26.7 C
Mangalore
Sunday, July 13, 2025

ನ 22: ರಿಯಾದ್ – ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ (DKMO) ಕುಟುಂಬ ಸಂಗಮ

ನ 22: ರಿಯಾದ್ - ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ (DKMO) ಕುಟುಂಬ ಸಂಗಮ ಸೌದಿ ಅರೇಬಿಯಾದಲ್ಲಿರುವ ಕರ್ನಾಟಕ ಮೂಲದ ಪ್ರಮುಖ ಸಾಮಾಜಿಕ ಸಂಘಟನೆ ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ (DKMO) ರಿಯಾದ್ ವತಿಯಿಂದ...

ಮಕ್ಕಳ ಬದುಕು ಅರಳಲು ತಾಯಿಯೇ ಕಾರಣ  – ಜನಾರ್ದನ ಗೌಡ

ಮಕ್ಕಳ ಬದುಕು ಅರಳಲು ತಾಯಿಯೇ ಕಾರಣ  - ಜನಾರ್ದನ ಗೌಡ ಮಂಗಳೂರು : ಮಕ್ಕಳ ಬದುಕು ರೂಪಿಸುವಲ್ಲಿ ತಾಯಿಯ ಪಾತ್ರ ಬಹಳ ಮುಖ್ಯವಾದುದು. ಈ ಮಹತ್ವದ ಪಾತ್ರವನ್ನು ನಮ್ಮ ಜನಪದ ಸಾಹಿತ್ಯದ ಮೂಲಕ ಅನಾದಿ ಕಾಲದಿಂದಲೂ...

ಈದ್-ಮಿಲಾದ್ ಹಬ್ಬ: ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು

ಈದ್-ಮಿಲಾದ್ ಹಬ್ಬ: ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಂಗಳೂರು : ನವೆಂಬರ್ 20 ರಂದು ಮುಸ್ಲಿಂ ಧರ್ಮೀಯರು ಈದ್-ಮಿಲಾದ್ ಹಬ್ಬವನ್ನು ಆಚರಿಸಲಿದ್ದು, ಸದ್ರಿ ಹಬ್ಬದ ದಿನದಂದು ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ಸದ್ರಿ ಪ್ರದೇಶದ ಸುತ್ತಮುತ್ತ...

ಬಾಳ: ಸಾರ್ವಜನಿಕ ಶೌಚಾಲಯ ಲೋಕಾರ್ಪಣೆ 

ಬಾಳ: ಸಾರ್ವಜನಿಕ ಶೌಚಾಲಯ ಲೋಕಾರ್ಪಣೆ  ಮಂಗಳೂರು : ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ನವೆಂಬರ್ 19 ರಂದು ಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳಪದವು ಎಂಬಲ್ಲಿ ಅಂತಾರಾಷ್ಟ್ರೀಯ ಸಂಸ್ಥೆ ಬಿ. ಎ.ಎಸ್. ಎಫ್ ನ...

ನ 19-21 : ಉಡುಪಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವೆ ಜಯಮಾಲ ಪ್ರವಾಸ

ನ 19-21 : ಉಡುಪಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವೆ ಜಯಮಾಲ ಪ್ರವಾಸ ಉಡುಪಿ : ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ...

ಬೈಕಂಪಾಡಿ: ಶಾಲೆಯ ಮೇಲೆ  ಉರುಳಿ ಬಿದ್ದ ಲಾರಿ ಕಂಟೈನರ್ ಬಾಕ್ಸ್ – ಅಪಾಯದಿಂದ ಪಾರಾದ ಮಕ್ಕಳು

ಬೈಕಂಪಾಡಿ: ಶಾಲೆಯ ಮೇಲೆ  ಉರುಳಿ ಬಿದ್ದ ಲಾರಿ ಕಂಟೈನರ್ ಬಾಕ್ಸ್ - ಅಪಾಯದಿಂದ ಪಾರಾದ ಮಕ್ಕಳು ಮಂಗಳೂರು: ಶಾಲೆಯ ಪಕ್ಕದಲ್ಲೇ ಸಂಗ್ರಹಿಸಿಡಲಾಗಿದ್ದ ಬೃಹತ್ ಲಾರಿ ಕಂಟೈನರ್ ಬಾಕ್ಸ್ ಗಳು ಶಾಲೆಯ ಮೇಲೆಯೇ ಉರುಳಿ ಬಿದ್ದ...

ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ: ಪಿಂಪ್ ಸೆರೆ

ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ: ಪಿಂಪ್ ಸೆರೆ ಮಂಗಳೂರು: ನಗರದ ಮಠದಕಣಿ 1 ನೇ ಕ್ರಾಸ್ ರಸ್ತೆಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಯುವತಿಯರನ್ನು ವೇಶ್ಯಾವಾಟಿಕೆಗೆ ಗ್ರಾಹಕರಿಗೆ ಒದಗಿಸುತ್ತಿದ್ದ ದಲ್ಲಾಳಿ(ಪಿಂಪ್) ಓರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು...

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ ನಿಂದ ಬಡ ಮಹಿಳೆಯರಿಗೆ ಸೀರೆ ವಿತರಿಸಿ ಇಂದಿರಾ ಗಾಂಧಿ ಜನ್ಮದಿನಾಚರಣೆ

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ ನಿಂದ ಬಡ ಮಹಿಳೆಯರಿಗೆ ಸೀರೆ ವಿತರಿಸಿ ಇಂದಿರಾ ಗಾಂಧಿ ಜನ್ಮದಿನಾಚರಣೆ ಉಡುಪಿ: ದೇಶದ ಮಾಜಿ ಪ್ರಧಾನಿ 101 ನೇ ಜನ್ಮದಿನಾಚರಣೆಯನ್ನು ಉಡು ಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ...

ಆಸ್ತಿಗಾಗಿ ತಮ್ಮನನ್ನು ಕೊಂದ ಅಣ್ಣ – ಎಂಟು ತಿಂಗಳ ಬಳಿಕ ಪ್ರಕರಣ ಭೇಧಿಸಿದ ಕಾರ್ಕಳ ಪೊಲೀಸರು

ಆಸ್ತಿಗಾಗಿ ತಮ್ಮನನ್ನು ಕೊಂದ ಅಣ್ಣ - ಎಂಟು ತಿಂಗಳ ಬಳಿಕ ಪ್ರಕರಣ ಭೇಧಿಸಿದ ಕಾರ್ಕಳ ಪೊಲೀಸರು ಕಾರ್ಕಳ: ಆಸ್ತಿಗಾಗಿ ತಮ್ಮನನ್ನು ರಾಡ್‌ನಿಂದ ಬಡಿದು ಕೊಂದು ರಾಮಸಮುದ್ರ ಪರಿಸರದಲ್ಲಿ ಸುಟ್ಟು ಸಾಕ್ಷಾೃಧಾರ ನಾಶಪಡಿಸಿದ ಆರೋಪಿಯನ್ನು ಎಂಟು...

ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ಆಡುತ್ತಿದ್ದ ಏಳು ಮಂದಿಯನ್ನು ಬಂಧಿಸಿದ ಕಾವೂರು ಪೊಲೀಸರು

ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ಆಡುತ್ತಿದ್ದ ಏಳು ಮಂದಿಯನ್ನು ಬಂಧಿಸಿದ ಕಾವೂರು ಪೊಲೀಸರು ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಜೂಜಾಟ ಆಡುತ್ತಿದ್ದ ಧಂಧೆಗೆ ಧಾಳಿ ನಡೆಸಿ ಕಾಫೂರು ಪೊಲೀಸರು ಏಳು ಮಂದಿಯನ್ನು...

Members Login

Obituary

Congratulations