ಜನಸ್ನೇಹಿ ಚುನಾವಣೆಗೆ ಪರಿಶ್ರಮಿಸಲು ಪ್ರಾದೇಶಿಕ ಆಯುಕ್ತರ ಕರೆ
ಜನಸ್ನೇಹಿ ಚುನಾವಣೆಗೆ ಪರಿಶ್ರಮಿಸಲು ಪ್ರಾದೇಶಿಕ ಆಯುಕ್ತರ ಕರೆ
ಮಂಗಳೂರು : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಹೆಚ್ಚು ಆಸಕ್ತಿಯಿಂದ ಭಾಗವಹಿಸಲು ಜಿಲ್ಲಾಡಳಿತ ಪರಿಶ್ರಮಿಸಬೇಕು ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ....
ಮಹಿಳೆಯರು ತನ್ನ ಹಕ್ಕನ್ನು ಪಡೆಯುವತ್ತ ತನ್ನ ಹೋರಾಟವನ್ನು ರೂಪಿಸಬೇಕಾಗಿದೆ; ವಾಯ್ಲೆಟ್ ಪಿರೇರಾ
ಮಹಿಳೆ ತನ್ನ ಹಕ್ಕನ್ನು ಪಡೆಯುವತ್ತ ತನ್ನ ಹೋರಾಟವನ್ನು ರೂಪಿಸಬೇಕಾಗಿದೆ; ವಾಯ್ಲೆಟ್ ಪಿರೇರಾ
ಮಂಗಳೂರು: ಮಹಿಳೆ ಕೇವಲ ಅಡುಗೆ ಕೋಣೆಗೆ ಸೀಮಿತಗೊಳ್ಳದೆ ಆಕೆಯ ಹಕ್ಕನ್ನು ಪಡೆಯುವತ್ತ ತನ್ನ ಹೋರಾಟವನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಮ್ಯಾಂಗಲೋರಿಯನ್ ಡಾಟ್...
ಅಕ್ರಮ ಮರದ ದಿಮ್ಮಿಗಳು ಪತ್ತೆ
ಅಕ್ರಮ ಮರದ ದಿಮ್ಮಿಗಳು ಪತ್ತೆ
ಮಂಗಳೂರು: ಖಚಿತ ಮಾಹಿತಿಯ ಮೇರೆಗೆ ಮಾರ್ಚ್ 07 ರಂದು, ಮಂಗಳೂರಿನ ಅರ್ಜುನಕೋಡಿ ರಸ್ತೆಯ ಎಡಪದವು ಎಂಬಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾಗ, ಆ ಪ್ರದೇಶದಲ್ಲಿ ಚಲಿಸುತ್ತಿದ್ದ ಟೆಂಪೋ ನೊಂದಣೆ ಸಂಖ್ಯೆ: ಕೆಎ-20-3819ರಲ್ಲಿ...
ಬ್ಯಾರಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಬ್ಯಾರಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಪಂಚಾಯತ್ರಾಜ್ ಸಂಸ್ಥೆಗಳಲ್ಲಿ ಮಹಿಳಾ ಮೀಸಲು ಕಾಯಿದೆ ಜಾರಿಗೆ ಬಂದಿರುವುದರಿಂದ ಸ್ತ್ರೀಯರಿಗೆ ಆಡಳಿತ ನಡೆಸಲು ಹೆಚ್ಚಿನ ಅವಕಾಶ ಲಭಿಸಿದೆ. ಸಂಸತ್ತು ಮತ್ತು ವಿಧಾನ ಮಂಡಲದಲ್ಲೂ ಶೇ.50...
ಡಾ. ಸದಾನಂದ ಪೆರ್ಲರಿಗೆ ಮಾಣಿಲ ಕುಕ್ಕಾಜೆ ಕ್ಷೇತ್ರ ಸನ್ಮಾನ
ಡಾ. ಸದಾನಂದ ಪೆರ್ಲರಿಗೆ ಮಾಣಿಲ ಕುಕ್ಕಾಜೆ ಕ್ಷೇತ್ರ ಸನ್ಮಾನ
ಬಂಟ್ವಾಳ : ಮಾಧ್ಯಮರಂಗ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲರಿಗೆ ಬಂಟ್ವಾಳ ತಾಲೂಕಿನ ಮಾಣಿಲ ಕುಕ್ಕಾಜೆ ಶ್ರೀ...
ಮಂಗಳೂರು ನೂತನ ಮೇಯರ್ ಆಗಿ ಭಾಸ್ಕರ್ ಮೊಯ್ಲಿ ಆಯ್ಕೆ; ಉಪ ಮೇಯರ್ ಮೊಹಮ್ಮದ್
ಮಂಗಳೂರು ನೂತನ ಮೇಯರ್ ಆಗಿ ಭಾಸ್ಕರ್ ಮೊಯ್ಲಿ ಆಯ್ಕೆ; ಉಪ ಮೇಯರ್ ಮೊಹಮ್ಮದ್
ಮಂಗಳೂರು: ಮಹಾ ನಗರ ಪಾಲಿಕೆಯ ನೂತನ ಮೇಯರ್ ಆಗಿ ಭಾಸ್ಕರ್ ಕೆ.ಮೊಯ್ಲಿ ಆಯ್ಕೆಯಾಗಿದ್ದಾರೆ.
...
ಮಾರ್ಚ್ 11 ರಂದು ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಾವೇಶ
ಮಾರ್ಚ್ 11 ರಂದು ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಾವೇಶ
ಉಡುಪಿ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್...
ಕೊಣಾಜೆ: ಗಾಂಜಾ ಮಾರಾಟಗಾರನ ಬಂಧನ
ಕೊಣಾಜೆ: ಗಾಂಜಾ ಮಾರಾಟಗಾರನ ಬಂಧನ
ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ಸರಹದ್ದಿನ ತೌಡುಗೋಳಿ ಕ್ರಾಸ್ ಬಳಿ ಯುವಕನೋರ್ವ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಎಸಿಪಿ ರಾಮರಾವ್ ನೇತೃತ್ವದ ರೌಡಿ ನಿಗ್ರಹ ದಳ ಸಿಬ್ಬಂದಿಯವರು ಮತ್ತು...
ಅಂತಾರಾಷ್ಟ್ರೀಯ ಒಲಿಂಪಿಯಾಡ್ ಸಿ.ಎಫ್.ಎ.ಎಲ್, ಮಂಗಳೂರಿನ 4 ವಿದ್ಯಾರ್ಥಿಗಳ ಆಯ್ಕೆ
ಅಂತಾರಾಷ್ಟ್ರೀಯ ಒಲಿಂಪಿಯಾಡ್ ಸಿ.ಎಫ್.ಎ.ಎಲ್, ಮಂಗಳೂರಿನ 4 ವಿದ್ಯಾರ್ಥಿಗಳ ಆಯ್ಕೆ
ಸೆಂಟರ್ ಫಾರ್ ಅಡ್ವಾನ್ಸ್‍ಡ್ ಲರ್ನಿಂಗ್ (ಸಿಎಫ್‍ಎಎಲ್)ನಲ್ಲಿ ತರಬೇತಿ ಪಡೆಯುತ್ತಿರುವ4 ವಿದ್ಯಾರ್ಥಿಗಳು ಹೋಮಿ ಬಾಬಾ ವಿಜ್ಞಾನ ಸಂಸ್ಥೆಯು ನಡೆಸುತ್ತಿರುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಯ ಮೂರನೇ...
ಕಲಾ ಪ್ರಕಾರವು ಭಾರತೀಯ ಸಂಸ್ಕ್ರತಿಯಲ್ಲಿ ಹಿರಿತನವಾದವು -ಪಿ.ಜಯರಾಮ ಭಟ್
ಕಲಾ ಪ್ರಕಾರವು ಭಾರತೀಯ ಸಂಸ್ಕ್ರತಿಯಲ್ಲಿ ಹಿರಿತನವಾದವು -ಪಿ.ಜಯರಾಮ ಭಟ್
ಮಂಗಳೂರು:ಭಾರತೀಯ ಕಲಾ ಪ್ರಕಾರಗಳಲ್ಲಿ ಸಿರಿವಂತಿಕೆಯ ಸಂಸ್ಕ್ರತಿ ಇದ್ದು ಈ ಎಲ್ಲಾ ಕಲಾ ಪ್ರಕಾರಗಳಲ್ಲಿ ಅತ್ಯಂತ ಹಿರಿತನವಾದ ಸಾಂಸ್ಕøತಿಯ ಕಲೆಯನ್ನು ನಾವು ಗೌರವಿಸಲೇಬೇಕು ಎಂದು ಕರ್ನಾಟಕ...