ಮಂಡ್ಯದಲ್ಲಿ ಖಾಸಗಿ ಬಸ್ ನಾಲೆಗೆ ಉರುಳಿ 25ಕ್ಕೂ ಅಧಿಕ ಪ್ರಯಾಣಿಕರ ಸಾವು
ಮಂಡ್ಯದಲ್ಲಿ ಖಾಸಗಿ ಬಸ್ ನಾಲೆಗೆ ಉರುಳಿ 25ಕ್ಕೂ ಅಧಿಕ ಪ್ರಯಾಣಿಕರ ಸಾವು
ಮಂಡ್ಯ: ಕನಗನ ಮರಡಿಯ ವಿಸಿ ನಾಲೆಗೆ ಖಾಸಗಿ ಬಸ್ ಮಗುಚಿ 25 ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ನಾಲ್ವರು ಮಕ್ಕಳು ಸೇರಿದಂತೆ 25ಕ್ಕೂ...
ಬ್ಯಾರಿ ಅಕಾಡೆಮಿಗೆ ಸರ್ವ ನೆರವು: ಶಾಸಕ ವೇದವ್ಯಾಸ ಕಾಮತ್
ಬ್ಯಾರಿ ಅಕಾಡೆಮಿಗೆ ಸರ್ವ ನೆರವು: ಶಾಸಕ ವೇದವ್ಯಾಸ ಕಾಮತ್
ಮಂಗಳೂರು: ಭಾಷೆ, ಸಂಸ್ಕೃತಿಯ ಪ್ರಗತಿಗೆ ದುಡಿಯುತ್ತಿರುವ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯ ದೊರಕಿಸಿಕೊಡಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು...
ಮಂಗಳೂರು :ಬೃಹತ್ ಜನಾಗ್ರಹ ಸಭೆಯ ವಾಹನ ನಿಲುಗಡೆಯ ವಿವರ
ಮಂಗಳೂರು :ಬೃಹತ್ ಜನಾಗ್ರಹ ಸಭೆಯ ವಾಹನ ನಿಲುಗಡೆಯ ವಿವರ
ಮಂಗಳೂರು : ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಆದಿತ್ಯವಾರ 25/11/2018 ರಂದು 2:30ಗಂಟೆಗೆ ಜ್ಯೋತಿ ವೃತ್ತದಿಂದ ಬೃಹತ್ ಶೋಭಾಯಾತ್ರೆ ಮತ್ತು ಸಂಜೆ 4ಗಂಟೆಗೆ...
ಮೀನುಗಾರಿಕಾ ಕಾಲೇಜಿನಲ್ಲಿ ಗೋಲ್ಡನ್ ಜೂಬಿಲಿ ಬ್ಯಾಟ್ಮಿಂಟನ್ ಟೂರ್ನಮೆಂಟ್
ಮೀನುಗಾರಿಕಾ ಕಾಲೇಜಿನಲ್ಲಿ ಗೋಲ್ಡನ್ ಜೂಬಿಲಿ ಬ್ಯಾಟ್ಮಿಂಟನ್ ಟೂರ್ನಮೆಂಟ್
ಮಂಗಳೂರು : ನಗರದ ಮೀನುಗಾರಿಕಾ ಕಾಲೇಜಿನಲ್ಲಿ ಮಂಗಳೂರಿನಲ್ಲಿ ಗೋಲ್ಡನ್ ಜೂಬಿಲಿಯ ಅಂಗವಾಗಿ ನವೆಂಬರ್ 22 ನೇ ಗುರುವಾರದಂದು ದ.ಕ. ಜಿಲ್ಲಾ ಮಟ್ಟದ ಫಿಶ್ಕೋ ಕಪ್ ಬ್ಯಾಟ್ಮಿಂಟನ್...
ನ. 25 ರಂದು ಅಮಲು ಪದಾರ್ಥ ಮಾರಾಟ ಮಾಡದಂತೆ ಆದೇಶ
ನ. 25 ರಂದು ಅಮಲು ಪದಾರ್ಥ ಮಾರಾಟ ಮಾಡದಂತೆ ಆದೇಶ
ಮಂಗಳೂರು :ವಿಶ್ವ ಹಿಂದೂ ಪರಿಷತ್ತು, ಭಜರಂಗದಳ ಮತ್ತಿತರ ಸಂಘಟನೆಗಳ ವತಿಯಿಂದ ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣದ ಕುರಿತು ಮಂಗಳೂರಿನ...
ಜಿಲ್ಲಾ ಉಸ್ತುವಾರಿ ಸಚಿವರ ಸಭೆಯ ತನಕ ಟೋಲ್ ಸಂಗ್ರಹಕ್ಕೆ ತಡೆ?
ಜಿಲ್ಲಾ ಉಸ್ತುವಾರಿ ಸಚಿವರ ಸಭೆಯ ತನಕ ಟೋಲ್ ಸಂಗ್ರಹಕ್ಕೆ ತಡೆ?
ಉಡುಪಿ: ಜಿಲ್ಲೆಯ ಸಾಸ್ತಾನ ಮತ್ತು ಹೆಜಮಾಡಿ ಟೋಲ್ ಗೇಟುಗಳಲ್ಲಿ ನವಯುಗ ಸಂಸ್ಥೆ ಕೆ ಎ 20 ವಾಹನಗಳಿಂದ ನವೆಂಬರ್ 26ರಿಂದ ಟೋಲ್...
ಪೊಕಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಅಯ್ಕೆ
ಪೊಕಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಅಯ್ಕೆ
ಪೊಕಸ್ ಫಾರಂ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ ಸಂಸ್ಥೆಯ ವಾರ್ಷಿಕ ಮಹಾ ಸಭೆಯು ತಾರೀಕು 22/11/18ರಂದು ಹೋಟೆಲ್ ವುಡ್‍ಲ್ಯಾಂಡ್ ಸಭಾಂಗಣದಲ್ಲಿ ಜರುಗಿತು. ಸಂಸ್ಥೆಯ ಅಧ್ಯಕ್ಷರು ಯುವಜನ ಮತ್ತು...
ಮಂಗಳೂರು ಗೀತಾಂಜಲಿಯಲ್ಲಿ ಎಂಎಂಸಿಎ ವತಿಯಿಂದ ಕಲಾಸಂಗಮ ಸಾಂಸ್ಕøತಿಕ ಕಾರ್ಯಕ್ರಮ
ಮಂಗಳೂರು ಗೀತಾಂಜಲಿಯಲ್ಲಿ ಎಂಎಂಸಿಎ ವತಿಯಿಂದ ಕಲಾಸಂಗಮ ಸಾಂಸ್ಕøತಿಕ ಕಾರ್ಯಕ್ರಮ
ಮಂಗಳೂರು ಮ್ಯೂಸಿಕಲ್ & ಕಲ್ಚರಲ್ ಅಸೋಸಿಯೇಶನ್(ಎಂಎಂಸಿಎ) ವತಿಯಿಂದ ಲೋವರ್ ಬೆಂದೂರ್‍ನಗೀತಾಂಜಲಿಯಲ್ಲಿ 2018ರ ನವೆಂಬರ್ 17ರಂದು ಶನಿವಾರ "ಕಲಾಸಂಗಮ-2018" ಎಂಬ ಸಾಂಸ್ಕøತಿಕ ಸ್ಪರ್ಧಾ ಸರಣಿ ಹಮ್ಮಿಕೊಳ್ಳಲಾಗಿತ್ತು....
ಅತಿ ವೇಗದ ಚಾಲನೆ – ಕೂಳೂರು ಸೇತುವೆಯಿಂದ ನದಿಗೆ ಬಿದ್ದ ಬೈಕ್ – ಇಬ್ಬರು ಸವಾರರ ಸಾವು
ಅತಿ ವೇಗದ ಚಾಲನೆ - ಕೂಳೂರು ಸೇತುವೆಯಿಂದ ನದಿಗೆ ಬಿದ್ದ ಬೈಕ್ - ಇಬ್ಬರು ಸವಾರರ ಸಾವು
ಮಂಗಳೂರು: ಬೈಕೊಂದು ನಿಯಂತ್ರಣ ತಪ್ಪಿದ ಬೈಕ್ ಸವಾರರಿಬ್ಬರು ಕೂಳೂರು ಸೇತುವೆಯಿಂದ ನದಿಗೆ ಬಿದ್ದ ಪರಿಣಾಮ ನೀರಿನಲ್ಲಿ...
ಸುವರ್ಣ ಮಹೋತ್ಸವದ “ ರನ್ ಫಾರ್ ಫಿಶ್ – ಮ್ಯಾರಥಾನ್”
ಸುವರ್ಣ ಮಹೋತ್ಸವದ “ ರನ್ ಫಾರ್ ಫಿಶ್ - ಮ್ಯಾರಥಾನ್”
ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಮತ್ತು ವಿಶ್ವ ಮೀನುಗಾರಿಕಾ ದಿನಾಚರಣೆ ಅಂಗವಾಗಿ “ಉತ್ತಮ ಆರೋಗ್ಯ ಮತ್ತು ಸಂಪತ್ತಿಗಾಗಿ ಮೀನು” ಎಂಬ ಸಂದೇಶ...