ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ
ಮಂಗಳೂರು: ಮಂಗಳೂರು ನಗರದ ವಿವಿಧ ಕಡೆ ಗಾಂಜಾ ಪೊರೈಸುತ್ತಿದ್ದ ಒರ್ವ ವ್ಯಕ್ತಿಯನ್ನು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಿಕಾನ ಫ್ಲೈ ಓವರ್ ಕೆಳಗಡೆ ಖಚಿತ ಮಾಹಿತಿ ಮೇರೆಗೆ...
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ಶಿಬಿರ ಉದ್ಘಾಟನೆ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ಶಿಬಿರ ಉದ್ಘಾಟನೆ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮಿಜಾರು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಇವರ ಸಹಭಾಗಿತ್ವದಲ್ಲಿ ಎನ್ ಎಸ್ ಎಸ್ ವಾರ್ಷಿಕ...
ಡಾ. ಶಿವಕುಮಾರ್ ಮಗದ ಅವರಿಗೆ 2017 ರ ಪರಿಸರ ಪ್ರಶಸ್ತಿ
ಡಾ. ಶಿವಕುಮಾರ್ ಮಗದ ಅವರಿಗೆ 2017 ರ ಪರಿಸರ ಪ್ರಶಸ್ತಿ
ಮಂಗಳೂರು : ಇಂಟರ್‍ನ್ಯಾಷನಲ್ ¥sóËಂಡೇಶನ್ ¥sóÁರ್ ಎನ್ವಿರಾನ್‍ಮೆಂಟ್ ಅಂಡ್ ಎಕಾಲಜಿ ಇವರ ಸಹಯೋಗದೊಂದಿಗೆ ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟ ಇವರು “2017 ರ ಪರಿಸರ...
ಮರಳು ಲಾರಿಗಳಿಗೆ ಜಿ.ಪಿ.ಎಸ್. ಕಡ್ಡಾಯ
ಮರಳು ಲಾರಿಗಳಿಗೆ ಜಿ.ಪಿ.ಎಸ್. ಕಡ್ಡಾಯ
ಮಂಗಳೂರು : ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994 ರ ನಿಯಮಗಳಂತೆ ಮರಳು ಸಾಗಾಟ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿ.ಪಿ.ಎಸ್. ಸಾಧನ ಅಳವಡಿಸಬೇಕಾಗಿರುತ್ತದೆ. ಅದರಂತೆ ಜಿಲ್ಲಾಧಿಕಾರಿಗಳು ಫೆಬ್ರವರಿ...
ಅರವಿಂದ ಶ್ಯಾನಭಾಗರಿಗೆ ಕೊಂಕಣಿ ಮಾನ್ಯತಾ ಪುರಸ್ಕಾರ
ಅರವಿಂದ ಶ್ಯಾನಭಾಗರಿಗೆ ಕೊಂಕಣಿ ಮಾನ್ಯತಾ ಪುರಸ್ಕಾರ
ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಭಾಷೆಗೆ 25 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಕೊಂಕಣಿ ಮಾನ್ಯತಾ ಬೆಳ್ಳಿಹಬ್ಬವನ್ನು ಇತ್ತೀಚೆಗೆ ದಾಂಡೇಲಿಯಲ್ಲಿ ಆಯೋಜಿಸಿತ್ತು. ವೆಸ್ಟ್ ಕೋಸ್ಟ್ ಪೇಪರ್...
ಡಾ. ಶಿವಕುಮಾರ್ ಮಗದ ಅವರಿಗೆ 2017 ರ ಪರಿಸರ ಪ್ರಶಸ್ತಿ
ಡಾ. ಶಿವಕುಮಾರ್ ಮಗದ ಅವರಿಗೆ 2017 ರ ಪರಿಸರ ಪ್ರಶಸ್ತಿ
ಮಂಗಳೂರು: ಇಂಟರ್‍ನ್ಯಾಷನಲ್ ಫೌಂಡೇಷನ್ ಫಾರ್ ಎನ್ವಿರಾನ್‍ಮೆಂಟ್ ಅಂಡ್ ಎಕಾಲಜಿ ಇವರ ಸಹಯೋಗದೊಂದಿಗೆ ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟ ಇವರು “2017 ರ ಪರಿಸರ ಪ್ರಶಸ್ತಿ”...
ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆ ; ದೇವರ ಬಗ್ಗೆ ಭಯ ಇರಬಾರದು. ಭಕ್ತಿ ಇರಬೇಕು
ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆ ; ದೇವರ ಬಗ್ಗೆ ಭಯ ಇರಬಾರದು. ಭಕ್ತಿ ಇರಬೇಕು
ಉಜಿರೆ: ದೇವರ ಬಗ್ಗೆ ಭಯ ಇರಬಾರದು. ಭಕ್ತಿ, ಪ್ರೀತಿ ಮತ್ತು ನಂಬಿಕ ಇರಬೇಕು. ದೇವರ ಭಕ್ತಿ ಮಾಡುವಾಗ ಭಯ, ಸಂಶಯ,...
ಯುವಕನ ಲೂಟಿಗೈದ ಆರೋಪಿಗಳ ಬಂಧನ
ಯುವಕನ ಲೂಟಿಗೈದ ಆರೋಪಿಗಳ ಬಂಧನ
ಮಂಗಳೂರು: ಸ್ನೇಹಿತನ ಜತೆಗೂಡಿ ನಡೆದುಕೊಂಡು ಹೋಗುತ್ತಿದ್ದ ಯುವಕನ್ನನ್ನು ಲೂಟಿಗೈದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪಣಂಬೂರು ಪೋಲಿಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತರನ್ನು ಬಂದರ್ ನಿವಾಸಿ ಮಹಮ್ಮದ್ ಫವಾದ್ (21) ಮತ್ತು ಕಂಕನಾಡಿ...
ಫೆ.14: ಕಂದಾಯ ಸಚಿವ ಕಾಗೋಡು ತಿಮ್ಮಪ್ಪರಿಂದ ಕಾಪು ತಾಲೂಕಿಗೆ ಚಾಲನೆ; ವಿನಯ್ ಕುಮಾರ್ ಸೊರಕೆ
ಫೆ.14: ಕಂದಾಯ ಸಚಿವ ಕಾಗೋಡು ತಿಮ್ಮಪ್ಪರಿಂದ ಕಾಪು ತಾಲೂಕಿಗೆ ಚಾಲನೆ; ವಿನಯ್ ಕುಮಾರ್ ಸೊರಕೆ
ಉಡುಪಿ: ನೂತನವಾಗಿ ಘೋಷಣೆಯಾದ ಕಾಪು ತಾಲೂಕು ಕೆಂದ್ರಕ್ಕೆ ಫೆಬ್ರವರಿ 14ರಂದು ಸಂಜೆ 3 ಗಂಟೆಗೆ ಕಂದಾಯ ಸಚಿವ ಕಾಗೋಡು...
ಫೆ17: ದಾವಣಗೆರೆ, ಸುಳ್ಯದಲ್ಲಿ ಪಾಪ್ಯುಲರ್ ಫ್ರಂಟ್ ಡೇ -ಯೂನಿಟಿ ಮಾರ್ಚ್
ಫೆ17: ದಾವಣಗೆರೆ, ಸುಳ್ಯದಲ್ಲಿ ಪಾಪ್ಯುಲರ್ ಫ್ರಂಟ್ ಡೇ -ಯೂನಿಟಿ ಮಾರ್ಚ್
ಮಂಗಳೂರು: ಸಾಮಾಜಿಕ ರಂಗಗಳಲ್ಲಿ ಕಳೆದ ಒಂದು ದಶಕದಿಂದ ಸಕ್ರಿಯವಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದೀಗ ತನ್ನ 11ನೇ ವರ್ಷಾಚರಣೆಯನ್ನು ದೇಶದಾದ್ಯಂತ ಸಂಭ್ರಮದಿಂದ...