ಕಳೆದುಕೊಂಡ ಹತ್ತು ಲಕ್ಷ ಮೌಲ್ಯದ ಚಿನ್ನವನ್ನು ಪತ್ತೆ ಹಚ್ಚಿ ವಾರೀಸುದಾರರಿಗೆ ನೀಡಿದ ಮೂಡಬಿದ್ರೆ ಪೊಲೀಸರು
ಕಳೆದುಕೊಂಡ ಹತ್ತು ಲಕ್ಷ ಮೌಲ್ಯದ ಚಿನ್ನವನ್ನು ಪತ್ತೆ ಹಚ್ಚಿ ವಾರೀಸುದಾರರಿಗೆ ನೀಡಿದ ಮೂಡಬಿದ್ರೆ ಪೊಲೀಸರು
ಮೂಡಬಿದ್ರೆ: ಪಡು ಮಾರ್ನಾಡು ಗ್ರಾಮದ ಧರ್ಮಪಾಲ ಬಲ್ಲಾಳರವರ ಪತ್ನಿ ವಿಜಯ ರವರು ಕುಪ್ಪೆ ಪದವಿನಲ್ಲಿ ಅವರ ತಾಯಿಯ ಅಂತ್ಯಕ್ರಿಯೆಯಲ್ಲಿ...
ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳ ಬೆಟ್ಟು ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳ ಬೆಟ್ಟು ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಉಡುಪಿ: ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳ ಬೆಟ್ಟು ಇವರ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವನ್ನು ವ್ಯಾಯಾಮ ಶಾಲೆಯ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ವ್ಯಾಯಾಮ...
ಶ್ರೀನಿವಾಸ ಜೋಕಟ್ಟೆ ಅವರ ಅಪರಿಚಿತ ವಾಸ್ತವ – ಹಿಮ ವರ್ಷ ಕೃತಿಗಳ ಬಿಡುಗಡೆ
ಶ್ರೀನಿವಾಸ ಜೋಕಟ್ಟೆ ಅವರ ಅಪರಿಚಿತ ವಾಸ್ತವ - ಹಿಮ ವರ್ಷ ಕೃತಿಗಳ ಬಿಡುಗಡೆ
ಮುಂಬಯಿ: ಮುಂಬಯಿಯ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಎರಡು ಲೇಖನ ಸಂಕಲನಗಳ 25ನೇ ಕೃತಿ `ಅಪರಿಚಿತ ವಾಸ್ತವ' ಮತ್ತು 26ನೇ...
ಅಂಗವೈಕಲ್ಯತೆ ಮೆಟ್ಟಿನಿಂತ ರಕ್ಷಾ ನಾಯಕ್ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ ಯಾಗಲಿ : ಯಶ್ಪಾಲ್ ಸುವರ್ಣ
ಅಂಗವೈಕಲ್ಯತೆ ಮೆಟ್ಟಿನಿಂತ ರಕ್ಷಾ ನಾಯಕ್ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ ಯಾಗಲಿ : ಯಶ್ಪಾಲ್ ಸುವರ್ಣ
ಉಡುಪಿ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 93% ಅಂಕಗಳಿಸಿದ ಉಡುಪಿ ತಾಲೂಕಿನ ಹಿರಿಯಡ್ಕ ಬೊಮ್ಮಾರಬೆಟ್ಟು ಗ್ರಾಮದ ವಿದ್ಯಾರ್ಥಿನಿ ಕುಮಾರಿ...
ಕ್ಷಯರೋಗಕ್ಕೆ ಇನ್ನು ಪ್ರತಿನಿತ್ಯ ಡಾಟ್ಸ್
ಕ್ಷಯರೋಗಕ್ಕೆ ಇನ್ನು ಪ್ರತಿನಿತ್ಯ ಡಾಟ್ಸ್
ಮ0ಗಳೂರು: ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷಯರೋಗ ವಿಭಾಗದ ವತಿಯಿಂದ ಪರಿಷ್ಕøತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಮತ್ತು ತಾಂತ್ರಿಕ ಕಾರ್ಯಕಾರಿ ಮಾರ್ಗಸೂಚಿ ತರಬೇತಿಯಲ್ಲಿ ಕ್ಷಯರೋಗಕ್ಕೆ...
ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ: ಉನ್ನತ ಮಟ್ಟದ ತನಿಖೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ
ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ: ಉನ್ನತ ಮಟ್ಟದ ತನಿಖೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ
ಮಂಗಳೂರು: ಮೆಡಿಕಲ್ ಕಾಲೀಜಿನ ಮಹಿಳಾ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ವಿಶ್ವ ಹಿಂದೂ...
ಮೊಂತಿ ಫೆಸ್ಟ್ ಗೆ ಚರ್ಚುಗಳಿಗೆ ವಿತರಿಸಲು ಉದ್ಯಾವರ ಜೂಲಿಯನ್ ದಾಂತಿ ಜಮೀನಿನಲ್ಲಿ ಸಿದ್ದಗೊಂಡಿದೆ ಹೊಸ ಭತ್ತದ ತೆನೆ
ಮೊಂತಿ ಫೆಸ್ಟ್ ಗೆ ಚರ್ಚುಗಳಿಗೆ ವಿತರಿಸಲು ಉದ್ಯಾವರ ಜೂಲಿಯನ್ ದಾಂತಿ ಜಮೀನಿನಲ್ಲಿ ಸಿದ್ದಗೊಂಡಿದೆ ಹೊಸ ಭತ್ತದ ತೆನೆ
ಉಡುಪಿ: ತೆನೆ ಹಬ್ಬಕ್ಕೆ ಕ್ರೈಸ್ತ, ಹಿಂದೂ ಧರ್ಮಗಳಲ್ಲಿ ವಿಶೇಷ ಮಹತ್ವ ಇದ್ದು ಹಳ್ಳಿಗಳಲ್ಲಿ ತೆನೆಗೆ ಯಾವುದೇ...
ನುಡಿದಂತೆ ನಡೆದಿದ್ದೇನೆ ಎಂಬುದನ್ನು ಹೆಮ್ಮೆಯಿಂದ ಹೇಳಬಲ್ಲೆ: ಬಾವಾ
ನುಡಿದಂತೆ ನಡೆದಿದ್ದೇನೆ ಎಂಬುದನ್ನು ಹೆಮ್ಮೆಯಿಂದ ಹೇಳಬಲ್ಲೆ: ಬಾವಾ
ಮಂಗಳೂರು: ಮಾರುಕಟ್ಟೆ ನಿರ್ಮಾಣಕ್ಕಾಗಿ ರಾಜ್ಯ ಸರಕಾರದಿಂದ ೧೨೬ ಕೋಟಿ ರೂ. ಅನುದಾನ ಬಂದಿದ್ದರೆ ಅದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಎಂದು ಹೆಮ್ಮೆಯಿಂದ ಹೇಳಬಲ್ಲೆ...
ಸ್ವೇಚ್ಚಾಚಾರದ ಬದುಕು ದುರಂತದ ಸಂಕೇತ- ಸುಬ್ರಹ್ಮಣ್ಯ ಬಾಸ್ರಿ
ಸ್ವೇಚ್ಚಾಚಾರದ ಬದುಕು ದುರಂತದ ಸಂಕೇತ- ಸುಬ್ರಹ್ಮಣ್ಯ ಬಾಸ್ರಿ
ಉಡುಪಿ: ನಾವೀಗ ಸ್ವತಂತ್ರರಾಗಿದ್ದೇವೆ. ನಮ್ಮ ಜನ, ನಮ್ಮ ಪರಿಸರ, ನಮ್ಮ ಜಲ, ನಮ್ಮ ಸಂಸ್ಕೃತಿ ಎಂಬ ಅಭಿಮಾನ ಮತ್ತು ಸ್ವಾಭಿಮಾನದಿಂದ ಅನೇಕ ದೇಶಭಕ್ತರು ಮಾಡಿದ ತ್ಯಾಗ,...
ದನಗಳ್ಳತನ : ಕೊಣಾಜೆ ಪೊಲೀಸರಿಂದ ಮೂವರ ಬಂಧನ
ದನಗಳ್ಳತನ : ಕೊಣಾಜೆ ಪೊಲೀಸರಿಂದ ಮೂವರ ಬಂಧನ
ಮಂಗಳೂರು: ದನಗಳ್ಳತನ ಮಾಡಿ ವಾಹನ ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿ ದನಗಳನ್ನು ಮತ್ತು ಇತರ ಸೊತ್ತುಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು...