ಕದ್ರಿ ಪಾರ್ಕ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು
ಕದ್ರಿ ಪಾರ್ಕ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು
ಮಂಗಳೂರು : ನಗರದ ಕದ್ರಿ ಪಾರ್ಕ್ನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ. ಕಾಸರಗೋಡಿನ ಹರ್ಷಿತ್ ಕುಮಾರ್ ಮತ್ತು ಯುವತಿ ಆತ್ಮಹತ್ಯೆಗೆತ್ನಿಸಿದವರು.
ಸೋಮವಾರ ಸಂಜೆ ವೇಳೆ...
ತೋಟ ಬೆಂಗ್ರೆಯಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ
ತೋಟ ಬೆಂಗ್ರೆಯಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ
ಮಂಗಳೂರು: ನಗರದ ಸಮೀಪದ ತೋಟ ಬೆಂಗ್ರೆಯಲ್ಲಿ ವಿಹಾರಕ್ಕೆ ತೆರಳಿದ್ದ ಯುವತಿಯೋರ್ವಳನ್ನು ಏಳು ಮಂದಿ ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ದುಷ್ಕೃತ್ಯವು ನ.18ರಂದು...
ಅಕ್ರಮ ಮದ್ಯ ಮಾರಾಟ – ಇಬ್ಬರ ಬಂಧನ
ಅಕ್ರಮ ಮದ್ಯ ಮಾರಾಟ – ಇಬ್ಬರ ಬಂಧನ
ಸುಳ್ಯ: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸುಳ್ಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತರನ್ನು ಸುಳ್ಯ ತಾಲೂಕು ಅಲೆಟ್ಟಿ ಗ್ರಾಮದ ರಾಧಾಕೃಷ್ಣ (32), ಮುದ್ದ (60) ಎಂದು...
‘ನಿರಂತರ್’ ಉದ್ಯಾವರದ ಅಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಆಯ್ಕೆ
'ನಿರಂತರ್' ಉದ್ಯಾವರದ ಅಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಆಯ್ಕೆ
ಉಡುಪಿ : 'ನಿರಂತರ್' ಉದ್ಯಾವರ ಸಾಂಸ್ಕೃತಿಕ ಸಂಸ್ಥೆಯ ನೂತನ ಮತ್ತು ಸ್ಥಾಪಕ ಅಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಉದ್ಯಾವರ ಆಯ್ಕೆಯಾಗಿದ್ದಾರೆ.
ಕೊಂಕಣಿ ಕಲೆಗೆ, ವಿಶೇಷವಾಗಿ ಸಾಂಸ್ಕೃತಿಕ ಪ್ರತಿಭೆಗಳಿಗೆ ಪ್ರೋತ್ಸಾಹ...
ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್ ನ 82ನೇ ವಾರ್ಷಿಕೋತ್ಸವ
ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್ ನ 82ನೇ ವಾರ್ಷಿಕೋತ್ಸವ
ಮುಂಬಯಿ : ನಾನು ಮೂಲತ: ಉಪ್ಪಳದ ಐಲದವನು ಎನ್ನಲು ಅಭಿಮಾನವಾಗುತ್ತಿದೆ. ಕರಾವಳಿಯ ಬೋವಿ ಸಮುದಾಯದವರು 82 ವರ್ಷಗಳ ಹಿಂದೆಯೇ ಈ ಸಂಘಟನೆಯನ್ನು ಸ್ಥಾಪಿಸಿ ಸಮಾಜ...
ಶಿರ್ವ ವಲಯ ಮಟ್ಟದ ಕೆಥೊಲಿಕ್ ವೈದ್ಯರು, ದಾದಿಯರು ಮತ್ತು ಪ್ಯಾರಾಮೆಡಿಕಲ್ ಸಿಬಂದಿಗಳ ಸಮಾವೇಶಕ್ಕೆ ಚಾಲನೆ
ಶಿರ್ವ ವಲಯ ಮಟ್ಟದ ಕೆಥೊಲಿಕ್ ವೈದ್ಯರು, ದಾದಿಯರು ಮತ್ತು ಪ್ಯಾರಾಮೆಡಿಕಲ್ ಸಿಬಂದಿಗಳ ಸಮಾವೇಶಕ್ಕೆ ಚಾಲನೆ
ಉಡುಪಿ: ಕಾಯಿಲೆಯಲ್ಲಿ ಇದ್ದವರಿಗೆ ಗುಣಪಡಿಸುವ ಮೂಲಕ ಯೇಸು ಸ್ವಾಮಿಯ ನೈಜ ಆಶಯದಂತೆ ಸೇವೆ ಸಲ್ಲಿಸುವ ವೈದ್ಯರು ದಾದಿಯರ ಕಾಯಕ...
ಅಂಜೆಲೊರ್ ಚರ್ಚಿನಲ್ಲಿ ಹಸಿರು ಜಾಗೃತಿ ಅಭಿಯಾನಕ್ಕೆ ಚಾಲನೆ
ಅಂಜೆಲೊರ್ ಚರ್ಚಿನಲ್ಲಿ ಹಸಿರು ಜಾಗೃತಿ ಅಭಿಯಾನಕ್ಕೆ ಚಾಲನೆ
ಮಂಗಳೂರು: ಪೋಪ್ ಫ್ರಾನ್ಸಿಸ್ ಅವರು ತಮ್ಮ ಲಾವ್ದಾತೊ ಸಿ ಎಂಬ ವಿಶ್ವ ಪತ್ರದ ಮುಖಾಂತರ ಭೂಮಿಯ ರಕ್ಷಣೆ ಮಾಡಲು ಜಾಗತಿಕ ಕರೆ ನೀಡಿದ್ದಾರೆ. ಮಂಗಳೂರಿನ ಬಿಷಪ್...
ನ.28: ಕೃಷ್ಣ ಮಠದ ಗರ್ಭಗುಡಿ ಗೋಪುರಕ್ಕೆ ಚಿನ್ನದ ತಗಡು ಹೊದಿಸುವ ಕಾರ್ಯಕ್ಕೆ ಚಾಲನೆ
ನ.28: ಕೃಷ್ಣ ಮಠದ ಗರ್ಭಗುಡಿ ಗೋಪುರಕ್ಕೆ ಚಿನ್ನದ ತಗಡು ಹೊದಿಸುವ ಕಾರ್ಯಕ್ಕೆ ಚಾಲನೆ
ಉಡುಪಿ: ಶ್ರೀಕೃಷ್ಣಮಠದ ಗರ್ಭಗುಡಿಯ ಗೋಪುರಕ್ಕೆ ಚಿನ್ನದ ತಗಡನ್ನು ಹೊದಿಸುವ ಕಾರ್ಯಕ್ಕೆ ನವಂಬರ್ 28ರಂದು ಬೆಳಿಗ್ಗೆ 7-30ರ ಶುಭ ಮುಹೂರ್ತದಲ್ಲಿ ಚಾಲನೆ...
ಸಾವಿರಾರು ಜನ ಸಾಕ್ಷಿಯಾದ ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ
ಸಾವಿರಾರು ಜನ ಸಾಕ್ಷಿಯಾದ ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ
ಉಡುಪಿ: ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಭಾನುವಾರ ಕಲ್ಯಾಣಪುರದಲ್ಲಿ ಜರುಗಿತು.
...
ರಾಜ್ಯ ಉತ್ತಮ ನಾಯಕರನ್ನು ಕಳೆದುಕೊಂಡಿದೆ :ಜೆಡಿಎಸ್
ರಾಜ್ಯ ಉತ್ತಮ ನಾಯಕರನ್ನು ಕಳೆದುಕೊಂಡಿದೆ :ಜೆಡಿಎಸ್
ಈ ರಾಷ್ಟ್ರದ ಹಾಗೂ ರಾಜ್ಯದ ಶ್ರೇಷ್ಠ ನಟರಾಗಿ ಈ ರಾಜ್ಯದ 6 ಕೋಟಿ ಜನರ ಜನಮೆಚ್ಚಿದ ನಟರಾಗಿ ಉತ್ತಮ ಸಂಸದ ಕೇಂದ್ರ ಹಾಗೂ ರಾಜ್ಯದ ಸಚಿವರಾಗಿ ರಾಜ್ಯದ...