್ 370 ಸುಪ್ರೀಂ ತೀರ್ಪು : ಮೋದಿ ನೇತೃತ್ವದಲ್ಲಿ ದೇಶದ ಸಾರ್ವಭೌಮತೆಗೆ ಸಂದ ಜಯ – ಯಶ್ಪಾಲ್ ಸುವರ್ಣ
ಆರ್ಟಿಕಲ್ 370 ಸುಪ್ರೀಂ ತೀರ್ಪು : ಮೋದಿ ನೇತೃತ್ವದಲ್ಲಿ ದೇಶದ ಸಾರ್ವಭೌಮತೆಗೆ ಸಂದ ಜಯ - ಯಶ್ಪಾಲ್ ಸುವರ್ಣ
ಉಡುಪಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಲಾಗಿದ್ದ ಸಂವಿಧಾನದ ಆರ್ಟಿಕಲ್ 370 ವಿಧಿ ರದ್ದು...
ಭಟ್ಕಳದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ
ಭಟ್ಕಳ: ಉತ್ತರ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಿ ನ್ಯೂ ಇಂಗ್ಲೀಷ್ ಸ್ಕೂಲ್ ಭಟ್ಕಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಭಟ್ಕಳ ಇವರ...
ಜು 22ರಿಂದ ಅಂಗನವಾಡಿಗಳಲ್ಲಿ ಎಲ್ಕೆಜಿ-ಯುಕೆಜಿ ಆರಂಭ: ಕಾರ್ಯಕರ್ತೆಯರಿಗೆ ಜೀವ ವಿಮೆ – ಲಕ್ಷ್ಮೀ ಹೆಬ್ಬಾಳ್ಕರ್
ಜು 22ರಿಂದ ಅಂಗನವಾಡಿಗಳಲ್ಲಿ ಎಲ್ಕೆಜಿ-ಯುಕೆಜಿ ಆರಂಭ: ಕಾರ್ಯಕರ್ತೆಯರಿಗೆ ಜೀವ ವಿಮೆ
ಬೆಂಗಳೂರು: ಜು.22ರಿಂದ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ (ಎಲ್ಕೆಜಿ, ಯುಕೆಜಿ) ಶಾಲೆ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ...
ಧರ್ಮಸ್ಥಳ : ಯೋಗ ದಿನಾಚರಣೆ – ಸ್ವಚ್ಛತಾ ಕಾರ್ಯಕ್ರಮ
ಧರ್ಮಸ್ಥಳ : ಯೋಗ ದಿನಾಚರಣೆ - ಸ್ವಚ್ಛತಾ ಕಾರ್ಯಕ್ರಮ
ಮಂಗಳೂರು : ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯೋಗ ದಿನಾಚರಣೆಯನ್ನು ಆಯೋಜಿಸಲಾಯಿತು.
ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಒಂದು ಸಾವಿರ...
ಕುಂದಾಪುರ : ನವರಾತ್ರಿ ಉತ್ಸವಕ್ಕೆಂದು ಮಾಡಿದ್ದ ವಿದ್ಯುತ್ ಅಲಂಕಾರದ ಕೇಬಲ್ ತಾಗಿ ಬಾಲಕ ಸಾವು
ಕುಂದಾಪುರ : ನವರಾತ್ರಿ ಉತ್ಸವಕ್ಕೆಂದು ಮಾಡಿದ್ದ ವಿದ್ಯುತ್ ಅಲಂಕಾರದ ಕೇಬಲ್ ತಾಗಿ ಬಾಲಕ ಸಾವು
ಕುಂದಾಪುರ : ನವರಾತ್ರಿ ಉತ್ಸವಕ್ಕೆಂದು ಮಾಡಿದ್ದ ವಿದ್ಯುತ್ ಅಲಂಕಾರದ ಕೇಬಲ್ ತಾಗಿ 16 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ...
ಮಂಗಳೂರು: ಕಿನ್ನಿಗೋಳಿ ಮುಖ್ಯ ರಸ್ತೆಯಲ್ಲಿರುವ ಎಸ್.ಕೆ. ಗೋಲ್ಡ್ ಸ್ಮಿತ್ ಬ್ಯಾಂಕ್ ಕಳ್ಳತನ
ಮಂಗಳೂರು: ಕಿನ್ನಿಗೋಳಿ ಮುಖ್ಯ ರಸ್ತೆಯಲ್ಲಿರುವ ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರೀಯಲ್ ಕೋ-ಒಪರೇಟಿವ್ ಸೊಸೈಟಿ ಬ್ಯಾಂಕಿಗೆ ಕಳ್ಳರು ನುಗ್ಗಿ ಚಿನ್ನಾಭರಣ ನಗದು ದೋಚಿದ ಘಟನೆ ಶುಕ್ರವಾರ ತಡ ರಾತ್ರಿ ನಡೆದಿದೆ.
ಕಿನ್ನಿಗೋಳಿ-ಉಲ್ಲಂಜೆ ರಸ್ತೆಯಲ್ಲಿನ ಅಯ್ಯಂಗಾರ್ ಬೇಕರಿಯ...
ಪಟ್ಟಣತಿಟ್ಟ : ಶಬರಿಮಲೆಗೆ ಭೇಟಿ ನೀಡುವ ಭಕ್ತರು ಇರುಮುಡಿಯಲ್ಲಿ ಕರ್ಪೂರ, ಅಗರಬತ್ತಿ ತರುವಂತಿಲ್ಲ
ಪಟ್ಟಣತಿಟ್ಟ : ಶಬರಿಮಲೆಗೆ ಭೇಟಿ ನೀಡುವ ಭಕ್ತರು ಇರುಮುಡಿಯಲ್ಲಿ ಕರ್ಪೂರ, ಅಗರಬತ್ತಿ ತರುವಂತಿಲ್ಲ
ಪಟ್ಟಣತಿಟ್ಟ: ತ್ಯಾಜ್ಯವಾಗಿ ಮಾರ್ಪಡುವ ವಸ್ತುಗಳನ್ನು ಶಬರಿಮಲೆಗೆ ಭೇಟಿ ನೀಡುವ ಭಕ್ತರು ತಮ್ಮ ಇರುಮುಡಿಕಟ್ಟುವಿನಲ್ಲಿ ಕರ್ಪೂರ, ಅಗರಬತ್ತಿ ತರದಂತೆ ತಿರುವಾಂಕೂರು ದೇವಸ್ವಂ...



























