ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ಕು ಆರೋಪಿಗಳ ಬಂಧನ
ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ಕು ಆರೋಪಿಗಳ ಬಂಧನ
ಮಂಗಳೂರು: ನವೆಂಬರ್ 18ರಂದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿ ಅಳಿವೆ ಬಾವಿಯ ಬಳಿಯಲ್ಲಿ ಹುಡುಗಿಯನ್ನು ಬಲವಂತದಿಂದ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರವೆಸಗಿದ್ದು, ಈ ಬಗ್ಗೆ...
ಸಾಸ್ತಾನ ಟೋಲ್ ಕೇಂದ್ರಕ್ಕೆ ಧಿಡೀರ್ ಮುತ್ತಿಗೆ ಹಾಕಲು ಪ್ರಯತ್ನಿಸಿದ ಪ್ರತಿಭಟನಾಕಾರರು
ಸಾಸ್ತಾನ ಟೋಲ್ ಕೇಂದ್ರಕ್ಕೆ ಧಿಡೀರ್ ಮುತ್ತಿಗೆ ಹಾಕಲು ಪ್ರಯತ್ನಿಸಿದ ಪ್ರತಿಭಟನಾಕಾರರು
ಉಡುಪಿ: ಸ್ಥಳೀಯರಿಂದ ಟೋಲ್ ಸಂಗ್ರಹ ಮಾಡುತ್ತಿರುವ ಕ್ರಮದ ವಿರುದ್ಧ ನಡೆದ ಪ್ರತಿಭಟನೆ ಮಂಗಳವಾರ ಧಿಡೀರ್ ತೀವ್ರ ಸ್ವರೂಪ ಪಡೆದಿದ್ದು ಸುಮಾರು 500 ಕ್ಕೂ...
ಅಂಡರ್‍ಗ್ರ್ಯಾಜುವೇಟ್ ಸರ್ಜರಿ ಕ್ವಿಜ್ 2018
ಅಂಡರ್‍ಗ್ರ್ಯಾಜುವೇಟ್ (ಪದವಿ ಪೂರ್ವ) ಸರ್ಜರಿ ಕ್ವಿಜ್ (ರಸಪ್ರಶ್ನೆ) 2018
ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್‍ಕಾಲೇಜಿನಜನರಲ್ ಸರ್ಜರಿ ವಿಭಾಗವುಅಂಡರ್‍ಗ್ರ್ಯಾಜುಯೆಟ್ (ಪದವಿ ಪೂರ್ವ ) ಸರ್ಜರಿಕ್ವಿಜ್ (ರಸಪ್ರಶ್ನೆ) 2018ಅನ್ನು ದಿನಾಂಕ 24/11/2018 ರಂದುಜ್ಞಾನಕೇಂದ್ರ ,ಎ.ವಿ. ಸಭಾಂಗಣದಲ್ಲಿ ನೆರವೇರಿಸಿತು.
...
ವಿನಾಃ ಕಾರಣ ಕೆಲಸ ನಿರಾಕರಣೆ ಹಾಗೂ ಕ್ರಿಮಿನಲ್ ಕೇಸು ದಾಖಲು, ಸಮಗ್ರ ತನಿಖೆಗೆ CITU ಒತ್ತಾಯ
ವಿನಾಃ ಕಾರಣ ಕೆಲಸ ನಿರಾಕರಣೆ ಹಾಗೂ ಕ್ರಿಮಿನಲ್ ಕೇಸು ದಾಖಲು, ಸಮಗ್ರ ತನಿಖೆಗೆ CITU ಒತ್ತಾಯ
ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾಯಿ ಸೆಕ್ಯುರಿಟಿ ಸಂಸ್ಥೆಯ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ವಿನಾಃ ಕಾರಣ...
ಕದ್ರಿ ಪಾರ್ಕ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು
ಕದ್ರಿ ಪಾರ್ಕ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು
ಮಂಗಳೂರು : ನಗರದ ಕದ್ರಿ ಪಾರ್ಕ್‌ನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ. ಕಾಸರಗೋಡಿನ ಹರ್ಷಿತ್ ಕುಮಾರ್ ಮತ್ತು ಯುವತಿ ಆತ್ಮಹತ್ಯೆಗೆತ್ನಿಸಿದವರು.
ಸೋಮವಾರ ಸಂಜೆ ವೇಳೆ...
ತೋಟ ಬೆಂಗ್ರೆಯಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ
ತೋಟ ಬೆಂಗ್ರೆಯಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ
ಮಂಗಳೂರು: ನಗರದ ಸಮೀಪದ ತೋಟ ಬೆಂಗ್ರೆಯಲ್ಲಿ ವಿಹಾರಕ್ಕೆ ತೆರಳಿದ್ದ ಯುವತಿಯೋರ್ವಳನ್ನು ಏಳು ಮಂದಿ ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ದುಷ್ಕೃತ್ಯವು ನ.18ರಂದು...
ಅಕ್ರಮ ಮದ್ಯ ಮಾರಾಟ – ಇಬ್ಬರ ಬಂಧನ
ಅಕ್ರಮ ಮದ್ಯ ಮಾರಾಟ – ಇಬ್ಬರ ಬಂಧನ
ಸುಳ್ಯ: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸುಳ್ಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತರನ್ನು ಸುಳ್ಯ ತಾಲೂಕು ಅಲೆಟ್ಟಿ ಗ್ರಾಮದ ರಾಧಾಕೃಷ್ಣ (32), ಮುದ್ದ (60) ಎಂದು...
‘ನಿರಂತರ್’ ಉದ್ಯಾವರದ ಅಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಆಯ್ಕೆ
'ನಿರಂತರ್' ಉದ್ಯಾವರದ ಅಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಆಯ್ಕೆ
ಉಡುಪಿ : 'ನಿರಂತರ್' ಉದ್ಯಾವರ ಸಾಂಸ್ಕೃತಿಕ ಸಂಸ್ಥೆಯ ನೂತನ ಮತ್ತು ಸ್ಥಾಪಕ ಅಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಉದ್ಯಾವರ ಆಯ್ಕೆಯಾಗಿದ್ದಾರೆ.
ಕೊಂಕಣಿ ಕಲೆಗೆ, ವಿಶೇಷವಾಗಿ ಸಾಂಸ್ಕೃತಿಕ ಪ್ರತಿಭೆಗಳಿಗೆ ಪ್ರೋತ್ಸಾಹ...
ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್ ನ 82ನೇ ವಾರ್ಷಿಕೋತ್ಸವ
ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್ ನ 82ನೇ ವಾರ್ಷಿಕೋತ್ಸವ
ಮುಂಬಯಿ : ನಾನು ಮೂಲತ: ಉಪ್ಪಳದ ಐಲದವನು ಎನ್ನಲು ಅಭಿಮಾನವಾಗುತ್ತಿದೆ. ಕರಾವಳಿಯ ಬೋವಿ ಸಮುದಾಯದವರು 82 ವರ್ಷಗಳ ಹಿಂದೆಯೇ ಈ ಸಂಘಟನೆಯನ್ನು ಸ್ಥಾಪಿಸಿ ಸಮಾಜ...
ಶಿರ್ವ ವಲಯ ಮಟ್ಟದ ಕೆಥೊಲಿಕ್ ವೈದ್ಯರು, ದಾದಿಯರು ಮತ್ತು ಪ್ಯಾರಾಮೆಡಿಕಲ್ ಸಿಬಂದಿಗಳ ಸಮಾವೇಶಕ್ಕೆ ಚಾಲನೆ
ಶಿರ್ವ ವಲಯ ಮಟ್ಟದ ಕೆಥೊಲಿಕ್ ವೈದ್ಯರು, ದಾದಿಯರು ಮತ್ತು ಪ್ಯಾರಾಮೆಡಿಕಲ್ ಸಿಬಂದಿಗಳ ಸಮಾವೇಶಕ್ಕೆ ಚಾಲನೆ
ಉಡುಪಿ: ಕಾಯಿಲೆಯಲ್ಲಿ ಇದ್ದವರಿಗೆ ಗುಣಪಡಿಸುವ ಮೂಲಕ ಯೇಸು ಸ್ವಾಮಿಯ ನೈಜ ಆಶಯದಂತೆ ಸೇವೆ ಸಲ್ಲಿಸುವ ವೈದ್ಯರು ದಾದಿಯರ ಕಾಯಕ...