ಹಿಂಸೆ ಖಂಡನಾರ್ಹ, ಧರ್ಮಗುರುಗಳು ಮಾರ್ಗದರ್ಶನ ಮಾಡಲಿ- ಜಿಲ್ಲಾ ಕಾಝಿ ಕರೆ
ಹಿಂಸೆ ಖಂಡನಾರ್ಹ, ಧರ್ಮಗುರುಗಳು ಮಾರ್ಗದರ್ಶನ ಮಾಡಲಿ- ಜಿಲ್ಲಾ ಕಾಝಿ ಕರೆ
ಮಂಗಳೂರು: ಜಿಲ್ಲೆ ಮತ್ತೆ ಉದ್ವಿಘ್ನಗೊಂಡಿದೆ. ದೀಪಕ್ ಎಂಬ ಯುವಕನ ಹತ್ಯೆ ಮತ್ತು ಆ ಬಳಿಕ ಇಬ್ಬರ ಮೇಲೆ ನಡೆದ ಹತ್ಯಾ ಯತ್ನಗಳು ಅತ್ಯಂತ...
ನೋಟ್ ಬ್ಯಾನ್ ಮಹಾ ಮೋಸದ ಬಗ್ಗೆ ಮೋದಿ ಕ್ಷಮೆ ಕೋರಲಿ-ಮೊಯಿನುದ್ದೀನ್ ಖಮರ್
"ನೋಟ್ ಬ್ಯಾನ್ ಮಹಾ ಮೋಸದ ಬಗ್ಗೆ ಮೋದಿ ಕ್ಷಮೆ ಕೋರಲಿ"-ಮೊಯಿನುದ್ದೀನ್ ಖಮರ್
ಮಂಗಳೂರು: ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರವು ಕಳೆದ ನವೆಂಬರ್ 8ರಂದು ಅಚಾನಕ್ಕಾಗಿ ನೋಟು ಅಪಮೌಲೀಕರಣಗೊಳಿಸಿದ ಮಹಾ ಮೋಸದ ವಿರುದ್ಧ ವೆಲ್‍ಫೇರ್...
ಕನ್ನಡ ಕೇವಲ ಭಾಷೆ ಮಾತ್ರವಲ್ಲ; ಅದೊಂದು ಶಕ್ತಿ: ಅರ್ಜುನ್ ಶೆಣೈ
ಕನ್ನಡ ಕೇವಲ ಭಾಷೆ ಮಾತ್ರವಲ್ಲ; ಅದೊಂದು ಶಕ್ತಿ: ಅರ್ಜುನ್ ಶೆಣೈ
ಮೂಡುಬಿದಿರೆ: `ಇಂದಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳನ್ನು ಕೇವಲ ಸಾಕ್ಷರರನ್ನಾಗಿಸುತ್ತಿದೆ. ಆದರೆ ವಿದ್ಯೆಯ ಆಶಯ ಪೂರ್ಣವಾಗುವುದು ಸಾಂಸ್ಕøತಿಕ ಶಿಕ್ಷಣ ದೊರೆತಾಗ ಮಾತ್ರ. ನಮ್ಮ ಸಂಸ್ಕøತಿಯನ್ನು...
ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್
ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್
ನವದೆಹಲಿ: ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಪ್ರತಿ ದಿನ 12...
ನೆಲ್ಯಾಡಿಯಲ್ಲಿ ಬೊಲೆರೋ ಹಾಗೂ ಲಾರಿ ಬೊಲೆರೋ ಢಿಕ್ಕಿ : ಮೂವರು ಮೃತ್ಯು; ಓರ್ವ ಗಂಭೀರ
ನೆಲ್ಯಾಡಿಯಲ್ಲಿ ಬೊಲೆರೋ ಹಾಗೂ ಲಾರಿ ಬೊಲೆರೋ ಢಿಕ್ಕಿ : ಮೂವರು ಮೃತ್ಯು; ಓರ್ವ ಗಂಭೀರ
ನೆಲ್ಯಾಡಿ: ಮಹೀಂದ್ರಾ ಬೊಲೆರೋ ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ...
ಶ್ರೀ ವಡಭಾಂಡ ಬಲರಾಮ ದೇವಳದ ವತಿಯಿಂದ ರಾಮಲಿಂಗ ರೆಡ್ಡಿ ಭೇಟಿ
ಶ್ರೀ ವಡಭಾಂಡ ಬಲರಾಮ ದೇವಳದ ವತಿಯಿಂದ ರಾಮಲಿಂಗ ರೆಡ್ಡಿ ಭೇಟಿ
ಉಡುಪಿ: ಶ್ರೀ ವಡಭಾಂಡ ಬಲರಾಮ ದೇವಳದ ವತಿಯಿಂದ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿಯವರನ್ನು ಭೇಟಿಯಾಗಿ, ಆಮಂತ್ರಣ ಪತ್ರಿಕೆ ನೀಡಿ, ಮನವಿ ಸಲ್ಲಿಸಲಾಯಿತು.
ಮನವಿಗೆ ಸಕಾರಾತ್ಮಕವಾಗಿ...
ಬಿ.ಆರ್ ಶ್ರೀನಿವಾಸ ಆಚಾರ್ ಸೇವೆ ಸ್ಮರಣೀಯ : ಡಾ|| ಮುರಲೀ ಮೋಹನ್ ಚೂಂತಾರು
ಬಿ.ಆರ್ ಶ್ರೀನಿವಾಸ ಆಚಾರ್ ಸೇವೆ ಸ್ಮರಣೀಯ : ಡಾ|| ಮುರಲೀ ಮೋಹನ್ ಚೂಂತಾರು
ಮಂಗಳೂರು: ಜೂನ್ 28 ರಂದು ವಾರದ ಕವಾಯತಿನ ಸಂದರ್ಭದಲ್ಲಿ ಬಂಟ್ವಾಳ ಘಟಕದಿಂದ ಇತ್ತೀಚಿಗೆ ನಿವೃತ್ತರಾದ ಬಿ.ಆರ್ ಶ್ರೀನಿವಾಸ್ ಆಚಾರ್ ಅವರನ್ನು...
ಸಜ್ಜುಗೊಳ್ಳುತ್ತಿರುವ ಹ್ಯಾಟ್‍ಹಿಲ್‍ನ ವನಿತಾ ಪಾರ್ಕ್
ಮಂಗಳೂರು: ನಗರದ ಹ್ಯಾಟ್‍ಹಿಲ್‍ನಲ್ಲಿರುವ ವನಿತಾ ಪಾರ್ಕ್ ಮಂಗಳೂರಿನಲ್ಲಿರುವ ಏಕೈಕ ಮಹಿಳಾ ಪಾರ್ಕ್. ಮಂಗಳುರು ಮಹಾನಗರ ಪಾಲಿಕೆಯ ಉದ್ಯಾನವನ ನಿರ್ವಹಿಸಲು ಮೀಸಲಿಡುವ ನಿಧಿಯಿಂದ ಸುಮಾರು ರೂ. 57 ಲಕ್ಷ ವೆಚ್ಚದಿಂದ ಈ ಪಾರ್ಕನ್ನು ಅಭಿವೃದ್ಧಿಗೊಳಿಸಲು...
ಬಂಟ್ವಾಳ: ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹತ್ಯೆ
ಬಂಟ್ವಾಳ: ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹತ್ಯೆ
ಬಂಟ್ವಾಳ: ವಿದ್ಯಾರ್ಥಿಯೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿನಾಲ್ಕೂರು ಗ್ರಾಮದ ಮಾವಿನ ಕಟ್ಟೆಯ ಕೋಕಲ ಎಂಬಲ್ಲಿ ಮಂಗಳವಾರ ನಡೆದಿದೆ.
ಕೋಕಲ ನಿವಾಸಿ ಸಾಯಿಶಾಂತಿ ಎಂಬವರ ಪುತ್ರ ಸುಮಂತ್...
ಕುಂಜಿಬೆಟ್ಟು ವಾರ್ಡ್ ಸುಮಾರು 1 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ
ಕುಂಜಿಬೆಟ್ಟು ವಾರ್ಡ್ ಸುಮಾರು 1 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ
ಉಡುಪಿ: ಕುಂಜಿಬೆಟ್ಟು ವಾರ್ಡಿನಲ್ಲಿ ನಗರಸಭಾ ನಿಧಿಯಿಂದ ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ವಿವಿಧ ಕಾಮಗಾರಿಗಳನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ...