ಶ್ರೀಗಣೇಶೋತ್ಸವದ ಮಹಾಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಓಂಕಾರ ನಗರ ಬಂಟ್ಸ್ ಹಾಸ್ಟೆಲ್ ಇದರ ಆಶ್ರಯದಲ್ಲಿ ಸೆಪ್ಟೆಂಬರ್ 17ರಿಂದ 19ರವರೆಗೆ 12 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಜರಗಲಿದ್ದು ಇದರ...

ಮಂಗಳೂರು : ಜನಮನ ಕಾರ್ಯಕ್ರಮ: ಯಶಸ್ಸುಗೊಳಿಸಲು ಸಚಿವ ರೈ ಸೂಚನೆ

ಮಂಗಳೂರು : ರಾಜ್ಯ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ನೇರವಾಗಿ ಸಂವಾದ ನಡೆಸುವ “ಜನಮನ” ಕಾರ್ಯಕ್ರಮವು ಸೆಪ್ಟಂಬರ್ 15ರಂದು ಮಂಗಳೂರಿನಲ್ಲಿ ನಡೆಯಲಿದ್ದು, ಕಾರ್ಯಕ್ರಮವನ್ನು ಯಶಸ್ಸುಗೊಳಿಸಬೇಕೆಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ....

ಮಂಗಳೂರು: ಪಾಲಿಕೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಆಯುಕ್ತೆಗೆ ಗನ್ಮ್ಯಾನ್ ಸೌಲಭ್ಯ

ಮಂಗಳೂರು: ನಾಲ್ಕು ತಿಂಗಳ ಹಿಂದೆ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತೆಯಾಗಿ ಅಧಿಕಾರ ಸ್ವೀಕರಿಸಿದ ಹೆಬ್ಸಿಬಾ ರಾಣಿ ಕೋರ್ಲಪತಿಯವಿಗೆ ಮಂಗಳೂರು ನಗರ ಪೋಲಿಸ್ ಇಲಾಖೆ ಗನ್ಮ್ಯಾನ್ ಒದಗಿಸಿದೆ. ತನ್ನ ಕಾರ್ಯನಿರ್ವಹಣೆಯಿಂದ ನಗರದ ಕಾರ್ಪೋರೇಟರ್ಗಳ ಕೆಂಗಣ್ಣಿಗೆ ಗುರಿಯಾಗಿರುವ ಆಯುಕ್ತೆ...

ಕುಂದಾಪುರ: ಮೋದಿ ಜೊತೆ ಚೀನಾ ಪ್ರವಾಸಕ್ಕೆ ಹೋಗುವುದಿಲ್ಲ, ಇದರಲ್ಲಿ ರಾಜಕೀಯ ಇಲ್ಲ – ಸಿದ್ಧರಾಮಯ್ಯ

ಕುಂದಾಪುರ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಚೀನಾ ಪ್ರವಾಸಕ್ಕೆ ತಾನು ಹೋಗುತ್ತಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಅವರೊಂದಿಗೆ ಆಸಕ್ತಿ ಇರೋ ಮುಖ್ಯಮಂತ್ರಿಗಳು ಚೀನಾ ಪ್ರವಾಸಕ್ಕೆ ಬರಬಹುದು ಅಂತ ಒಂದು ಸಲಹೆ...

ಭಟ್ಕಳ : ಮುಂಡಳ್ಳಿ ಮೊಗೇರಕೇರಿ ಯುವಕ ಕಾಣೆ

ಭಟ್ಕಳ: ಕಳೆದ ಜೂನ್ 17ರಂದು ಕಂಪನಿಯ ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಭಟ್ಕಳ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಹೋದ ಯುವಕನೋರ್ವ, ಅತ್ತ ಹುಬ್ಬಳ್ಳಿಗೆ ಹೋಗದೇ ಇತ್ತ ಮನೆಗೂ ಹಿಂದಿರುಗದೇ...

ಮಂಗಳೂರು: ಹಸಿವು ಮುಕ್ತ ರಾಜ್ಯ ಸಿದ್ದರಾಮಯ್ಯ ಕನಸು: ರಮಾನಾಥ್ ರೈ

ಮಂಗಳೂರು: ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸುವುದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಹೇಳಿದರು. ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ,  ರಾಜ್ಯ ಸರಕಾರ...

ಉಡುಪಿ: ಬಿಜೆಪಿ ಆಡಳಿತಾವಧಿಯಲ್ಲಿನ ಸಮಾವೇಶಗಳ ರೋದನವಾಗಿಲ್ಲವೇ?

ಉಡುಪಿ: ಕಳೆದ ಬಿಜೆಪಿ ಆಡಳಿತಾವಧಿಯಲ್ಲಿ ಬಿಜೆಪಿ ಹಲವಾರು ಸಮಾವೇಶಗಳನ್ನು ನಡೆಸಿರುವುದನ್ನು ಬಿಜೆಪಿ ಮರೆತಿರಬಹುದು. ಆದರೆ ಅಂದಿನ ಸಮಾವೇಶಗಳು ಬಿಜೆಪಿಗೆ ರೋದನವಾಗಿ ಕಾಣದೇ ಇರುವುದು ದುರ್ದೈವ. ಸರಕಾರ ವಿವಿಧ ಇಲಾಖೆಗಳಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ...

ಗೃಹರಕ್ಷಕ ಸಿಬ್ಬಂದಿಯ ಕಣ್ಣೀರು ಒರೆಸಿದ ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ

ಗೃಹರಕ್ಷಕ ಸಿಬ್ಬಂದಿಯ ಕಣ್ಣೀರು ಒರೆಸಿದ ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಂಗಳೂರು: ಸೊಂಟದ ಬಲವನ್ನು ಕಳೆದುಕೊಂಡ ಗೃಹರಕ್ಷಕ ಸಿಬಂದಿ ಚಂಪಾ ಚಮ್ಮಗಾರ್ತಿಯವರ ನೋವಿಗೆ ದಕ ಜಿಲ್ಲಾ ಯುವ ಕಾಂಗ್ರೆಸ್...

ಕಾರ್ಕಳ ಅರುಣೋದಯ ವಿಶೇಷ ಶಾಲೆಯ ಮುಖ್ಯಸ್ಥೆ ಸಿಸ್ಟರ್ ಡೋನಾಲ್ಡಾ ಪಾಯಸ್ ನಿಧನ

ಕಾರ್ಕಳ ಅರುಣೋದಯ ವಿಶೇಷ ಶಾಲೆಯ ಮುಖ್ಯಸ್ಥೆ ಸಿಸ್ಟರ್ ಡೋನಾಲ್ಡಾ ಪಾಯಸ್ ನಿಧನ ಕಾರ್ಕಳ: ಜೀವನ್ ವೆಲ್ಫೇರ್ ಟ್ರಸ್ಟ್ ಕಾರ್ಕಳ ಇದರ ಸಂಸ್ಥಾಪಕಿ , ಕಾರ್ಕಳ ಅರುಣೋದಯ ವಿಶೇಷ ಶಾಲೆಯ ಮುಖ್ಯಸ್ಥೆ, ಸುಮಾರು 35 ವರ್ಷಗಳಿಂದ...

ಮ0ಗಳೂರು: ಜಿ.ಪಂ. ತಾ.ಪಂ. ಚುನಾವಣೆ: ಪ್ರತೀ ತಾಲೂಕಿಗೆ 3 ತಂಡ- ಜಿಲ್ಲಾಧಿಕಾರಿ

ಮ0ಗಳೂರು : ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ವಹಿಸಲು ಜಿಲ್ಲೆಯ ಪ್ರತೀ ತಾಲೂಕಿಗೆ 3 ಸಂಚಾರಿ ತಂಡಗಳನ್ನು (ಫ್ಲೈಯಿಂಗ್ ಸ್ಕ್ವಾಡ್) ರಚಿಸಲಾಗುವುದು ಎಂದು...

Members Login

Obituary

Congratulations