ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ವತಿಯಿಂದ ಸ್ವಚ್ಛ ಮಂಗಳೂರಿಗಾಗಿ ಜಾಗೃತಿ ಕಾರ್ಯಕ್ರಮಗಳು
ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ವತಿಯಿಂದ ಸ್ವಚ್ಛ ಮಂಗಳೂರಿಗಾಗಿ ಜಾಗೃತಿ ಕಾರ್ಯಕ್ರಮಗಳು
ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಅಂಗವಾದ ಸ್ವಚ್ಛತಾಜಾಗೃತಿಕಾರ್ಯಕ್ರಮಗಳನ್ನು ಫೆಬ್ರವರಿ 16 ರಿಂದ ಮಾರ್ಚ್ 2 ರ ತನಕ ಮಂಗಳೂರಿನ ವಿವಿಧೆಡೆಕೈಗೊಳ್ಳಲಾಯಿತು.
...
ಲೋಕಾಯುಕ್ತರಿಗೆ ಚಾಕು ಇರಿತ: ಗೃಹ ಸಚಿವರ ರಾಜೀನಾಮೆಗೆ ಕಾರ್ಣಿಕ್ ಆಗ್ರಹ
ಲೋಕಾಯುಕ್ತರಿಗೆ ಚಾಕು ಇರಿತ: ಗೃಹ ಸಚಿವರ ರಾಜೀನಾಮೆಗೆ ಕಾರ್ಣಿಕ್ ಆಗ್ರಹ
ಮಂಗಳೂರು: ಕರ್ನಾಟಕ ಲೋಕಾಯುಕ್ತರಾದ ಜಸ್ಟೀಸ್ ವಿಶ್ವನಾಥ ಶೆಟ್ಟಿ ಯವರನ್ನು ಚಾಕುವಿನಿಂದ ಇರಿಯುವ ಮೂಲಕ ಕೊಲೆ ನಡೆಸಲು ಯತ್ನಿಸಿದ ಘಟನೆಯನ್ನು ವಿಧಾನಪರಿಷತ್ ವಿರೋಧ ಪಕ್ಷಗಳ...
ರಾಷ್ಟ್ರೀಯ ಮೀನುಗಾರ ಕಾಂಗ್ರೆಸಿನ ಪ್ರಥಮ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
ರಾಷ್ಟ್ರೀಯ ಮೀನುಗಾರ ಕಾಂಗ್ರೆಸಿನ ಪ್ರಥಮ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
ನವದೆಹಲಿ: ಅಖಿಲ ಭಾರತ ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್ನ ಪ್ರಥಮ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಎಐಸಿಸಿ ಕಚೇರಿ, ನವದೆಹಲಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮೀನುಗಾರ...
ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿಗೆ ಚೂರಿ ಇರಿತ; ಸ್ಥಿತಿ ಗಂಭೀರ; ಆರೋಪಿ ಬಂಧನ
ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿಗೆ ಚೂರಿ ಇರಿತ; ಸ್ಥಿತಿ ಗಂಭೀರ; ಆರೋಪಿ ಬಂಧನ
ಬೆಂಗಳೂರು: ಲೋಕಾಯುಕ್ತ ನ್ಯಾ. ಪಿ. ವಿಶ್ವನಾಥ ಶೆಟ್ಟಿ ಅವರನ್ನು ವಿಚಾರಣೆಗೆ ಬಂದಿದ್ದ ವ್ಯಕ್ತಿಯೊಬ್ಬ ಲೋಕಾಯುಕ್ತ ಕಚೇರಿಯಲ್ಲಿಯೇ ಚಾಕುವಿನಿಂದ ಇರಿದಿದ್ದಾನೆ.
ಬುಧವಾರ ಲೋಕಾಯುಕ್ತ...
ಸಂಘಪರಿವಾರವನ್ನು ಪಿ ಎಫ್ ಐ ನೊಂದಿಗೆ ಸಮೀಕರಿಸಿದ ಗೃಹಸಚಿವರ ಹೇಳಿಕೆ ಬಾಲೀಶತನದ್ದು: ಪಾಪ್ಯುಲರ್ ಫ್ರಂಟ್
ಸಂಘಪರಿವಾರವನ್ನು ಪಿ ಎಫ್ ಐ ನೊಂದಿಗೆ ಸಮೀಕರಿಸಿದ ಗೃಹಸಚಿವರ ಹೇಳಿಕೆ ಬಾಲೀಶತನದ್ದು: ಪಾಪ್ಯುಲರ್ ಫ್ರಂಟ್
ಮಂಗಳೂರು: ಸ್ವಾತಂತ್ರ್ಯಾ ನಂತರ ದೇಶದಲ್ಲಿ ಹಲವಾರು ಬಾಂಬ್ ಸ್ಫೋಟ ಮತ್ತು ವಂಶಹತ್ಯೆಗಳನ್ನು ನಡೆಸಿ ಭಯೋತ್ಪಾದನೆಯನ್ನು ನಡೆಸಿದ ಆರೆಸ್ಸೆಸ್‍ನೊಂದಿಗೆ ಪಾಪ್ಯುಲರ್...
ಭಟ್ಕಳದಲ್ಲಿ ಕಾರು – ಟ್ಯಾಂಕರ್ ಮುಖಾಮುಖಿ ಡಿಕ್ಕಿ; ಉಪ್ಪುಂದದ ಮತ್ಸ್ಯೋದ್ಯಮಿ ಸಾವು
ಭಟ್ಕಳದಲ್ಲಿ ಕಾರು - ಟ್ಯಾಂಕರ್ ಮುಖಾಮುಖಿ ಡಿಕ್ಕಿ; ಉಪ್ಪುಂದದ ಮತ್ಸ್ಯೋದ್ಯಮಿ ಸಾವು
ಭಟ್ಕಳ: ಕಾರು ಹಾಗೂ ಟ್ಯಾಂಕರ್ ನಡುವೆ ನಡೆದ ಮುಖಾಮುಖಿ ಅಫಘಾತದಲ್ಲಿ ಹೆಸರಾಂತ ಮತ್ಸ್ಯೋದ್ಯಮಿ ಮೃತಪಟ್ಟು ಇತರ 9 ಮಂದಿ ಗಾಯಗೊಂಡ ಘಟನೆ...
ಇಂದಿರಾ ಗಾಂಧಿ ಕ್ಯಾಂಟೀನ್‍ಗೆ ಚಾಲನೆ
ಇಂದಿರಾ ಗಾಂಧಿ ಕ್ಯಾಂಟೀನ್‍ಗೆ ಚಾಲನೆ
ಮಂಗಳೂರು: ಮುಖ್ಯ ಮಂತ್ರಿಗಳ ಹಸಿವು ಮುಕ್ತ ಕರ್ನಾಟಕದವನ್ನಾಗಿಸುವ ಪ್ರಮುಖ ಯೋಜನೆಯಾದ ಅನ್ನಭಾಗ್ಯ ಯೋಜನೆನ್ನು ಇಡೀ ದೇಶದಲ್ಲೆ ಪ್ರಪ್ರಥಮವಾಗಿ ತರುವಂತಹ ಕಾರ್ಯ ಇಂದು ಸಂಪನ್ನಗೊಂಡಿತು. ಅನ್ನಭಾಗ್ಯ ಯೋಜನೆಯು ರಾಜ್ಯದ ಪ್ರತಿ...
ನಗರದ ಅಭಿವೃದ್ಧಿಗೆ ಸಾಮರಸ್ಯದ ಬದುಕು ಮುಖ್ಯ : ಜೆ ಆರ್ ಲೋಬೋ
ನಗರದ ಅಭಿವೃದ್ಧಿಗೆ ಸಾಮರಸ್ಯದ ಬದುಕು ಮುಖ್ಯ : ಜೆ ಆರ್ ಲೋಬೋ
ಮಂಗಳೂರು: ನಗರವು ಪ್ರಗತಿಯನ್ನು ಕಾಣಲು ಆ ಭಾಗದ ಜನತೆಯು ಸಾಮರಸ್ಯದಿಂದ ಬದುಕುವುದರ ಜೊತೆಗೆ ತ್ಯಾಗ ಮನೋಭಾವದ ಪರಿಕಲ್ಪನೆಯನ್ನು ಹೊಂದಬೇಕು ಎಂದು ಶಾಸಕ...
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರದ ಬೆಳ್ಳಿ ಹಬ್ಬಕ್ಕೆ ಪ್ರಮೋದ್ ಚಾಲನೆ
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರದ ಬೆಳ್ಳಿ ಹಬ್ಬಕ್ಕೆ ಪ್ರಮೋದ್ ಚಾಲನೆ
ಉಡುಪಿ : ರಾಜ್ಯದಲ್ಲಿ 2018 ರ ಏಪ್ರಿಲ್ 1 ರಿಂದ ಸರಕಾರಿ ಶಾಲಾ ಕಾಲೇಜುಗಳಲ್ಲಿ , ಕೆಜಿ ಯಿಂದ...
ಆಸ್ಪತ್ರೆಗೆ ಬಂದ ಮಕ್ಕಳನ್ನು ರಕ್ಷಿಸಲಾಗದ ಯೋಗಿ ಕರ್ನಾಟಕದಲ್ಲಿ ಬಂದು ಸಾಧಿಸುವುದೇನಿದೆ; ಎಚ್ಡಿಕೆ ಪ್ರಶ್ನೆ
ಆಸ್ಪತ್ರೆಗೆ ಬಂದ ಮಕ್ಕಳನ್ನು ರಕ್ಷಿಸಲಾಗದ ಯೋಗಿ ಕರ್ನಾಟಕದಲ್ಲಿ ಬಂದು ಸಾಧಿಸುವುದೇನಿದೆ; ಎಚ್ಡಿಕೆ ಪ್ರಶ್ನೆ
ಮಂಗಳೂರು: ಉತ್ತರಪ್ರದೇಶದ ಆಸ್ಪತ್ರೆಗೆ ಬಂದ ಮಕ್ಕಳನ್ನು ರಕ್ಷಿಸಲಾಗದ ಮುಖ್ಯಮಂತ್ರಿ ಯೋಗಿಯ ಭಾಷಣದಿಂದ ಬಿಜೆಪಿ ಏನನ್ನು ಸಾಧಿಸಬಹುದು ಎಂದು ಮಾಜಿ ಮುಖ್ಯಮಂತ್ರಿ...