ದ.ಕ. ಮುಸ್ಲಿಂ ಒಕ್ಕೂಟದಿಂದ 3 ಲಕ್ಷ ರೂ ಕುಟುಂಬ ಪರಿಹಾರ ನಿಧಿ ಹಸ್ತಾಂತರ
ದ.ಕ. ಮುಸ್ಲಿಂ ಒಕ್ಕೂಟದಿಂದ 3 ಲಕ್ಷ ರೂ ಕುಟುಂಬ ಪರಿಹಾರ ನಿಧಿ ಹಸ್ತಾಂತರ
ಸೌದಿ ಅರೇಬಿಯಾ: ಸೌದಿ ಅರೇಬಿಯಾದ ರಿಯಾದಿನಲ್ಲಿ ಕಾರ್ಯಾಚರಿಸುತ್ತಿರುವ ಸಾಮಾಜಿಕ ಸಂಘಟನೆ ದಕ್ಷಿಣ ಕರ್ನಾಟಕ ಮುಸ್ಲಿಮ್ ಒಕ್ಕೂಟ (DKMO) ಇತ್ತೀಚಿಗೆ ನಿಧನರಾದ...
ಪಿಲಿಕುಳ ನಿಸರ್ಗಧಾಮದಲ್ಲಿ ನೂತನ ಎ.ಟಿ.ಎಂ. ಕೇಂದ್ರ
ಪಿಲಿಕುಳ ನಿಸರ್ಗಧಾಮದಲ್ಲಿ ನೂತನ ಎ.ಟಿ.ಎಂ. ಕೇಂದ್ರ
ಮಂಗಳೂರು : ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರ ಹಾಗೂ ಸಾರ್ವಜನಿಕರ ಅನೂಕೂಲಕ್ಕಾಗಿ ವಿಜಯಾ ಬ್ಯಾಂಕ್ ವತಿಯಿಂದ ಪಿಲಿಕುಳದ ಮುಖ್ಯ ಪ್ರವೇಶದ್ವಾರದ ಬಳಿ...
ಸಂಸ್ಕøತಿ ಸಂರಕ್ಷಣೆ ಹೊಣೆ ಇಲಾಖೆಯದ್ದಾಗಲಿ- ಡಾ ಜಯಮಾಲಾ
ಸಂಸ್ಕøತಿ ಸಂರಕ್ಷಣೆ ಹೊಣೆ ಇಲಾಖೆಯದ್ದಾಗಲಿ- ಡಾ ಜಯಮಾಲಾ
ಮಂಗಳೂರು:- ಸ್ಥಳೀಯ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿ ಕನ್ನಡ ಸಂಸ್ಕøತಿಯನ್ನು ಸಂರಕ್ಷಿಸುವ ಹೊಣೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯದ್ದು; ಸಂಬಂಧಪಟ್ಟ ಅಧಿಕಾರಿಗಳು ಈ ಹೊಣೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕೆಂದು...
ಸಮಾಜ ಸೇವಾ ರತ್ನ ಪ್ರಶಸ್ತಿಗೆ ಬೈಂದೂರಿನ ವಾಸುದೇವ ಬಿ.ದೇವಾಡಿಗ ಆಯ್ಕೆ
ಸಮಾಜ ಸೇವಾ ರತ್ನ ಪ್ರಶಸ್ತಿಗೆ ಬೈಂದೂರಿನ ವಾಸುದೇವ ಬಿ.ದೇವಾಡಿಗ ಆಯ್ಕೆ
ಬೈಂದೂರು: ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ(ರಿ) ಬೆಂಗಳೂರು ಬೆಳಗಾಂ ಹಾಗೂ ಆಲ್ ಇಂಡಿಯಾ ಕಲ್ಚರ್ & ಹೆರಿಟೇಜ್ ಡೆವಲಪ್ ಮೆಂಟ್ ಸೆಂಟರ್ ನ್ಯೂ ಡೆಲ್ಲಿ...
ಮಂಗಳೂರು ವಿವಿ ಹಗರಣ ನಿಷ್ಪಕ್ಷಪಾತ ತನಿಖೆಗೆ ಎಬಿವಿಪಿ ಆಗ್ರಹ
ಮಂಗಳೂರು ವಿವಿ ಹಗರಣ ನಿಷ್ಪಕ್ಷಪಾತ ತನಿಖೆಗೆ ಎಬಿವಿಪಿ ಆಗ್ರಹ
ಮಂಗಳೂರು: 1980 ರಿಂದ ಸ್ವತಂತ್ರ ನೆಲೆಯಲ್ಲಿ ಆರಂಭವಾದ ಮಂಗಳೂರು ವಿಶ್ವವಿದ್ಯಾಲಯ ಬಹುಬೇಗನೆ ತನ್ನ ಉತ್ತಮ ಕಾರ್ಯ ನಿರ್ವಹಣೆಯಿಂದ ಒಳ್ಳೆಯ ಹೆಸರು ಗಳಿಸಿ ದೇಶ-ವಿದೇಶಗಲ್ಲಿ ಸುದ್ದಿಮಾಡಿತು....
ನೆಲಮಂಗಲದಲ್ಲಿ ಅಫಘಾತ; ಕಟೀಲು ಅರ್ಚಕ ಅಸ್ರಣ್ಣರ ಮಗ ದುರ್ಮರಣ
ನೆಲಮಂಗಲದಲ್ಲಿ ಅಫಘಾತ; ಕಟೀಲು ಅರ್ಚಕ ಅಸ್ರಣ್ಣರ ಮಗ ದುರ್ಮರಣ
ಬೆಂಗಳೂರು: ನೆಲಮಂಗಲ ಸಮೀಪದ ತಾವರೆಕೆರೆ ಬಳಿ ನಡೆದ ಕಾರು ಅಪಘಾತಕ್ಕೆ ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣ ಅಸ್ರಣ್ಣ ಅವರ ಪುತ್ರ ಶ್ರೀನಿಧಿ ಅಸ್ರಣ್ಣ (21)...
ಇಲಾಖೆ ಸಬಲೀಕರಣಕ್ಕೆ ಒತ್ತು ನೀಡಿ- ಡಾ ಜಯಮಾಲಾ
ಇಲಾಖೆ ಸಬಲೀಕರಣಕ್ಕೆ ಒತ್ತು ನೀಡಿ- ಡಾ ಜಯಮಾಲಾ
ಮಂಗಳೂರು : ದೇಶದ ಭವಿಷ್ಯ ಇಂದಿನ ಮಕ್ಕಳು; ಹಾಗಾಗಿ ಅಂಗನವಾಡಿಗಳು ವ್ಯವಸ್ಥಿತವಾಗಿರಬೇಕು ಹಾಗೂ ಶುಚಿಯಾಗಿರಬೇಕು. ಇಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಬೇಕಿದ್ದು, ಅಂಗನವಾಡಿ...
ಆಗಸ್ಟ್ 12: ಪಿಲಿಕುಳ ಆಟಿಕೂಟ ಕಾರ್ಯಕ್ರಮ
ಆಗಸ್ಟ್ 12: ಪಿಲಿಕುಳ ಆಟಿಕೂಟ ಕಾರ್ಯಕ್ರಮ
ಮಂಗಳೂರು :ಪಿಲಿಕುಳದ ಗುತ್ತು ಮನೆಯಲ್ಲಿ ವಿಜಯಾ ಬ್ಯಾಂಕ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಮತ್ತು ಕಲ್ಕೂರ ಪ್ರತಿಷ್ಠಾನದ ಸಹಯೋಗದೊಂದಿಗೆ...
ಕ್ರೈಸ್ತ ಯುವಜನತೆ ಅಸಮಾನತೆಯ ವಿರುದ್ದ ದನಿ ಎತ್ತುವ ಗುಣ ಬೆಳೆಸಿಕೊಳ್ಳಿ; ಡಾ|ವಿನ್ಸೆಂಟ್ ಆಳ್ವಾ
ಕ್ರೈಸ್ತ ಯುವಜನತೆ ಅಸಮಾನತೆಯ ವಿರುದ್ದ ದನಿ ಎತ್ತುವ ಗುಣ ಬೆಳೆಸಿಕೊಳ್ಳಿ; ಡಾ|ವಿನ್ಸೆಂಟ್ ಆಳ್ವಾ
ಉಡುಪಿ: ಭಾರತೀಯ ಕೆಥೊಲಿಕ್ ಯುವ ಸಂಚಾಲನ ಉಡುಪಿ ವಲಯ ಇದರ ವಲಯ ಸಮಾವೇಶ ಉದ್ಯಾವರ ಘಟಕದ ಆಶ್ರಯದಲ್ಲಿ ಭಾನುವಾರ ಉದ್ಯಾವರ...
ತುಳು ನಾಟಕ ಕಲಾವಿದರ ಒಕ್ಕೂಟದಿಂದ ಸಚಿವೆ ಡಾ. ಜಯಮಾಲರಿಗೆ ಮನವಿ
ತುಳು ನಾಟಕ ಕಲಾವಿದರ ಒಕ್ಕೂಟದಿಂದ ಸಚಿವೆ ಡಾ. ಜಯಮಾಲರಿಗೆ ಮನವಿ
ರಂಗಮಂದಿರ, ಮಾಶಾಸನ ಸಹಿತ 10 ಬೇಡಿಕೆಗಳು
ಮಂಗಳೂರು: ಅಶಕ್ತ ಕಲಾವಿದರಿಗೆ ನೀಡುವ ಮಾಶಾಸನವನ್ನು ಒಂದೂವರೆ ಸಾವಿರದಿಂದ ಐದು ಸಾವಿರಕ್ಕೆ ಏರಿಸಬೇಕು. ಜಿಲ್ಲೆಯಲ್ಲಿ ರಂಗಮಂದಿರದ ಕಲ್ಪನೆಯನ್ನು...