ಹರೇಕಳ: ಶಾಲಾ ಆವರಣ ಗೋಡೆ ಕುಸಿದು ಬಾಲಕಿ ಮೃತ್ಯು
ಹರೇಕಳ: ಶಾಲಾ ಆವರಣ ಗೋಡೆ ಕುಸಿದು ಬಾಲಕಿ ಮೃತ್ಯು
ಕೊಣಾಜೆ: ಹರೇಕಳ ನ್ಯೂಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 3 ನೇ ತರಗತಿ ವಿದ್ಯಾರ್ಥಿನಿ ಶಾಲೆಯ ಕಂಪೌಂಡ್ ವಾಲ್ ಕುಸಿದು ದಾರುಣವಾಗು ಸಾವನ್ನಪ್ಪಿರುವ...
ಕಾಂಗ್ರೆಸ್ ನ ಕೆಲವರ ದುರಹಂಕಾರದಿಂದ ಪಕ್ಷಕ್ಕೆ ಸೋಲಾಗಿದೆ -ಜನಾರ್ದನ ಪೂಜಾರಿ
ಕಾಂಗ್ರೆಸ್ ನ ಕೆಲವರ ದುರಹಂಕಾರದಿಂದ ಪಕ್ಷಕ್ಕೆ ಸೋಲಾಗಿದೆ -ಜನಾರ್ದನ ಪೂಜಾರಿ
ಮಂಗಳೂರು: ನೀವು ಹೀಗೆ ದುರಂಹಕಾರ ಮಾಡಿದ್ರೆ ಬಿಜೆಪಿಯನ್ನು ತಡೆಯಲು ಆಗಲ್ಲ ಎಂದು ಹೇಳಿದ್ದೆ. ಕೈ ಮುಗಿದು, ಕಣ್ಣೀರು ಸುರಿಸಿ ಮಾತನಾಡಿದ್ದೆ. ಆದರೂ, ನನ್ನ...
ಜನಾರ್ದನ ಪೂಜಾರಿಯ ಆತ್ಮಕತೆ ಸಾಲ ಮೇಳದ ಸಂಗ್ರಾಮ ಜನವರಿ 26 ರಂದು ಬಿಡುಗಡೆ
ಜನಾರ್ದನ ಪೂಜಾರಿಯ ಆತ್ಮಕತೆ ಸಾಲ ಮೇಳದ ಸಂಗ್ರಾಮ ಜನವರಿ 26 ರಂದು ಬಿಡುಗಡೆ
ಮಂಗಳೂರು: ಸಾಲ ಮೇಳದ ಸಂಗ್ರಾಮ ಎಂಬ ಹೆಸರಿನ ಆತ್ಮಕಥೆಯನ್ನು ಜನವರಿ 26 ರಂದು ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ತಾನೇ ಬಿಡುಗಡೆ...
ಸಾಮಾಜಿಕ ಜಾಲತಾಣಗಳಲ್ಲಿ ಧರ್ಮ ನಿಂದನೆ – ವ್ಯಕ್ತಿಯ ಬಂಧನ
ಸಾಮಾಜಿಕ ಜಾಲತಾಣಗಳಲ್ಲಿ ಧರ್ಮ ನಿಂದನೆ – ವ್ಯಕ್ತಿಯ ಬಂಧನ
ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಗಳ ಕುರಿತು ಅವಹೇಳನಕಾರಿ ಸುದ್ದಿಗಳನ್ನು ಬಿತ್ತರಿಸಿದ ಆರೋಪದ ಮೇಲೆ ವ್ಯಕ್ತಿಯೋರ್ವರ ಮೇಲೆ ಉಳ್ಳಾಲ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಝಾಕೀರ್...
ಒಳ ಮೀಸಲಾತಿ ವರ್ಗೀಕರಣಕ್ಕೆ ಸೂಕ್ತ ಮಾನದಂಡಗಳನ್ನು ರೂಪಿಸಿ – ಲೋಲಾಕ್ಷ
ಒಳ ಮೀಸಲಾತಿ ವರ್ಗೀಕರಣಕ್ಕೆ ಸೂಕ್ತ ಮಾನದಂಡಗಳನ್ನು ರೂಪಿಸಿ - ಲೋಲಾಕ್ಷ
ಮಂಗಳೂರು: ಕರ್ನಾಟಕ ರಾಜ್ಯಕ್ಕಾಗಿ ಅಧಿಸೂಚಿತ ಎಲ್ಲ 101 ಪರಿಶಿಷ್ಟ ಜಾತಿಗಳ ಪ್ರತಿಯೊಬ್ಬರಿಗೂ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಖಾತರಿ ಪಡಿಸುವ ಸಲುವಾಗಿ ಈ...
ಉಡುಪಿ ಜಿಲ್ಲೆಯಲ್ಲಿ 9,90,773 ಮತದಾರರು- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಉಡುಪಿ ಜಿಲ್ಲೆಯಲ್ಲಿ 9,90,773 ಮತದಾರರು- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಜನವರಿ 1, 2019 ನ್ನು ಅರ್ಹತಾ ದಿನವಾಗಿಟ್ಟುಕೊಂಡು ಅಂತಿಮ ಮತದಾರರ ಪಟ್ಟಿಯನ್ನು ಎಲ್ಲಾ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 9,90,773...
ತತ್ವ ಸಿದ್ಧಾಂತ, ವಿಚಾರ ವಿಸ್ತರಿಸುವುದು ಆರ್.ಎಸ್.ಎಸ್. ಉದ್ದೇಶ – ನಳಿನ್ ಕುಮಾರ್ ಕಟೀಲ್
ತತ್ವ ಸಿದ್ಧಾಂತ, ವಿಚಾರ ವಿಸ್ತರಿಸುವುದು ಆರ್.ಎಸ್.ಎಸ್. ಉದ್ದೇಶ – ನಳಿನ್ ಕುಮಾರ್ ಕಟೀಲ್
ಉಡುಪಿ: ರಾಜಕೀಯ ಮಾಡುವುದು ಮತ್ತು ಆಡಳಿತ ನಡೆಸುವುದು ಮಾತ್ರ ಬಿಜೆಪಿಯ ಉದ್ದೇಶವಲ್ಲ. ಭಾರತವನ್ನು ಪರಿವರ್ತನೆ ಮಾಡಿ ವಿಶ್ವಗುರುವನ್ನಾಗಿಸುವುದೇ ಬಿಜೆಪಿಯ ಮುಖ್ಯ...
ಕಾಣೆಯಾದ ವ್ಯಕ್ತಿಯ ಶವ ನೇತ್ರಾವತಿ ನದಿಯ ಡ್ಯಾಂನಲ್ಲಿ ಪತ್ತೆ
ಕಾಣೆಯಾದ ವ್ಯಕ್ತಿಯ ಶವ ನೇತ್ರಾವತಿ ನದಿಯ ಡ್ಯಾಂನಲ್ಲಿ ಪತ್ತೆ
ಮಂಗಳೂರು: ಕಳೆದ ಎಂಡು ದಿನಗಳಿಂದ ನಾಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಅಜಿರ ಮನೆ ನಿವಾಸಿ ರಮೇಶ್ (45) ಎಂಬವರ ಶವ ಬಂಟ್ವಾಳದ ಬಳಿ...
ಮಂಗಳೂರು ಶಾರದೆಯ ವಿಗ್ರಹ ಜಲ ಸ್ತoಭನ ಮೆರವಣಿಗೆ ಆರಂಭ
ಮಂಗಳೂರು ಶಾರದೆಯ ವಿಗ್ರಹ ಜಲ ಸ್ತoಭನ ಮೆರವಣಿಗೆ ಆರಂಭ
ಮಂಗಳೂರು: ಮಂಗಳೂರು ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಆಚಾರ್ಯ ಮಠ ವಠಾರ, ಶ್ರೀ ವೆಂಕಟರಮಣ ದೇವಸ್ಥಾನ, ರಥಬೀದಿ, ಇದರ ಅತ್ಯಂತ ಪುರಾತನ ಉತ್ಸವ...
ಜೆಇಇ, ನೀಟ್ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಮನವಿ
ಜೆಇಇ, ನೀಟ್ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಮನವಿ
ಉಡುಪಿ: ಜೆಇಇ, ನೀಟ್ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
...