ಸ್ವಚ್ಚ ಮಂಗಳೂರು ಎಂದು ಕರೆಸಿಕೊಳ್ಳುವಲ್ಲಿ ಪಾಲಿಕೆಯ ಪೌರ ಕಾರ್ಮಿಕರ ಪಾತ್ರ ಮಹತ್ವದ್ದು – ಕೆ.ಮಹಮದ್
ಸ್ವಚ್ಚ ಮಂಗಳೂರು ಎಂದು ಕರೆಸಿಕೊಳ್ಳುವಲ್ಲಿ ಪಾಲಿಕೆಯ ಪೌರ ಕಾರ್ಮಿಕರ ಪಾತ್ರ ಮಹತ್ವದ್ದು - ಕೆ.ಮಹಮದ್
ಮಂಗಳೂರು : 2014ರಲ್ಲಿ ಹೊಸ ಹೆಸರಿನಿಂದ ಪ್ರಾರಂಭವಾದ ಸ್ಚಚ್ಛ ಭಾರತ ಅಭಿಯಾನ ಇಂದು ದೇಶದ್ಯಾಂತ ಗುರುತಿಸಲ್ಪಟ್ಟಿದ್ದು ,...
ಮಾಲಿನ್ಯ ರಹಿತ ಮಂಗಳೂರಿಗಾಗಿ ಸೈಕ್ಲೊ-ವಾಕಥಾನ್
ಮಾಲಿನ್ಯ ರಹಿತ ಮಂಗಳೂರಿಗಾಗಿ ಸೈಕ್ಲೊ-ವಾಕಥಾನ್
ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಮಂಗಳೂರು ಇದೇ ಡಿಸೆಂಬರ್ 9ರಂದು ಮಾಲಿನ್ಯ ರಹಿತ ಮಂಗಳೂರಿಗಾಗಿ “ಸೈಕ್ಲೊ-ವಾಕಥಾನ್” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಮಂಗಳೂರು ಬೈಸಿಕಲ್ ಕ್ಲಬ್, ಸಹ್ಯಾದ್ರಿ ಸಂಚಯ, ದ.ಕ. ಬಸ್ಸು...
ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿರುವ ಸಮ್ಮಿಶ್ರ ಸರಕಾರ – ಶಾಸಕ ಡಾ. ಭರತ್ ಶೆಟ್ಟಿ
ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿರುವ ಸಮ್ಮಿಶ್ರ ಸರಕಾರ - ಶಾಸಕ ಡಾ. ಭರತ್ ಶೆಟ್ಟಿ
ಮಂಗಳೂರು: ಸಮ್ಮಿಶ್ರ ಸರಕಾರದ ಮಲತಾಯಿ ಧೋರಣೆಯಿಂದಾಗಿ ಬಿಜೆಪಿ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದೆ, ಆದರೂ...
ಡಿ.9: ರಾಜಾಂಗಣದಲ್ಲಿ ಸಂಗೀತ ನೃತ್ಯೋತ್ಸವ-2018
ಡಿ.9: ರಾಜಾಂಗಣದಲ್ಲಿ ಸಂಗೀತ ನೃತ್ಯೋತ್ಸವ-2018
ಉಡುಪಿ:ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ವತಿಯಿಂದ ‘ಸಂಗೀತ ನೃತ್ಯೋತ್ಸವ-2018’ ಆಯೋಜಿಸಲಾಗಿದೆ. ಡಿ.9, ಭಾನುವಾರದಂದು ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ಈ ಕಲಾ ಉತ್ಸವ ನಡೆಯಲಿದೆ. ಪರ್ಯಾಯ ಪಲಿಮಾರು ಮಠಾಧೀಶ ಶ್ರೀ...
ಡಿ 7 : ಸಾಸ್ತಾನ ಟೋಲ್ ಗೇಟ್ ವಿರುದ್ದ ಹೋರಾಟಕ್ಕೆ 70ಕ್ಕೂ ಅಧಿಕ ಸಂಘಟನೆಗಳ ಬೆಂಬಲ
ಡಿ 7 : ಸಾಸ್ತಾನ ಟೋಲ್ ಗೇಟ್ ವಿರುದ್ದ ಹೋರಾಟಕ್ಕೆ 70ಕ್ಕೂ ಅಧಿಕ ಸಂಘಟನೆಗಳ ಬೆಂಬಲ
ಉಡುಪಿ: ಡಿಸೆಂಬರ್ 7ರಂದು ಸಾಸ್ತಾನ ಟೋಲ್ಗೇಟ್ ವಿರುದ್ಧ ನಡೆಯುವ ಹೋರಾಟಕ್ಕೆ ಜಿಲ್ಲೆಯ 70 ಕ್ಕೂ ಅಧಿಕ ಸಂಘ...
ಬಾಬರಿ ಮಸೀದಿ ಧ್ವಂಸ ದಿನ : ಡಿ. 6ರಂದು ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ
ಬಾಬರಿ ಮಸೀದಿ ಧ್ವಂಸ ದಿನ : ಡಿ. 6ರಂದು ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ
ಮಂಗಳೂರು: ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸ ಕುರಿತಾದ ವಿಜಯೋತ್ಸವ ಹಾಗೂ ಕರಾಳ ದಿನ ಆಚರಣೆಗೆ ಸಂಬಂಧಿಸಿದಂತೆ ಮಂಗಳೂರು ನಗರ...
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ : ಸರ್ವಧರ್ಮ ಸಮ್ಮೇಳನ
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ : ಸರ್ವಧರ್ಮ ಸಮ್ಮೇಳನ
ಉಜಿರೆ: ಪರಿಶುದ್ಧ ಮನಸ್ಸಿನಿಂದ ನಾವು ಸ್ವಯಂ ಪ್ರೇರಣೆಯಿಂದ ದಾನ ನೀಡಬೇಕು. ದೇವರು ನಮಗೆ ದಾನವಾಗಿ ನೀಡಿದ ತನು-ಮನ-ಧನ ವನ್ನು ಪರರ ಹಿತಕ್ಕಾಗಿ ದಾನ ಮಾಡಬೇಕು. ನಾವು ಮಾಡುವ...
ಅನುಭವದ ಮೂಲಕ ಬರುವ ಬುದ್ಧಿವಂತಿಕೆ ಮಾದರಿ ಶಿಕ್ಷಣದ ಲಕ್ಷಣ–ಧರ್ಮಾಧ್ಯಕ್ಷ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ
ಅನುಭವದ ಮೂಲಕ ಬರುವ ಬುದ್ಧಿವಂತಿಕೆ ಮಾದರಿ ಶಿಕ್ಷಣದ ಲಕ್ಷಣ–ಧರ್ಮಾಧ್ಯಕ್ಷ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ
ಮಂಗಳೂರು : “ಅಲೋಶಿಯಸ್ ಶಿಕ್ಷಣ ಸಂಸ್ಥೆ ಸಮಾಜಕ್ಕೆಕೊಟ್ಟಕೊಡುಗೆ ,ಉನ್ನತ ಶಿಕ್ಷಣದೊಂದಿಗೆ ಮಾದರಿ ಶಿಕ್ಷಣವನ್ನು ಮೌಲ್ಯಾತ್ಮಕವಾಗಿ ನೀಡಿದ ಸಂಸ್ಥೆ ಇದು....
ಸಂಸದ ನಳಿನ್ ಹಾಗೂ ಶಾಸಕ ಕಾಮತ್ ಪ್ರಯತ್ನದ ಫಲವಾಗಿ ಲೇಡಿಗೋಶನ್ ಆಸ್ಪತ್ರೆಗೆ 5.7 ಕೋಟಿ ಮಂಜೂರು
ಸಂಸದ ನಳಿನ್ ಹಾಗೂ ಶಾಸಕ ಕಾಮತ್ ಪ್ರಯತ್ನದ ಫಲವಾಗಿ ಲೇಡಿಗೋಶನ್ ಆಸ್ಪತ್ರೆಗೆ 5.7 ಕೋಟಿ ಮಂಜೂರು
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ...
ಧರ್ಮಸ್ಥಳದಲ್ಲಿ ವಿಜೃಂಭಣೆಯಿಂದ ನಡೆದ ಕೆರೆಕಟ್ಟೆ ಉತ್ಸವ
ಧರ್ಮಸ್ಥಳದಲ್ಲಿ ವಿಜೃಂಭಣೆಯಿಂದ ನಡೆದ ಕೆರೆಕಟ್ಟೆ ಉತ್ಸವ
ಉಜಿರೆ, ಡಿ.03: ಅಲ್ಲಿಎಲ್ಲೆಲ್ಲೂ ದೀಪಗಳ ಸಾಲು ಹಾಗೂ ಸಡಗರ-ಸಂಭ್ರಮ. ‘ಓಂ ನಮೋಃ ಶಿವಾಯ’ ಮಂತ್ರಘೋಷ. ಧರ್ಮಸ್ಥಳದ ಲಕ್ಷದೀಪೋತ್ಸವದ ಭಾಗವಾಗಿ ನಡೆದಕೆರೆಕಟ್ಟೆಉತ್ಸವ ಆಕರ್ಷಿಸಿದ್ದು ಹೀಗೆ.
ನಂಬಿದ ಭಕ್ತರಕೈಬಿಡದ ಶ್ರೀ ಮಂಜುನಾಥ...