ಇಸ್ಪೀಟು ಅಕ್ರಮ ಜುಗಾರಿ ಅಡ್ಡೆಗೆ ದಾಳಿ 9 ಮಂದಿ ಬಂಧನ
ಇಸ್ಪೀಟು ಅಕ್ರಮ ಜುಗಾರಿ ಅಡ್ಡೆಗೆ ದಾಳಿ 9 ಮಂದಿ ಬಂಧನ
ಮಂಗಳೂರು: ಪಣಂಬೂರು ಠಾಣಾ ಸರಹದ್ದಿನ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಟರ್ಮಿನಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ 9...
ರೈತ, ಮಹಿಳೆಯರನ್ನು ಅವಮಾನಿಸಿದ ಕುಮಾರಸ್ವಾಮಿಯವರಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ – ಮಟ್ಟಾರ್ ರತ್ನಾಕರ ಹೆಗ್ಡೆ
ರೈತ, ಮಹಿಳೆಯರನ್ನು ಅವಮಾನಿಸಿದ ಕುಮಾರಸ್ವಾಮಿಯವರಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ – ಮಟ್ಟಾರ್ ರತ್ನಾಕರ ಹೆಗ್ಡೆ
ಉಡುಪಿ : ಕಳೆದ 5 ತಿಂಗಳ ಹಿಂದೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ನೇತೃತ್ವವನ್ನು ವಹಿಸಿ ಅಧಿಕಾರಕ್ಕೆ ಬಂದ...
ಇಂದಿರಾ ಗಾಂಧಿ ಜನ್ಮದಿನದ ಪ್ರಯುಕ್ತ ಕಾಪು ಯುವ ಕಾಂಗ್ರೆಸ್ ವತಿಯಿಂದ ಬಡ ಮಹಿಳೆಯರಿಗೆ ಸೀರೆ ವಿತರಣೆ
ಇಂದಿರಾ ಗಾಂಧಿ ಜನ್ಮದಿನದ ಪ್ರಯುಕ್ತ ಕಾಪು ಯುವ ಕಾಂಗ್ರೆಸ್ ವತಿಯಿಂದ ಬಡ ಮಹಿಳೆಯರಿಗೆ ಸೀರೆ ವಿತರಣೆ
ಉಡುಪಿ: ಕಾಪು ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ...
ವಿಶ್ರಾಂತ ಆರ್ಚ್ ಬಿಷಪ್ ಡಾ| ಬರ್ನಾಡ್ ಮೊರಾಸ್ ಬೊರಿಮಾರ್ ಚರ್ಚಿಗೆ
ವಿಶ್ರಾಂತ ಆರ್ಚ್ ಬಿಷಪ್ ಡಾ| ಬರ್ನಾಡ್ ಮೊರಾಸ್ ಬೊರಿಮಾರ್ ಚರ್ಚಿಗೆ
ಬಂಟ್ವಾಳ: ಬಂಟ್ವಾಳ ತಾಲೂಕಿನ ಸಂತ ಜೋಸೆಫರದೇವಾಲಯ ಬೊರಿಮಾರ್ ಇದಿಗಲೇ 125 ವರ್ಷಗಳನ್ನು ಪೂರೈಸುವ ಹೊಸ್ತಿಲಲಿದ್ದು, ಶತಮಾನೋತ್ತರ ಬೆಳ್ಳಿ ಹಬ್ಬದ ಆಚರಣಾ ಅಂಗವಾಗಿ ಚರ್ಚಿನ...
ಉಳ್ಳಾಲ ಸಂತೋಷ್ ನಗರದಲ್ಲಿ ಮಿಲಾದುನ್ನಬಿ ಜಾಥಾದಲ್ಲಿ ಎರಡು ತಂಡಗಳ ನಡುವೆ ಘರ್ಷಣೆ
ಉಳ್ಳಾಲ ಸಂತೋಷ್ ನಗರದಲ್ಲಿ ಮಿಲಾದುನ್ನಬಿ ಜಾಥಾದಲ್ಲಿ ಎರಡು ತಂಡಗಳ ನಡುವೆ ಘರ್ಷಣೆ
ಮಂಗಳೂರು: ಮಿಲಾದುನ್ನಬಿ ರ್ಯಾಲಿಯಲ್ಲಿ ಇತ್ತಂಡಗಳ ನಡುವೆ ಘರ್ಷಣೆ ಸಂಭವಿಸಿದ ಘಟನೆ ಉಳ್ಳಾಲ ಸಂತೋಷ್ ನಗರದಲ್ಲಿ ಮಂಗಳವಾರ ಸಂಭವಿಸಿದೆ.
ಮಿಲಾದುನ್ನಬಿ ಪ್ರಯುಕ್ತ...
ಕರ್ನಾಟಕದ ಮೀನಿಗೆ ಗೋವಾದಲ್ಲಿ ನಿಷೇಧ: ತೆರವಿಗೆ ಮೀನುಗಾರ ಕಾಂಗ್ರೆಸ್ ಆಗ್ರಹ
ಕರ್ನಾಟಕದ ಮೀನಿಗೆ ಗೋವಾದಲ್ಲಿ ನಿಷೇಧ: ತೆರವಿಗೆ ಮೀನುಗಾರ ಕಾಂಗ್ರೆಸ್ ಆಗ್ರಹ
ಉಡುಪಿ: ಕರ್ನಾಟಕದ ಮೀನು ಕೊಂಡು ಕೊಳ್ಳುವುದಕ್ಕೆ ನಿಷೇಧ ಹೇರಿ ಮಾಡಿದ ಆದೇಶವನ್ನು ಹಿಂತೆಗೆಯಲು ಗೋವ ಸರಕಾರಕ್ಕೆ ಅಖಿಲ ಭಾರತ ಮೀನುಗಾರ ಕಾಂಗ್ರೆಸ್...
ರೈತರನ್ನು, ಮಹಿಳೆಯರನ್ನು ಅವಮಾನಿಸಿದ ಮುಖ್ಯಮಂತ್ರಿ ಹೆಚ್ ಡಿ ಕೆ ಕ್ಷಮೆ ಕೋರಲು ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ
ರೈತರನ್ನು, ಮಹಿಳೆಯರನ್ನು ಅವಮಾನಿಸಿದ ಮುಖ್ಯಮಂತ್ರಿ ಹೆಚ್ ಡಿ ಕೆ ಕ್ಷಮೆ ಕೋರಲು ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ
ಕಬ್ಬು ಬೆಳೆಗಾರರ ವಿರುದ್ದ ಅವಹೇಳನಕಾರಿಯಾಗಿ ಮಾತಾನಾಡಿದ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಕೂಡಲೇ ರೈತರ...
ಸರಕಾರ ಆದೇಶದಂತೆ ಟೋಲ್ ವಸೂಲಿಗೆ ಜಿಲ್ಲಾಡಳಿತ ಸಹಕರಿಸುವುದು ಅನಿವಾರ್ಯ; ಪ್ರಿಯಾಂಕ ಮೇರಿ
ಸರಕಾರ ಆದೇಶದಂತೆ ಟೋಲ್ ವಸೂಲಿಗೆ ಜಿಲ್ಲಾಡಳಿತ ಸಹಕರಿಸುವುದು ಅನಿವಾರ್ಯ; ಪ್ರಿಯಾಂಕ ಮೇರಿ
ಉಡುಪಿ: ನವಯುಗ ಟೋಲ್ ಪ್ಲಾಝಾಗಳಲ್ಲಿ ಸರಕಾರದ ಆದೇಶದಂತೆ ಸುಂಕ ಸಂಗ್ರಹಕ್ಕೆ ಜಿಲ್ಲಾಡಳಿತ ನವಯುಗ ಕಂಪೆನಿಗೆ ಅನಿವಾರ್ಯವಾಗಿ ಸಹಕರಿಸಬೇಕಾದ ಪರಿಸ್ಥಿತೆ ಬಂದಿದೆ. ಕೆಲಸ...
ಹಣ ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ಐವರ ಬಂಧನ
ಹಣ ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ಐವರ ಬಂಧನ
ಮಂಗಳೂರು: ನಗರದ ಅತ್ತಾವರ ಮಣಿಪಾಲ್ ಸ್ಕೂಲ್ ಎದುರುಗಡೆ ಇರುವ PEECI COURT ಅಪಾರ್ಟಮೆಂಟ್ ಕಟ್ಟಡದ ನೆಲ ಅಂತಸ್ತಿನ ಪಾರ್ಕಿಂಗ್ ಸ್ಥಳದಲ್ಲಿರುವ ಕೊಠಡಿಯಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟ್...
ಪಂಪ್ವೆಲ್, ತೊಕೊಟ್ಟು ಮೇಲ್ಸೇತುವೆ ಬಗ್ಗೆ ಸಂಸದರ ಹೇಳಿಕೆ ಹಾಸ್ಯಸ್ಪದ: ಸುಶೀಲ್ ನೊರೊನ್ಹ
ಪಂಪ್ವೆಲ್, ತೊಕೊಟ್ಟು ಮೇಲ್ಸೇತುವೆ ಬಗ್ಗೆ ಸಂಸದರ ಹೇಳಿಕೆ ಹಾಸ್ಯಸ್ಪದ: ಸುಶೀಲ್ ನೊರೊನ್ಹ
ಸಂಸದ ನಳಿನ್ಕುಮಾರ್ ಕಟೀಲ್ರವರು ಪಂಪ್ವೆಲ್ ಫೈ ಓವರ್ ಹಾಗೂ ತೊಕೊಟ್ಟು ಮೇಲ್ಸೇತುವೆ ಬಗ್ಗೆ ನೀಡಿರುವ ಹೇಳಿಕೆಯು ಹಾಸ್ಯಸ್ಪದವಾಗಿದು,್ದ ಕುಣಿಯಲಿಕ್ಕೆ ಅರಿಯದವ ಜಾಗ...