ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ
ಮಂಗಳೂರು : ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿ ಬೆಳೆ ವಿಮೆ ಕಾರ್ಯಕ್ರಮವನ್ನು ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ (WಃಅIS) ಕಾರ್ಯಕ್ರಮದಲ್ಲಿ 2018 ಮುಂಗಾರು ಹಂಗಾಮಿಗೆ...
ಕಾಪಿಕಾಡು ರಾ.ಹೆ.66ರಲ್ಲಿ ರಸ್ತೆ ಅಪಘಾತಕ್ಕೆ ತಲಪಾಡಿ ನಿವಾಸಿ ಬಲಿ
ಕಾಪಿಕಾಡು ರಾ.ಹೆ.66ರಲ್ಲಿ ರಸ್ತೆ ಅಪಘಾತಕ್ಕೆ ತಲಪಾಡಿ ನಿವಾಸಿ ಬಲಿ
ಮಂಗಳೂರು: ಕಾರು ಮತ್ತು ದ್ವಿಚಕ್ರ ವಾಹನವೊಂದರ ನಡುವೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ತೊಕ್ಕೊಟ್ಟು ಸಮೀಪದ ಕಾಪಿಕಾಡು ರಾ.ಹೆ.66ರಲ್ಲಿ ಸಂಭವಿಸಿದೆ.
ಮೃತರನ್ನು...
ಗೌರಿ ಲಂಕೇಶ್ ಪ್ರಕರಣದಲ್ಲಿ ಮುತಾಲಿಕ್ ನಾಯಿ ಶಬ್ದ ಬಳಕೆ ಖಂಡನೀಯ ; ಸುಶೀಲ್ ನೊರೊನ್ಹಾ
ಗೌರಿ ಲಂಕೇಶ್ ಪ್ರಕರಣದಲ್ಲಿ ಮುತಾಲಿಕ್ ನಾಯಿ ಶಬ್ದ ಬಳಕೆ ಖಂಡನೀಯ ; ಸುಶೀಲ್ ನೊರೊನ್ಹಾ
ಮಂಗಳೂರು: ಶ್ರೀ ರಾಮ ಸೇನೆಯ ಮುಖ್ಯಸ್ಥ ಮುತಾಲಿಕ್ ಪತ್ರಿಕಾ ಗೋಷ್ಟಿಯಲ್ಲಿ ಈ ದೇಶದಲ್ಲಿ ಗುರುತಿಸಲ್ಪಟ ಖ್ಯಾತ ಪತ್ರಕರ್ತೆ ಗೌರಿ...
ಪ್ರತಾಪ್ ಚಂದ್ರ ಶೆಟ್ಟಿಗೆ ಸಚಿವಗಿರಿ ನೀಡುವಂತೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಒತ್ತಾಯ
ಪ್ರತಾಪ್ ಚಂದ್ರ ಶೆಟ್ಟಿಗೆ ಸಚಿವಗಿರಿ ನೀಡುವಂತೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಒತ್ತಾಯ
ಉಡುಪಿ: ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿ, ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಪ್ರತಾಪಚಂದ್ರ ಶೆಟ್ಟಿಯವರಿಗೆ ಜಿಲ್ಲಾ...
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 36 ನೇ ಶ್ರಮದಾನದ ವರದಿ
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 36 ನೇ ಶ್ರಮದಾನದ ವರದಿ
ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 36ನೇ ಶ್ರಮದಾನವನ್ನು ಊರ್ವಾ ಮಾರ್ಕೆಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯೋಜನೆ ಮಾಡಲಾಗಿತ್ತು. 17-6-2018 ರವಿವಾರದಂದು...
ಐಸಿವೈಎಮ್ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷರಾಗಿ ಡಿಯೋನ್ ಡಿಸೋಜಾ ಆಯ್ಕೆ
ಐಸಿವೈಎಮ್ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷರಾಗಿ ಡಿಯೋನ್ ಡಿಸೋಜಾ ಆಯ್ಕೆ
ಉಡುಪಿ: ಭಾರತೀಯ ಕೆಥೊಲಿಕ್ ಯುವ ಸಂಚಾಲನ (ಐಸಿವೈ ಎಮ್) ಉಡುಪಿ ದರ್ಮಪ್ರಾಂತ್ಯ ಇದರ 2018-19 ನೇ ನೂತನ ಅಧ್ಯಕ್ಷರಾಗಿ ಕಲ್ಮಾಡಿ ಧರ್ಮಕೇಂದ್ರದ ಡಿಯೋನ್ ಡಿಸೋಜಾ...
ನಕ್ಸಲ್ ಕೂಂಬಿಂಗ್ ಸಂದರ್ಭ ಎಎನ್‌ಎಫ್ ಸಿಬ್ಬಂದಿ ಸಾವು
ನಕ್ಸಲ್ ಕೂಂಬಿಂಗ್ ಸಂದರ್ಭ ಎಎನ್‌ಎಫ್ ಸಿಬ್ಬಂದಿ ಸಾವು
ಸುಳ್ಯ: ತಾಲೂಕಿನ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಎಂಬಲ್ಲಿಗೆ ನಕ್ಸಲರೆಂದು ಶಂಕಿಸಲಾಗಿರುವ ಮೂವರು ಅಪರಿಚಿತರು ಭೇಟಿ ನೀಡಿದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳ ಮತ್ತು ಪೊಲೀಸರು ಸ್ಥಳದಲ್ಲಿ ಪರಿಶೀಲನೆ...
ಮೃತ ಹಿಂದೂ ಬಡ ಮಹಿಳೆಯ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಪುತ್ತೂರಿನ ಮುಸ್ಲಿಂ ಯುವಕರು
ಮೃತ ಹಿಂದೂ ಬಡ ಮಹಿಳೆಯ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಪುತ್ತೂರಿನ ಮುಸ್ಲಿಂ ಯುವಕರು
ಮಂಗಳೂರು: ಸದಾ ಕೋಮು ಸಂಘರ್ಷಕ್ಕೆ ಹೆಸರಾಗಿ ಸೂಕ್ಷ್ಮ ವಲಯವೇಂದು ಬಿಂಬಿತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾನವೀಯತೆ ಮತ್ತು...
ಪ್ರಕೃತಿ ಚಿಕಿತ್ಸೆಯ ಸಲುವಾಗಿ ಧರ್ಮಸ್ಥಳಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಪ್ರಕೃತಿ ಚಿಕಿತ್ಸೆಯ ಸಲುವಾಗಿ ಧರ್ಮಸ್ಥಳಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಮಂಗಳೂರು: ಚುನಾವಣೆ ಜಂಜಾಟದ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆ ಪಡೆಯುವ ಸಲುವಾಗಿ ಶನಿವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಚುನಾವಣೆಯ ಸಂದರ್ಭದಲ್ಲಿ...
ದಕ ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿ ಮುಂದುವರೆಸಬೇಕು; ನಳಿನ್ ಕುಮಾರ್ ಕಟೀಲ್
ದಕ ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿ ಮುಂದುವರೆಸಬೇಕು; ನಳಿನ್ ಕುಮಾರ್ ಕಟೀಲ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಕಾರ್ಯಕಾರಿಣಿ ಸಭೆಯು ಕೊಡಿಯಾಲ್ ಬೈಲ್ ನಲ್ಲಿರುವ ಜಿಲ್ಲಾ ಬಿಜೆಪಿ ಕಾರ್ಯಾಲಯದ ಅಕ್ಷಯ ಸಭಾಭವನದಲ್ಲಿ ನಡೆಯಿತು.
ಕಾರ್ಯಕಾರಿಣಿ...