ಡಾ.ಸರ್ಜಿಗೆ ಮತ ನೀಡಿ ವಿಧಾನ ಪರಿಷತ್ ಗೆ ಕಳಿಸಿಕೊಡಿ – ಡಾ. ನಾಗರಾಜ್
ಡಾ.ಸರ್ಜಿಗೆ ಮತ ನೀಡಿ ವಿಧಾನ ಪರಿಷತ್ ಗೆ ಕಳಿಸಿಕೊಡಿ - ಡಾ. ನಾಗರಾಜ್
ಶಿವಮೊಗ್ಗ: ನಗರದ ಪಿಇಎಸ್ ಕಾಲೇಜ್ ಸಭಾಂಗಣದಲ್ಲಿ ಶನಿವಾರ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ...
ಅಶ್ಲೀಲ ವೀಡಿಯೋ ಪ್ರಸಾರ ಮಾಡುವುದು ಅಪರಾಧ – ದಕ ಎಸ್ಪಿ ಲಕ್ಷ್ಮೀ ಪ್ರಸಾದ್ ಎಚ್ಚರಿಕೆ
ಅಶ್ಲೀಲ ವೀಡಿಯೋ ಪ್ರಸಾರ ಮಾಡುವುದು ಅಪರಾಧ – ದಕ ಎಸ್ಪಿ ಲಕ್ಷ್ಮೀ ಪ್ರಸಾದ್ ಎಚ್ಚರಿಕೆ
ಮಂಗಳೂರು: ಅಶ್ಲೀಲ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದು, ಫೋನ್ ಅಥವಾ ಕಂಪ್ಯೂಟರ್ ಗಳಲ್ಲಿ ಉಳಿಸಿಕೊಂಡರೆ ಅದು ಅಪರಾಧವಾಗಿದ್ದು...
ರಾಜ್ಯದಲ್ಲಿ ಸಂಪೂರ್ಣವಾಗಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಿಲ್ಲ – ದಿನೇಶ್ ಗುಂಡೂರಾವ್
ರಾಜ್ಯದಲ್ಲಿ ಸಂಪೂರ್ಣವಾಗಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಿಲ್ಲ – ದಿನೇಶ್ ಗುಂಡೂರಾವ್
ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣವಾಗಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಿಲ್ಲ. ಒಟ್ಟು 1400 ಜನೌಷಧಿ ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿರುವ 180 ಕೇಂದ್ರಗಳನ್ನು ಮಾತ್ರ ತೆರವುಗೊಳಿಸುವ ಬಗ್ಗೆ...
ಮಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ
ಮಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಕೋವಿಡ್ 19 ಸೊಂಕಿತ ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು , ಇಲ್ಲಿಯ ತನಕ ಒಟ್ಟು ಪ್ರಕರಣಗಳ ಸಂಖ್ಯೆ 12 ಆಗಿದೆ....
ನನಸಾದ ದಶಕಗಳ ಕನಸು ; ಮಾ18 ರಂದು ಮಲ್ಪೆ-ಪಡುಕೆರೆ ಸೇತುವೆ ಲೋಕಾರ್ಪಣೆ
ನನಸಾದ ದಶಕಗಳ ಕನಸು ; ಮಾ18 ರಂದು ಮಲ್ಪೆ-ಪಡುಕೆರೆ ಸೇತುವೆ ಲೋಕಾರ್ಪಣೆ
ಉಡುಪಿ: ಮಲ್ಪೆ-ಪಡುಕೆರೆ ಭಾಗದ ದಶಕಗಳ ಪ್ರಮುಖ ಬೇಡಿಕೆಯಲ್ಲಿ ಒಂದಾದ ಸಂಪರ್ಕ ಸೇತುವೆ ಕನಸು ಕೊನೆಗೂ ನನಸುಗೊಂಡು ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಇದೇ...
ಗಣಿ ಇಲಾಖೆಯಿಂದ 1300 ಲೋಡ್ ಅಕ್ರಮವಾಗಿ ದಾಸ್ತಾನಿಟ್ಟ ಮರಳು ವಶ
ಗಣಿ ಇಲಾಖೆಯಿಂದ 1300 ಲೋಡ್ ಅಕ್ರಮವಾಗಿ ದಾಸ್ತಾನಿಟ್ಟ ಮರಳು ವಶ
ಮಂಗಳೂರು: ಮಂಗಳೂರು ಹೊರವಲಯ ಅದ್ಯಪಾಡಿ ಡ್ಯಾಮ್ ಬಳಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅಕ್ರಮ ಮರಳನ್ನು ಗಣಿ ಇಲಾಖೆಯ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.
ಬಜ್ಪೆ...
ವೃತ್ತಿಪರ ಕೋರ್ಸುಗಳ ಪ್ರವೇಶ ಪ್ರಕ್ರಿಯೆಗಳನ್ನು ಏಕೀಕರಿಸಬೇಕು: ಪ್ರೊಫ್‌ಕಾನ್
ವೃತ್ತಿಪರ ಕೋರ್ಸುಗಳ ಪ್ರವೇಶ ಪ್ರಕ್ರಿಯೆಗಳನ್ನು ಏಕೀಕರಿಸಬೇಕು: ಪ್ರೊಫ್‌ಕಾನ್
29ನೇ ಪ್ರೊಫ್‌ಕಾನ್ ಜಾಗತಿಕ ವೃತ್ತಿಪರ ವಿದ್ಯಾರ್ಥಿಗಳ ಸಮ್ಮೇಳನ ಮಂಗಳೂರಿನಲ್ಲಿ ಭವ್ಯ ಸಮಾರೋಪ
ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಶನ್ ಮತ್ತು ವಿಸ್ಡಮ್ ಇಸ್ಲಾಮಿಕ್ ಸ್ಟುಡೆಂಟ್ಸ್ ಆರ್ಗನೈಸೇಶನ್ ಸಹಯೋಗದೊಂದಿಗೆ...
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಸಮಾಜ ಸೇವಾ ಅಂಗ `ಸಂಪದ’ ಸಂಸ್ಥೆಯ ಐದನೇ ವರ್ಷಾಚರಣೆ ಸಂಭ್ರಮ
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಸಮಾಜ ಸೇವಾ ಅಂಗ `ಸಂಪದ’ ಸಂಸ್ಥೆಯ ಐದನೇ ವರ್ಷಾಚರಣೆ ಸಂಭ್ರಮ
ಉಡುಪಿ: 2014 ರಲ್ಲಿ ಸ್ಥಾಪಿಸಲ್ಪಟ್ಟ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ `ಸಂಪದ’ ಸಮಾಜ ಸೇವಾ ಸಂಸ್ಥೆಯು ದೀನ-ದಲಿತರಿಗೆ ತನ್ನ ಸಾರ್ಥಕ...
ಉಡುಪಿ: ಸಂತ ಮೇರಿ ಕಾಲೇಜಿನಲ್ಲಿ ಸಮುದಾಯದಲ್ಲಿ ಕಾರ್ಯಕ್ರಮಗಳ ಆಯೋಜನೆ ಕಾರ್ಯಗಾರ
ಉಡುಪಿ: ಪ್ರತೀ ಕಾರ್ಯಕ್ರಮಗಳೂ ಸರಿಯಾದ ಯೋಜನೆ, ತಯಾರಿ ಮತ್ತು ಆಯೋಜನೆಗಳಿಂದ ಉತ್ತಮವಾಗಿ ಹಾಗೂ ಪರಿಣಾಮಕಾರಿಯಾಗಿ ಮೂಡಿಬರುತ್ತದೆ. ಈ ನಿಟ್ಟಿನಲ್ಲಿ ಸಮುದಾಯದಲ್ಲಿ ಕಾರ್ಯಕ್ರಮಗಳ ಆಯೋಜನೆಯ ಕುರಿತಾದ ತರಬೇತಿಗಳು ಸಮಾಜಕಾರ್ಯದ ವಿದ್ಯಾರ್ಥಿಗಳಿಗೆ ಸಹಕಾರಿಯಾಗತ್ತದೆ ಎಂಬುದಾಗಿ ಶಿರ್ವದ...
ವೈಭವಪೂರ್ಣ ಶೋಭಾಯಾತ್ರೆಯೊಂದಿಗೆ ಸರ್ವಜ್ಞ ಪೀಠವೇರಿದ ಅದಮಾರು ಶ್ರೀ
ವೈಭವಪೂರ್ಣ ಶೋಭಾಯಾತ್ರೆಯೊಂದಿಗೆ ಸರ್ವಜ್ಞ ಪೀಠವೇರಿದ ಅದಮಾರು ಶ್ರೀ
ಉಡುಪಿ: ಉಡುಪಿಯ ಅದಮಾರು ಶ್ರೀಗಳ ಪರ್ಯಾಯ ಮಹೋತ್ಸವ ಅದ್ದೂರಿಯಾಗಿ ನೇರವೇರಿತು. ಸರ್ವಜ್ನ ಪೀಠವನ್ನೇರುವ ಮೂಲಕ ಎರಡು ವರುಷಗಳ ಪೂಜಾ ಕೈಂಕರ್ಯವನ್ನು ಅಧಿಕಾರವನ್ನು ಅದಮಾರು ಶ್ರೀಗಳು ಪಲಿಮಾರು...