ಸಿ.ಬಿ.ಎಸ್.ಇ ಪ್ರಶ್ನಾಪತ್ರಿಕೆ ಸೋರಿಕೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುದನ್ನು ನಿಲ್ಲಿಸಿ – ಎಸ್.ಐ.ಓ ಉಡುಪಿ ಜಿಲ್ಲೆ ಆಗ್ರಹ
ಸಿ.ಬಿ.ಎಸ್.ಇ ಪ್ರಶ್ನಾಪತ್ರಿಕೆ ಸೋರಿಕೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುದನ್ನು ನಿಲ್ಲಿಸಿ – ಎಸ್.ಐ.ಓ ಉಡುಪಿ ಜಿಲ್ಲೆ ಆಗ್ರಹ
ಉಡುಪಿ: ಇದೀಗ ಪ್ರಶ್ನಾ ಪತ್ರಿಕೆ ಸೋರಿಕೆ ಮತ್ತೊಮ್ಮೆ ಸುದ್ದಿಗೆ ಬಂದಿದ್ದು, ವಿದ್ಯಾರ್ಥಿಗಳನ್ನು ತಲ್ಲಣಗೊಳಿಸಿದೆ. ಸಿಬಿಎಸ್ಸಿ ಪಿಯುಸಿ ವಿದ್ಯಾರ್ಥಿಗಳ...
ತುಳು ನಾಟಕ ಪರ್ಬ – 2018 ಕೆ. ಎನ್. ಟೇಲರ್ ನೆಂಪು ;ತುಳು ರಂಗಭೂಮಿಯ ಪ್ರಾತಸ್ಮರಣೀಯರು
ತುಳು ನಾಟಕ ಪರ್ಬ – 2018 ಕೆ. ಎನ್. ಟೇಲರ್ ನೆಂಪು ;ತುಳು ರಂಗಭೂಮಿಯ ಪ್ರಾತಸ್ಮರಣೀಯರು
ಮಂಗಳೂರು: ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ವರನಟ ರಾಜ್‍ಕುಮಾರ್‍ರಂತೆ ತುಳು ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಕೆ. ಎನ್....
ಸಾಸ್ತಾನ ಚರ್ಚಿನಲ್ಲಿ ನಟನೆಯೊಂದಿಗೆ ಯೇಸುವಿನ ಕಷ್ಟಗಳ ನೆನಪು
ಸಾಸ್ತಾನ ಚರ್ಚಿನಲ್ಲಿ ನಟನೆಯೊಂದಿಗೆ ಯೇಸುವಿನ ಕಷ್ಟಗಳ ನೆನಪು
ಬ್ರಹ್ಮಾವರ: ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಗುಡ್ ಫ್ರೈಡೆ ಅಥವ ಶುಭ ಶುಕ್ರವಾರವನ್ನು ಬ್ರಹ್ಮಾವರ ತಾಲೂಕಿನಾದ್ಯಂತ ಉಪವಾಸ ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.
...
ಮೂಡಬಿದರೆ ಶಿಕಾರಿ ವೇಳೆ ವಿದ್ಯುತ್ ಸ್ಪರ್ಶದಿಂದ ಇಬ್ಬರ ಸಾವು; ಒರ್ವನ ಬಂಧನ
ಮೂಡಬಿದರೆ ಶಿಕಾರಿ ವೇಳೆ ವಿದ್ಯುತ್ ಸ್ಪರ್ಶದಿಂದ ಇಬ್ಬರ ಸಾವು; ಒರ್ವನ ಬಂಧನ
ಮೂಡಬಿದರೆ: ವಾರದ ಹಿಂದೆ ಶಿಕಾರಿಗೆಂದು ತೆರಳಿದ ಸ್ನೇಹಿತರಿಬ್ಬರು ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವನನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಸ್ಥಳೀಯ ನಿವಾಸಿ ಶೇಖರ್...
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಚಾರ ಸಮಿತಿಗೆ ಅಧ್ಯಕ್ಷರಾಗಿ ಜನಾರ್ದನ ಭಂಡಾರ್ಕಾರ್ ಆಯ್ಕೆ
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಚಾರ ಸಮಿತಿಗೆ ಅಧ್ಯಕ್ಷರಾಗಿ ಜನಾರ್ದನ ಭಂಡಾರ್ಕಾರ್ ಆಯ್ಕೆ
ಉಡುಪಿ: ಮುಂಬರುವ 2018ರ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಅಂಗವಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್‍ನ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಜಿಲ್ಲಾ ಕಾಂಗ್ರೆಸ್...
ಕಳಂಕಿತ ವ್ಯಕ್ತಿಯಿಂದ ನನ್ನ ಅಭಿವೃದ್ದಿ ಕೆಲಸಕ್ಕೆ ಸರ್ಟಿಫಿಕೇಟ್ ಅಗತ್ಯವಿಲ್ಲ; ಭಟ್ಟರ ಚಾರ್ಜ್ ಶೀಟಿಗೆ ಪ್ರಮೋದ್ ಉತ್ತರ
ಕಳಂಕಿತ ವ್ಯಕ್ತಿಯಿಂದ ನನ್ನ ಅಭಿವೃದ್ದಿ ಕೆಲಸಕ್ಕೆ ಸರ್ಟಿಫಿಕೇಟ್ ಅಗತ್ಯವಿಲ್ಲ; ಭಟ್ಟರ ಚಾರ್ಜ್ ಶೀಟಿಗೆ ಪ್ರಮೋದ್ ಉತ್ತರ
ಉಡುಪಿ: ತನಗಿಂತ ಮೊದಲು ಶಾಸಕರಾದ ರಘುಪತಿ ಭಟ್ಟರು ತಮ್ಮ ಮೇಲೆ ಹಲವಾರು ಕಳಂಕಗಳನ್ನು ಇಟ್ಟುಕೊಂಡು ಈಗ ಕಳೆದ...
ಬಂಟ್ವಾಳ ಅಕ್ರಮ ಮರಳು ಅಡ್ಡೆ ದಾಳಿ; 60 ಲಕ್ಷ ಮೊತ್ತದ ಸೊತ್ತು ವಶ
ಬಂಟ್ವಾಳ ಅಕ್ರಮ ಮರಳು ಅಡ್ಡೆ ದಾಳಿ; 60 ಲಕ್ಷ ಮೊತ್ತದ ಸೊತ್ತು ವಶ
ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಡಗ ಬೆಳ್ಳುರು ಎಂಬಲ್ಲಿ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ...
ಕೊಂಕಣಿ ವಿಭಾಗದ ಸಹಯೋಗದಲ್ಲಿ ಸುಗಮ ಸಂಗೀತ ಕಮ್ಮಟ
ಕೊಂಕಣಿ ವಿಭಾಗದ ಸಹಯೋಗದಲ್ಲಿ ಸುಗಮ ಸಂಗೀತ ಕಮ್ಮಟ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠವು, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಕೊಂಕಣಿ ವಿಭಾಗದ ಸಹಯೋಗದಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ...
ಕೊಲೆ ಯತ್ನ ಮತ್ತು ಗಾಂಜಾ ಜಾಲದ ಆರೋಪಿಯ ಸೆರೆ
ಕೊಲೆ ಯತ್ನ ಮತ್ತು ಗಾಂಜಾ ಜಾಲದ ಆರೋಪಿಯ ಸೆರೆ
ಮಂಗಳೂರು: ಕೊಲೆ ಯತ್ನ ಮತ್ತು ಗಾಂಜಾ ಮಾರಾಟ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಮುಳ್ಳುಗುಡ್ಡೆ ಇಮ್ತಿಯಾಜ್ ಎಂಬಾತನನ್ನು ಕೊಟೆಕಾರು ಗ್ರಾಮದ ಅಜೀನಡ್ಕ ಎಂಬಲ್ಲಿ ಮಂಗಳೂರು ದಕ್ಷಿಣ...
ಅನುಭವಿತ ಮನಸ್ಸುಗಳ ಸಾಹಿತ್ಯ ಪಕ್ವವಾಗಿರುತ್ತದೆ–ಡಾ. ಹೊಸಮನಿ
ಅನುಭವಿತ ಮನಸ್ಸುಗಳ ಸಾಹಿತ್ಯ ಪಕ್ವವಾಗಿರುತ್ತದೆ--ಡಾ. ಹೊಸಮನಿ
ಉಡುಪಿ: ಮಂಜುನಾಥ್ ಎಜುಕೇಷನ್ ಟ್ರಸ್ಟ್ (ರಿ.) ಕಥಾಬಿಂದು ಸಾಹಿತ್ಯ-ಸಾಂಸ್ಕøತಿಕ ವೇದಿಕೆ ಹಾಗೂ ಪರ್ಯಾಯ ಪಲಿಮಾರು ಮಠ ಉಡುಪಿ ಇವರ ಆಶ್ರಯದಲ್ಲಿ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ...