ಲಾರ್ವಾ ಮುಕ್ತ ಪ್ರದೇಶದ ನಿರ್ಮಾಣವಾಗಲಿ – ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್
ಲಾರ್ವಾ ಮುಕ್ತ ಪ್ರದೇಶದ ನಿರ್ಮಾಣವಾಗಲಿ - ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್
ಮಂಗಳೂರು : ಮುಂದಿನ 3 ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾರ್ವಾ ಮುಕ್ತ ಪ್ರದೇಶದ ನಿರ್ಮಾಣ ಮಾಡಲು ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ...
ಪಿಲಿಕುಳ ಆಟಿಕೂಟ : ವಿಶೇಷ ಭೋಜನ- ಸಾರ್ವಜನಿಕರಿಗೆ ಕೂಪನ್ ವ್ಯವಸ್ಥೆ
ಪಿಲಿಕುಳ ಆಟಿಕೂಟ : ವಿಶೇಷ ಭೋಜನ- ಸಾರ್ವಜನಿಕರಿಗೆ ಕೂಪನ್ ವ್ಯವಸ್ಥೆ
ಮಂಗಳೂರು : ಪಿಲಿಕುಳದ ಗುತ್ತು ಮನೆಯಲ್ಲಿ ಆಗಸ್ಟ್ 4 ರಂದು ಪೂರ್ವಾಹ್ನ 10 ಗಂಟೆಯಿಂದ ಪಿಲಿಕುಳ ಆಟಿಕೂಟವನ್ನು ಸಾಂಸ್ಕøತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳೊಂದಿಗಗೆ...
ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರ 60 ಕೋಟಿ ಸಾಲ ಮನ್ನಾ ಮಾಡಿದ ಬಿಎಸ್ವೈ
ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರ 60 ಕೋಟಿ ಸಾಲ ಮನ್ನಾ ಮಾಡಿದ ಬಿಎಸ್ವೈ
ಬೆಂಗಳೂರು: ಅಧಿಕಾರಕ್ಕೆ ಬಂದ ಗಂಟೆಯಲ್ಲಿ ನೇಕಾರರ ಸುಮಾರು 100 ಕೋಟಿ ಸಾಲ ಮಾಡಿದ್ದ ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ಇದೀಗ ಮೀನುಗಾರರ...
ಮೀನುಗಾರರ ಸಾಲ ಮನ್ನಾ ಕ್ಕೆ ಮುಖ್ಯ ಮಂತ್ರಿ ಯಡಿಯೂರಪ್ಪ ಅಂಕಿತ : ಯಶ್ ಪಾಲ್ ಸುವರ್ಣ ಅಭಿನಂದನೆ
ಮೀನುಗಾರರ ಸಾಲ ಮನ್ನಾ ಕ್ಕೆ ಮುಖ್ಯ ಮಂತ್ರಿ ಯಡಿಯೂರಪ್ಪ ಅಂಕಿತ : ಯಶ್ ಪಾಲ್ ಸುವರ್ಣ ಅಭಿನಂದನೆ
ಉಡುಪಿ: ಮೀನುಗಾರರ ಬಹುದಿನದ ನಿರೀಕ್ಷೆಯಾಗಿದ್ದ ಸಾಲಮನ್ನ ಬೇಡಿಕೆಯನ್ನು ಪುರಸ್ಕರಿಸಿ ಮೀನುಗಾರರ ಹಾಗೂ ಮಹಿಳಾ ಮೀನುಗಾರರ...
ಅಭಿವೃದ್ಧಿಯತ್ತ ನಮ್ಮ ರಾಜ್ಯ- ಶಾಸಕ ವೇದವ್ಯಾಸ ಕಾಮತ್
ಅಭಿವೃದ್ಧಿಯತ್ತ ನಮ್ಮ ರಾಜ್ಯ- ಶಾಸಕ ವೇದವ್ಯಾಸ ಕಾಮತ್
ಮಂಗಳೂರು: ಸದನದಲ್ಲಿ ವಿಶ್ವಾಸಮತ ಗೆದ್ದು ರಾಜ್ಯದಲ್ಲಿ ಸುಭದ್ರ ಸರಕಾರಕ್ಕೆ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಚಾಲನೆ ನೀಡಿದ್ದಾರೆ. ಮುಂದಿರುವ ಮೂರು ವರ್ಷ ಹತ್ತು ತಿಂಗಳ ಅವಧಿಯಲ್ಲಿ ರಾಜ್ಯ...
ದೇಶವನ್ನು ಕಾಯುವ ಚೌಕಿದಾರರಿಂದಲೇ ದೇಶವನ್ನು ಮಾರಾಟ ಮಾಡುವ ಹುನ್ನಾರ – ವಸಂತ ಆಚಾರಿ
ದೇಶವನ್ನು ಕಾಯುವ ಚೌಕಿದಾರರಿಂದಲೇ ದೇಶವನ್ನು ಮಾರಾಟ ಮಾಡುವ ಹುನ್ನಾರ - ವಸಂತ ಆಚಾರಿ
ಮಂಗಳೂರು: ಕಳೆದ 5 ವರ್ಷಗಳ ಅವಧಿಯಲ್ಲಿ ನಿರಂತರವಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಿ ಜನಸಾಮಾನ್ಯರ ಬದುಕಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದ...
ಮನುಕುಲಕ್ಕೆ ನ್ಯಾಯ ಕೊಡಿಸುವುದೇ ಪತ್ರಿಕೋದ್ಯಮದ ಉದ್ದೇಶ : ಡಾ| ದಂಡಾವತಿ
ಮನುಕುಲಕ್ಕೆ ನ್ಯಾಯ ಕೊಡಿಸುವುದೇ ಪತ್ರಿಕೋದ್ಯಮದ ಉದ್ದೇಶ : ಡಾ| ದಂಡಾವತಿ
ಮುಂಬಯಿ: ಮುಂಬಯಿ ಕನ್ನಡಿಗರು ಕನ್ನಡನಾಡನ್ನು ತಲೆಯೆತ್ತಿ ನಿಲ್ಲುವಂತೆ ಇಲ್ಲಿನ ಕನ್ನಡಗರ ಶ್ರಮ ಗುರುತರವಾದದು. ಸದಾ ಕಷ್ಟಪಟ್ಟು ಇಷ್ಟಾರ್ಥಗಳನ್ನು ಪಡೆಯುವಲ್ಲಿ ಯಶಕಂಡ ಇಲ್ಲಿನ ಕನ್ನಡಿಗರ...
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಎಲ್ಲಾ ಘಟಕಗಳ ಪುನರ್ ರಚನೆ – ಅಶೋಕ್ ಕುಮಾರ್ ಕೊಡವೂರು
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಎಲ್ಲಾ ಘಟಕಗಳ ಪುನರ್ ರಚನೆ – ಅಶೋಕ್ ಕುಮಾರ್ ಕೊಡವೂರು
ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ನ ವಿವಿಧ ಘಟಕಗಳ ಅಧ್ಯಕ್ಷರುಗಳ ಸಭೆಯು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್...
ತುಳು ಕಾವ್ಯಗಳ ಪ್ರಚಾರಕ್ಕೆ ಕೈಜೋಡಿಸುವ : ತಾರಾನಾಥ ಶೆಟ್ಟಿ ಬೋಳಾರ
ತುಳು ಕಾವ್ಯಗಳ ಪ್ರಚಾರಕ್ಕೆ ಕೈಜೋಡಿಸುವ : ತಾರಾನಾಥ ಶೆಟ್ಟಿ ಬೋಳಾರ
ತುಳುನಾಡಿನ ವಾಲ್ಮೀಕಿ ಎಂದೇ ಖ್ಯಾತರಾದ ಮಂದಾರ ಕೇಶವ ಭಟ್ಟರು ಬರೆದ ಮಂದಾರ ರಾಮಾಯಣ ವಾಚನ ಪ್ರವಚನ ನಡೆಸುತ್ತಿರುವ ಕಾರ್ಯ ಶ್ಲಾಘನೀಯವಾದುದು. ಇಂತಹ ಕೆಲಸಗಳು...
ಕೈಕಂಬ : ಕೊಂಕಣಿ ಸಾಂಪ್ರದಾಯಿಕ ಹಾಡುಗಳ ಕಾರ್ಯಾಗಾರ
ಕೈಕಂಬ : ಕೊಂಕಣಿ ಸಾಂಪ್ರದಾಯಿಕ ಹಾಡುಗಳ ಕಾರ್ಯಾಗಾರ
ಕೈಕಂಬ :ಗುರುಪುರದ ಯುವ ಸಂಘಟನೆ ಪಿವೈಸಿ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ 2019 ಜುಲೈ 27 ಆನಿ 28 ರಂದು ಗುರುಪುರ ಪೊಂಪೈ...