ನೂತನ ಜವಳಿ ನೀತಿ ಕಾರ್ಯಾಗಾರ
ಮಂಗಳೂರು: ನೂತನ ಜವಳಿ ಉದ್ಯಮದಲ್ಲಿ ಏನೆಲ್ಲ ಅವಕಾಶವಿದೆ ಎಂಬ ಮಾಹಿತಿ ಜನರಿಗೆ ಅವಶ್ಯಕವಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಇಚ್ಚೆ ಇದ್ದಲ್ಲೀ ಹೇರಳ ಅವಕಾಶವಿದೆ. ಸರ್ಕಾರ ಜವಳಿ ಉದ್ಯಮದಲ್ಲಿ 5 ಲಕ್ಷ ಉದ್ಯೋಗ...
ಹಿರಿಯ ಮಹಿಳೆಯ ಸರಗಳ್ಳತನ; ಇಬ್ಬರ ಬಂಧನ
ಹಿರಿಯ ಮಹಿಳೆಯ ಸರಗಳ್ಳತನ; ಇಬ್ಬರ ಬಂಧನ
ಮಂಗಳೂರು: ಹಿರಿಯ ನಾಗರಿಕ ಮಹಿಳೆಯ ಸರಗಳ್ಳತನಕ್ಕೆ ಸಂಬಂಧಿಸಿ ಕದ್ರಿ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸುಳ್ಯ ನಿವಾಸಿ ಮಹಮ್ಮದ್ ನಿಝಾರ್ (25) ಹಾಗೂ ಜುರೈಸ್ ಕೆ ಎಂ...
ಉಡುಪಿ: ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದೊರೆಯಲಿ- ಮುಖ್ಯಮಂತ್ರಿ ಸಿದ್ಧರಾಮಯ್ಯ
ಉಡುಪಿ:- ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಸಿಗುವಂತಾಗಬೇಕು ಎಂದು ಎಂದು ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಅವರು ಸೋಮವಾರ ಉಡುಪಿ ಜಿಲ್ಲೆಯ ಬೆಳಪು ನಲ್ಲಿ ರೂ.141.38 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಮಂಗಳೂರು ವಿಶ್ವವಿದ್ಯಾಲಯದ ಅತ್ಯಾಧುನಿಕ...
ಪುತ್ತೂರು: ಜುವೆಲರಿಗೆ ನುಗ್ಗಿ ಅಪರಿಚಿತರಿಂದ ಗುಂಡು ಹಾರಾಟ
ಪುತ್ತೂರು: ಜುವೆಲರಿ ಅಂಗಡಿಯೊಂದಕ್ಕೆ ನುಗ್ಗಿದ ಇಬ್ಬರು ಅಪರಿಚಿತ ವ್ಯಕ್ತಿ ಗುಂಡು ಹಾರಿಸಿ ಪರಾರಿಯಾದ ಘಟನೆ ಪುತ್ತೂರು ರಾಜಧಾನಿ ಜುವೆಲರ್ಸ್ ನಲ್ಲಿ ಮಂಗಳವಾರ ಸಂಜೆ ನಡೆದಿದೆ.
ಪ್ರತ್ಯಕ್ಷಿದರ್ಶಿಗಳ ಪ್ರಕಾರ ಮಂಗಳವಾರ ಸಂಜೆ ಜುವೆಲರಿ...
ಮಂಗಳೂರು: ಮಾಜಿ ಮೇಯರ್ ಅಶ್ರಫ್ ಪಕ್ಷದ ಹುದ್ದೆಗೆ ರಾಜೀನಾಮೆ
ಮಂಗಳೂರು: ಮಾಜಿ ಮೇಯರ್ ಅಶ್ರಫ್ ಪಕ್ಷದ ಹುದ್ದೆಗೆ ರಾಜೀನಾಮೆ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೆಲವು ದಿನದಿಂದ ನಡೆಯುತ್ತಿದ್ದ ಅಹಿತಕರ ಘಟನೆ, ಮತೀಯ ಕೊಲೆಯ ಬಗ್ಗೆ ರಾಜ್ಯ ಸರಕಾರದ ಗಮನ ಸೆಳೆದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಾಂಗ್ರೆಸ್...
ಸಂಘ ಪರಿವಾರದವರು ನರಭಕ್ಷಕರಂತೆ ದಲಿತರ ಚರ್ಮ ಸುಲಿಯುತ್ತಿದ್ದಾರೆ – ಮೋಟಮ್ಮ
ಸಂಘ ಪರಿವಾರದವರು ನರಭಕ್ಷಕರಂತೆ ದಲಿತರ ಚರ್ಮ ಸುಲಿಯುತ್ತಿದ್ದಾರೆ - ಮೋಟಮ್ಮ
ಮಂಗಳೂರು: ಸಂಘಪರಿವಾರದವರು ನರಭಕ್ಷಕರಂತೆ ದಲಿತರ ಚರ್ಮ ಸುಲಿಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಸೋಮವಾರ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ...
ಝುಬೈರ್ ಕೊಲೆ ಪ್ರಕರಣ; ಐವರ ಬಂಧನ
ಝುಬೈರ್ ಕೊಲೆ ಪ್ರಕರಣ; ಐವರ ಬಂಧನ
ಮಂಗಳೂರು: ಉಳ್ಳಾಲದ ಮುಕ್ಕಚ್ಛೇರಿಯಲ್ಲಿ ನಡೆದ ಝುಬೈರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪೋಲಿಸರು ಬುಧವಾರ ಬಂಧಿಸಿದ್ದಾರೆ.
ಬಂಧಿತರನ್ನು...
ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು? ತಾಕತ್ತಿದ್ದರೆ ಎಫ್.ಐ.ಆರ್ ಆದವರೆಲ್ಲ ರಾಜೀನಾಮೆ ಕೊಡಿ
ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು? ತಾಕತ್ತಿದ್ದರೆ ಎಫ್.ಐ.ಆರ್ ಆದವರೆಲ್ಲ ರಾಜೀನಾಮೆ ಕೊಡಿ
ಮೈಸೂರು: ಅಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದ ಜೆಡಿಎಸ್ ಶಾಸಕ ಜಿಟಿ...
ಫಸ್ಟ್ ನ್ಯೂರೋ ಆಸ್ಪತ್ರೆ ಸುತ್ತಲ ಪ್ರದೇಶ ಕಂಟೈನ್ಮೆಂಟ್ ಝೋನ್: ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್
ಫಸ್ಟ್ ನ್ಯೂರೋ ಆಸ್ಪತ್ರೆ ಸುತ್ತಲ ಪ್ರದೇಶ ಕಂಟೈನ್ಮೆಂಟ್ ಝೋನ್: ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್
ಮಂಗಳೂರು: ನಗರದ ಕಣ್ಣೂರು ಬಳಿಯ ಫಸ್ಟ್ ನ್ಯೂರೋ ಆಸ್ಪತ್ರೆ ಸುತ್ತಲಿನ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಆಗಿ ದ.ಕ....
ಮಕ್ಕಳ ಮನದಂಗಳದಲ್ಲಿ ಮಿಂದೆದ್ದ ಮಗು ಮನಸ್ಸುಗಳು – ಮಿಂಚಿದಪ್ರತಿಭೆಗಳು
ಮಕ್ಕಳ ಮನದಂಗಳದಲ್ಲಿ ಮಿಂದೆದ್ದ ಮಗು ಮನಸ್ಸುಗಳು - ಮಿಂಚಿದಪ್ರತಿಭೆಗಳು
ಶಾರ್ಜಾ: ಯುಎಇ ಬ್ರಾಹ್ಮಣ ಸಮಾಜದವಿಂಶತಿಉತ್ಸವದದ18ನೇಕಾರ್ಯಕ್ರಮಮಕ್ಕಳಪ್ರತಿಭಾಪ್ರದರ್ಶನದ " ಮಕ್ಕಳಮನದಂಗಳ " 2024ರಜನವರಿ7ರಭಾನುವಾರಸಂಜೆ DPS school ಶಾರ್ಜಾದಸಭಾಂಗಣದಲ್ಲಿಯಶಸ್ವಿಯಾಗಿನೆರವೇರಿತು.
ಎರಡುವಿಭಾಗಗಳಲ್ಲಿ6ನೇತರಗತಿವರೆಗಿನಮಕ್ಕಳಛದ್ಮವೇಷಸ್ಪರ್ಧೆ...