ಭಟ್ಕಳ: ಕಾನೂನು ನಿಂತ ನೀರಲ್ಲ, ಹರಿಯುವ ನೀರಾಗಿದೆ : ನ್ಯಾ. ಎಸ್. ಆರ್.ನಾಯಕ್
ಭಟ್ಕಳ : ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆ ಹಾಗೂ ಕಾನೂನಿಗೆ ಹೆಚ್ಚಿನ ಮಹತ್ವವಿದೆ. ಮನುಷ್ಯನ ಆಗುಹೋಗುಗಳಿಗೆ ಬದ್ಧತೆ ತೋರಿಸುವ, ಆ ಮೂಲಕ ಸ್ವೇಚಾಚ್ಛಾರಕ್ಕೆ ನಿಯಂತ್ರಣ ಹೇರಲು ಜಾರಿಗೆ ಬಂದಿರುವ ಕಾನೂನುಗಳು ಪ್ರಜೆಗಳ ಆಶೋತ್ತರಗಳಿಗೆ ವರ್ತಮಾನದಲ್ಲಿ...
ತೆಂಕನಿಡಿಯೂರಿನಲ್ಲಿ 50ಕ್ಕೂ ಅಧಿಕ ಬಿಜೆಪಿ, ಜೆಡಿಎಸ್ ಯುವ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ತೆಂಕನಿಡಿಯೂರಿನಲ್ಲಿ 50ಕ್ಕೂ ಅಧಿಕ ಬಿಜೆಪಿ, ಜೆಡಿಎಸ್ ಯುವ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯತ್ ಮತ್ತು ಉಡುಪಿ ವಿಧಾನಸಭಾ ವ್ಯಾಪ್ತಿಯ ಸುಮಾರು 50 ಕ್ಕೂ ಅಧಿಕ ಬಿಜೆಪಿ ಮತ್ತು ಜೆಡಿಎಸ್ ಯುವ...
ಕೊಂಕಣಿ ಯುವ ಮಹೋತ್ಸವದಲ್ಲಿ ಯುವ ಪ್ರತಿಭೆಗಳ ಅನಾವರಣ
ಮಂಗಳೂರು: ಕೊಂಕಣಿ ಭಾಷೆಯ ಅಭಿವೃದ್ಧಿಗಾಗಿ ಯುವಜನತೆ ದುಡಿಯಬೇಕು. ಭಾಷೆಯನ್ನು ಮಾತನಾಡಲು ಸರಕಾರ ದುಡ್ಡು ನೀಡಬೇಕಾಗಿಲ್ಲ. ಯುವಜನತೆ ಕೀಳರಿಮೆ ಬಿಟ್ಟು ಮಾತೃಭಾಷೆಯಲ್ಲಿ ಮಾತನಾಡಬೇಕು ಎಂದು ವಿಧಾನ ಪರಿಷದ್ ಸದಸ್ಯ ಐವನ್ ಡಿಸೋಜ ಕರೆ ಕೊಟ್ಟರು....
ಅಬುಧಾಬಿ ಕರ್ನಾಟಕ ಸಂಘದ ಅದ್ಧೂರಿ 60ನೇ ಕರ್ನಾಟಕ ರಾಜ್ಯೋತ್ಸವ
ಅಬುಧಾಬಿ ಕರ್ನಾಟಕ ಸಂಘ ತನ್ನ 35ನೇ ವರ್ಷದ ಯಶಸ್ವಿ ಹೆಜ್ಜೆಯಲ್ಲಿ 60ನೇ ಕರ್ನಾಟಕ ರಾಜ್ಯೋತ್ಸವ ಅದ್ಧೂರಿ ಸಮಾರಂಭ 2015 ನವೆಂಬರ್ 6ನೇ ತಾರೀಕು ಶುಕ್ರವಾರ ಅಬುಧಾಬಿ ಇಂಡಿಯಾ ಸೋಸಿಯಲ್ ಸೆಂಟರ್ ಸಭಾಂಗಣದಲ್ಲಿ ಸಮಾವೇಶಗೊಂಡ...
ಪಾಲಿಕೆ ಆಯುಕ್ತ ಹೇಳಿಕೆ ಗೊಂದಲ: ಸುಶೀಲ್ ನೊರೊನ್ಹ
ಪಾಲಿಕೆ ಆಯುಕ್ತ ಹೇಳಿಕೆ ಗೊಂದಲ: ಸುಶೀಲ್ ನೊರೊನ್ಹ
ಆಸ್ತಿ ತೆರಿಗೆ ಬಾಕಿ ಸಂಗ್ರಹ ಕ್ರಮ ಕೈಗೊಳ್ಳಲು ಆಯುಕ್ತರು ಮುಂದಾಗಿದ್ದು ತಮ್ಮ ಅಧೀನದಲ್ಲಿರುವ ನಾಣಿಜ್ಯ ಕಟ್ಟಡ, ಪಾಲಿಕೆ ಕಟ್ಟಡ ಪಾರ್ಕಿಂಗ್ ಶುಲ್ಕ, ಜಾಹೀರಾತು ಶುಲ್ಕ ವಸೂಲಿ...
ಧರ್ಮಸ್ಥಳ : ದುವ್ರ್ಯಸನ ಮತ್ತು ಭ್ರಷ್ಟಾಚಾರ ನಿರ್ಮೂಲನೆಯಿಂದ ಸುಖೀ ಸಮಾಜ ನಿರ್ಮಾಣ
ಧರ್ಮಸ್ಥಳ : ದುವ್ರ್ಯಸನ ಮತ್ತು ಭ್ರಷ್ಟಾಚಾರ ಎಂಬ ಹಾಲಾಹಲ ಎಲ್ಲರ ಹೃದಯದಿಂದ ಮಾಯವಾಗಿ ಆರೋಗ್ಯಪೂರ್ಣ ಸುಖೀ ಸಮಾಜ ನಿರ್ಮಾಣವಾಗಬೇಕು. ಹಾಲಾಹಲವನ್ನು ಕುಡಿದು ವಿಷಕಂಠನಾದ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಮಾತ್ರ ಇದು ಸಾಧ್ಯ...
ಉಡುಪಿ: ಪರಿಷತ್ ಚುನಾವಣೆಗೆ ಸ್ಪರ್ಧಿಸದೆ ಇರಲು ನಾನೆನು ತಪ್ಪು ಮಾಡಿಲ್ಲ ; ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್ ಚಂದ್ರ ಶೆಟ್ಟಿ
ಉಡುಪಿ: ನಾನು ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯನಾಗಿ ಪ್ರಾಮಾಣಿಕವಾಗಿಯೇ ಸೇವೆ ಸಲ್ಲಿಸಿದ್ದೇನೆ ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಸೇವೆ ಪರಿಗಣಿಸಿ ಪಕ್ಷ ಚುನಾವಣೆಗೆ ಮತ್ತೆ ನಿಲ್ಲಲು ಅವಕಾಶ ನೀಡಿದೆ ಅದರಲ್ಲಿ ತಪ್ಪೇನು...
ಉಜಿರೆ: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನದ ಉದ್ಘಾಟನೆ
ಉಜಿರೆ: ನಮ್ಮತನವನ್ನು ಧರ್ಮ ಮತ್ತು ಸಾಹಿತ್ಯದ ಮೇಲೆ ಹೇರುವುದು ಸರಿಯಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ನಾವು ವಿಶಾಲ ಮನೋಭಾವವನ್ನು ಕಳೆದುಕೊಂಡು ಕುಬ್ಜರಾಗುತ್ತಿದ್ದೇವೆ. ಇಂದಿನ ವಿಚಿತ್ರವಾದ ಅಸಹಿಷ್ಣುತೆ ಎಲ್ಲಾ ಸಮಾಜದಲ್ಲಿಯೂ ಇದೆ....
ಮಂಗಳೂರು: ರಾಜ್ಯ ಕಿವುಡ ಮುಖ್ಯಮಂತ್ರಿ ಹಾಗೂ ಪಾಲಿಕೆ ಮೂಕ ಮೇಯರ್ ಹೊಂದಿದೆ; ಬಿಜೆಪಿ ಪ್ರತಿಭಟನೆಯಲ್ಲಿ ಕಾರ್ಪೋರೇಟರ್ ತಿಲಕ್ ಚಂದ್ರ
ಮಂಗಳೂರು: ರಾಜ್ಯದಲ್ಲಿ ನಾವು ಕಿವುಡ ಮುಖ್ಯಮಂತ್ರಿಯನ್ನು ಹೊಂದಿದ್ದರೆ; ಮಹಾನಗರಪಾಲಿಕೆಯಲ್ಲಿ ಮೂಕ ಮೇಯರ್ ಅವರನ್ನು ಹೊಂದಿದ್ದೇವೆ ಎಂದು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ತಿಲಕ್ ಚಂದ್ರ ಲೇವಡಿ ಮಾಡಿದ್ದಾರೆ.
ಅವರು ಮಂಗಳವಾರ ಮಹಾನಗರಪಾಲಿಕೆಯ ಅಭಿವೃದ್ಧಿ ವೈಫಲ್ಯಗಳ ವಿರುದ್ದ...
ಮಂಗಳೂರು: ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಸಂಬಂಧ ಅನುಸರಿಸಬೇಕಾದ ಮಾರ್ಗಸೂಚಿಗಳ ಸಭೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ನಿರ್ಮಿಸಲಾದ ಸಮಿತಿಯ ಸಭೆಯು ಬೆಂದೂರ್ವೆಲ್ನಲ್ಲಿ ಬುಧವಾರ ಜರುಗಿತು.
ಸಮಿತಿಯ ಅಧ್ಯಕ್ಷ ರೆನ್ನಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ...
























