ನೀರಿನ ಕೃತಕ ಅಭಾವ ಸೃಷ್ಟಿಸಿರುವ ಆಡಳಿತದ ವಿರುದ್ಧ ಎಪ್ರಿಲ್ 13 ರಂದು ನಗರ ಪಾಲಿಕೆಗೆ ಮುತ್ತಿಗೆ

ನೀರಿನ ಕೃತಕ ಅಭಾವ ಸೃಷ್ಟಿಸಿರುವ ಆಡಳಿತದ ವಿರುದ್ಧ ಎಪ್ರಿಲ್ 13 ರಂದು ನಗರ ಪಾಲಿಕೆಗೆ ಮುತ್ತಿಗೆ ಮಂಗಳೂರು : ಮಂಗಳೂರಿನ ನಾಗರಿಕರಿಗೆ ಕುಡಿಯುವ ನೀರು ಒದಗಿಸುವುದು ನಗರಾಡಳಿತದ ಬಹುಮುಖ್ಯ ಜವಾಬ್ದಾರಿ. ಆದರೆ ಇವತ್ತು ...

ಬಾವಿ ಹಾರಿ ಆತ್ಮಹತ್ಯೆ ಯತ್ನ: ರಕ್ಷಿಸಲು ತೆರಳಿದ್ದ ಮಗ ಮೃತ್ಯು, ತಾಯಿ ಗಂಭೀರ

ಬಾವಿ ಹಾರಿ ಆತ್ಮಹತ್ಯೆ ಯತ್ನ: ರಕ್ಷಿಸಲು ತೆರಳಿದ್ದ ಮಗ ಮೃತ್ಯು, ತಾಯಿ ಗಂಭೀರ ಕುಂದಾಪುರ: ಸಾಲಬಾಧೆಯಿಂದ ತತ್ತರಿಸಿದ್ದ ತಂದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರನ್ನು ರಕ್ಷಿಸಲು ಬಾವಿಗೆ ಜಿಗಿದ ಮಗ ಕೂಡಾ ನೀರಲ್ಲಿ...

ನೋಟುಗಳ ಅಮಾನ್ಯತೆ: ಬೀಡಿ ಕಾರ್ಮಿಕರ ಸಮಸ್ಯೆ ಪರಿಹರಿಸಲು ಎಐಟಿಯುಸಿ ಮನವಿ

ನೋಟುಗಳ ಅಮಾನ್ಯತೆ: ಬೀಡಿ ಕಾರ್ಮಿಕರ ಸಮಸ್ಯೆ ಪರಿಹರಿಸಲು ಎಐಟಿಯುಸಿ ಮನವಿ ಮಂಗಳೂರು: ರೂಪಾಯಿ 1000 ಮತ್ತು 500 ರ ನೋಟುಗಳನ್ನು ಕೇಂದ್ರ ಸರಕಾರ ಅಮಾನ್ಯಗೊಳಿಸಿರುವುದರಿಂದ ಅತ್ಯಂತ ತೊಂದರೆಗೊಳಗಾದವರು ಬೀಡಿ ಕಾರ್ಮಿಕರು ಹಾಗೂ ಇತರ ಜನಸಾಮಾನ್ಯರು....

ದಿ. ಉಳ್ಳಾಲ ಶ್ರೀನಿವಾಸ ಮಲ್ಯ 51 ನೇ ಸ್ಮøತಿ ದಿವಸ

ದಿ. ಉಳ್ಳಾಲ ಶ್ರೀನಿವಾಸ ಮಲ್ಯ 51 ನೇ ಸ್ಮøತಿ ದಿವಸ ಮಂಗಳೂರು: ಕೊಂಕಣಿ ಭಾಸ್ ಆನಿ ಸಂಸ್ಕøತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ , ಕನ್ನಡ ಮತ್ತು ಸಂಸ್ಕøತಿ ಇಲಾಖೆ,...

ಕೊರೋನಾ ವೈರಸ್ ನಿಯಂತ್ರಣ ಬಗ್ಗೆ ಅಗತ್ಯ ಮುಂಜಾಗ್ರತೆ ವಹಿಸಿ- ಜಿಲ್ಲಾಧಿಕಾರಿ ಜಿ.ಜಗದೀಶ್

ಕೊರೋನಾ ವೈರಸ್ ನಿಯಂತ್ರಣ ಬಗ್ಗೆ ಅಗತ್ಯ ಮುಂಜಾಗ್ರತೆ ವಹಿಸಿ- ಜಿಲ್ಲಾಧಿಕಾರಿ ಜಿ.ಜಗದೀಶ್ ಉಡುಪಿ : ಜಿಲ್ಲೆಯಲ್ಲಿ ಕೊರೋನಾ ವೈರಸ್ ನಿಯಂತ್ರಣ ಕುರಿತಂತೆ ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ...

‘ಪೋಸ್ಟ್ ಕಾರ್ಡ್’ಜಾಲತಾಣದ ಸಂಪಾದಕ ವಿಕ್ರಮ್ ಹೆಗ್ಡೆ ಬಿಡುಗಡೆಗೆ ಕಾರ್ಣಿಕ್ ಆಗ್ರಹ

‘ಪೋಸ್ಟ್ ಕಾರ್ಡ್’ಜಾಲತಾಣದ ಸಂಪಾದಕ ವಿಕ್ರಮ್ ಹೆಗ್ಡೆ ಬಿಡುಗಡೆಗೆ ಕಾರ್ಣಿಕ್ ಆಗ್ರಹ ಮಂಗಳೂರು: ತನ್ನ ಮೊನಚು ಬರಹಗಳಿಂದ ಸಮಾಜವನ್ನು ಜಾಗೃತಗೊಳಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ‘ಪೋಸ್ಟ್ ಕಾರ್ಡ್’ ಜಾಲತಾಣದ ಮೂಲಕ ಪ್ರಸಿದ್ಧಿಗಳಿಸಿದ ಮೂಲತಃ ಮೂಡಬಿದರೆಯ ಮಹೇಶ್ ವಿಕ್ರಮ್...

ವಾಯುಭಾರ ಕುಸಿತ- ಸುರಕ್ಷತೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ

ವಾಯುಭಾರ ಕುಸಿತ- ಸುರಕ್ಷತೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ ಉಡುಪಿ: ಪ್ರಸಕ್ತ ಸಾಲಿನ ಮುಂಗಾರು ಮಳೆ ಕೇರಳ ರಾಜ್ಯಕ್ಕೆ ಜೂನ್ 8 ರಂದು ಪ್ರವೇಶಿಸಿದ್ದು, ಜೂನ್ 10 ರ ಒಳಗಾಗಿ...

ಹರಿಯಾಣದಿಂದ ಕ್ಯಾಲಿಕಟ್ ಗೆ ಕೋಣಗಳ ಸಾಗಾಟ ನಾಲ್ವರ ಬಂಧನ

ಹರಿಯಾಣದಿಂದ ಕ್ಯಾಲಿಕಟ್ ಗೆ ಕೋಣಗಳ ಸಾಗಾಟ ನಾಲ್ವರ ಬಂಧನ ಮಂಗಳೂರು: ಅಕ್ರಮವಾಗಿ ಕೋಣಗಳನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ 24 ಕೋಣಗಳನ್ನ ರಕ್ಷಿಸುವುದರೊಂದಿಗೆ ನಾಲ್ವರನ್ನು ಕದ್ರಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತರನ್ನು ಹರಿಯಾಣ ನಿವಾಸಿಗಳಾದ...

ಉದ್ಯೋಗವಕಾಶ: ಜು.30 ರಂದು ಸಂದರ್ಶನ 

ಉದ್ಯೋಗವಕಾಶ: ಜು.30 ರಂದು ಸಂದರ್ಶನ  ಮಂಗಳೂರು: ಎಕ್ಸ್‍ಪರ್ಟ್ ಕಾಲೇಜು, ಕ್ಯಾಲಿಬರ್ ಹಾಗೂ ಕೋಜೆಂಟ್ ಇ-ಸರ್ವಿಸಸ್ ಕಂಪೆನಿಯ ವತಿಯಿಂದ ಖಾಲಿ ಇರುವ ಹಾಸ್ಟೆಲ್ ವಾರ್ಡನ್, ಕಸ್ಟಮರ್ ಸಪೆÇೀರ್ಟ್ ಅಸೋಸಿಯೇಟ್ ಮತ್ತು ಕ್ರೆಡಿಟ್ ಕಾರ್ಡ್ ಸೇಲ್ಸ್ ಟೀಮ್...

ಟಾಕ್ಸಿಕ್ ಬಿಡುಗಡೆಗೂ ಮುನ್ನ ಧರ್ಮಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಟ ಯಶ್

ಟಾಕ್ಸಿಕ್ ಬಿಡುಗಡೆಗೂ ಮುನ್ನ ಧರ್ಮಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಟ ಯಶ್ ಬೆಳ್ತಂಗಡಿ: ಟಾಕ್ಸಿಕ್ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ಸ್ಯಾಂಡಲ್‌ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ಆ.25ರ ಮಂಗಳವಾರ ಧರ್ಮಸ್ಥಳಕ್ಕೆ...

Members Login

Obituary

Congratulations