ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆಗೆ ತಡೆಯಾಜ್ಷೆ
ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆಗೆ ತಡೆಯಾಜ್ಷೆ
ಮಂಗಳೂರು : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆಗೆ ಜುಲೈ 11 ರಂದು ನಿಗದಿಯಾಗಿದ್ದ...
ರಾಜಭವನದಲ್ಲಿ ದೋಸ್ತಿ ನಾಯಕರ ಹೈಡ್ರಾಮ, ಕೈ ನಾಯಕರನ್ನು ವಶಕ್ಕೆ ಪಡೆದ ಪೋಲಿಸರು
ರಾಜಭವನದಲ್ಲಿ ದೋಸ್ತಿ ನಾಯಕರ ಹೈಡ್ರಾಮ, ಕೈ ನಾಯಕರನ್ನು ವಶಕ್ಕೆ ಪಡೆದ ಪೋಲಿಸರು
ಬೆಂಗಳೂರು: ರಾಜಭವನಕ್ಕೆ ಮುತ್ತಿಗೆ ಹಾಕಲು ಹೊರಟ್ಟಿದ್ದ ಮೈತ್ರಿ ಸರ್ಕಾರದ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈತ್ರಿ ಸರ್ಕಾರದ ಒಡಕನ್ನು ರಾಜ್ಯಪಾಲರು ಶೀಘ್ರ ನಿವಾರಿಸಬೇಕೆಂದು...
ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರ ಬಿಜೆಪಿ ರೂಪಿಸಿದೆ : ವಿನಯ್ ಕುಮಾರ್ ಸೊರಕೆ
ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರ ಬಿಜೆಪಿ ರೂಪಿಸಿದೆ : ವಿನಯ್ ಕುಮಾರ್ ಸೊರಕೆ
ಉಡುಪಿ: ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರವನ್ನು ಬಿಜೆಪಿ ರೂಪಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಉಡುಪಿ ಜಿಲ್ಲಾ ಘಟಕವು ನಗರದಲ್ಲಿ...
ಬಂಟ್ವಾಳ : ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ – ಐವರ ಬಂಧನ
ಬಂಟ್ವಾಳ : ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ – ಐವರ ಬಂಧನ
ಬಂಟ್ವಾಳ : ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿ ಐದು ಮಂದಿಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು...
ಎಬಿವಿಪಿಯ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಆಚರಣೆ
ಎಬಿವಿಪಿಯ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಆಚರಣೆ
ಮಂಗಳೂರು :ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಳೆದ 70 ವರ್ಷಗಳಿಂದ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವದ ಏಕೈಕ ದೊಡ್ಡ ಸಂಘಟನೆ. ಅಖಿಲ ಭಾರತೀಯ...
ಕೆನರಾ ಪ್ರೌಢಶಾಲೆ: ಕೊಂಕಣಿ ಸಂಘೆ ಉದ್ಘಾಟನೆ
ಕೆನರಾ ಪ್ರೌಢಶಾಲೆ: ಕೊಂಕಣಿ ಸಂಘೆ ಉದ್ಘಾಟನೆ
ಮಂಗಳೂರು: ಕೆನರಾ ಪ್ರೌಡ ಶಾಲೆಯಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೆನರಾ ಹೈಸ್ಕೂಲ್ ಸಹಯೋಗದಿಂದ ಕೊಂಕಣಿ ಸಂಘದ ಉದ್ಘಾಟನೆಯನ್ನು ಕೊಂಕಣಿ ಸಾಂಸ್ಖøತಿಕ ಸಂಘದ ಅಧ್ಯಕ್ಷರು...
ಹರೀಶ್ ಆಚಾರ್ ಸೇವೆ ಸ್ಮರಣೀಯ
ಹರೀಶ್ ಆಚಾರ್ ಸೇವೆ ಸ್ಮರಣೀಯ
ಮಂಗಳೂರು : ಜುಲೈ 9 ರಂದು ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಇತ್ತೀಚಿಗೆ ಇಲಾಖೆಯಿಂದ ನಿವೃತ್ತರಾದ ಹರೀಶ್ ಆಚಾರ್ ಇವರಿಗೆ ಬಿಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ ಜರಗಿತು.
ಇವರು ಕಳೆದ...
ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ; ಗ್ರಾಪಂ ಸಿಬ್ಬಂದಿ ಸಹಿತ ಮೂವರು ವಶಕ್ಕೆ
ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ; ಗ್ರಾಪಂ ಸಿಬ್ಬಂದಿ ಸಹಿತ ಮೂವರು ವಶಕ್ಕೆ
ಬಂಟ್ವಾಳ: ವಿಟ್ಲದ ಅಪ್ರಾಪ್ತ ವಯಸ್ಸಿನ ಬಾಲಕಿಯ ಸರಣಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ...
ಎಲ್.ಐ.ಸಿ ಜೀವನ ಮಧುರ ಪಾಲಿಸಿ ಹಗರಣ; ವಿಚಾರಣೆಗಾಗಿ ಸ್ವೀಕರಿಸಿದ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ
ಎಲ್.ಐ.ಸಿ ಜೀವನ ಮಧುರ ಪಾಲಿಸಿ ಹಗರಣ; ವಿಚಾರಣೆಗಾಗಿ ಸ್ವೀಕರಿಸಿದ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ
ಉಡುಪಿ: ಭಾರತೀಯ ಜೀವ ವಿಮಾನಿಗಮದ ಉಡುಪಿ ವಿಭಾಗಕ್ಕೆ ಸೇರಿದ 57 ಸಾವಿರಕ್ಕೂ ಹೆಚ್ಚಿನ ಮೈಕ್ರೋ ಇನ್ಶೂರೆನ್ಸ್...
ಮೈಸೂರು ಇಬ್ರಾಹಿಂ ಸ್ಮರಣಾರ್ಥ 190ನೇ ಬೃಹತ್ ರಕ್ತದಾನ ಶಿಬಿರ
ಮೈಸೂರು ಇಬ್ರಾಹಿಂ ಸ್ಮರಣಾರ್ಥ 190ನೇ ಬೃಹತ್ ರಕ್ತದಾನ ಶಿಬಿರ
ಮಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಆಶ್ರಯದಲ್ಲಿ 190ನೇ ಬೃಹತ್ ರಕ್ತದಾನ ಶಿಬಿರವು ದಿವಂಗತ ಮೈಸೂರು ಇಬ್ರಾಹಿಂ ಸ್ಮರಣಾರ್ಥ ಜುಲೈ 14 ಆದಿತ್ಯವಾರ ದಂದು...