ಇಲ್ಯಾಸ್ ಮನೆಯವರ ದುಃಖದಲ್ಲಿ ನಾವೂ ಇದ್ದೇವೆ ; ಸಚಿವ ಯು.ಟಿ.ಖಾದರ್
ಇಲ್ಯಾಸ್ ಮನೆಯವರ ದುಃಖದಲ್ಲಿ ನಾವೂ ಇದ್ದೇವೆ ; ಸಚಿವ ಯು.ಟಿ.ಖಾದರ್
ಮಂಗಳೂರು: ಇತ್ತೀಚೆಗೆ ಹತ್ಯೆಗೀಡಾದ ಇಲ್ಯಾಸ್ ಮನೆಯವರ ದುಃಖದಲ್ಲಿ ನಾವೂ ಇದ್ದೇವೆ. ಇಲ್ಯಾಸ್ ಪತ್ನಿ ನನ್ನ ಸಹೋದರಿಯ ಸ್ಥಾನದಲ್ಲಿದ್ದು, ಅವರ ದುಃಖ ನನಗೆ ಅರ್ಥವಾಗುತ್ತದೆ....
ವಿವಾದಾತ್ಮಕ ಹೇಳಿಕೆ ನೀಡುವ ಸಚಿವ ಅನಂತ್ ಹೆಗ್ಡೆಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ : ಎನ್.ಎಸ್.ಯು.ಐ
ವಿವಾದಾತ್ಮಕ ಹೇಳಿಕೆ ನೀಡುವ ಸಚಿವ ಅನಂತ್ ಹೆಗ್ಡೆಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ : ಎನ್.ಎಸ್.ಯು.ಐ
ಉಡುಪಿ : ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ಸದಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ, ಪ್ರಚೋದನಕಾರಿ...
ಕುಡಿದ ಮತ್ತಿನಲ್ಲಿ ಅತ್ತೆಗೆ ಥಳಿಸಿದ ಯುವಕ: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್
ಕುಡಿದ ಮತ್ತಿನಲ್ಲಿ ಅತ್ತೆಗೆ ಥಳಿಸಿದ ಯುವಕ: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್
ಬೆಳ್ತಂಗಡಿ: ಕುಡಿದ ಮತ್ತಿನಲ್ಲಿ ತನ್ನ ಅತ್ತೆಗೆ ಯುವಕನೋರ್ವ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ವೇಣೂರಿನ ಜಂತಿಗೋಳಿಸ ಸಮೀಪದ ನಿವಾಸಿ ಹೇಮಂತ್ (24) ಎಂಬಾತನೇ ಅಮಾನವೀಯವಾಗಿ ವರ್ತಿಸಿದ ಯುವಕ.
ಈತ ಅಮಾನುಷವಾಗಿ ತನ್ನ ಅತ್ತೆಗೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಪಕ್ಕದ ಮನೆಯವರು ಚಿತ್ರೀಕರಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಟ್ಟಿಗೆ ಪ್ಯಾಕ್ಟರಿ ವಿರುದ್ದ ಸಹಿ ಸಂಗ್ರಹಕ್ಕೆ ಅತ್ತೆ ಸಹಿ ಹಾಕಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಅತ್ತೆಗೆ ಥಳಿಸಿದ್ದಾನೆ. ಬೆಲ್ಟ್ ಮತ್ತು ಕಾಲಿನಿಂದ ಒದ್ದು, ಕೆಳಗೆ ಬೀಳಿಸಿ ಅತ್ತೆಗೆ ಹಲ್ಲೆ ನಡೆಸಿದ್ದಾನೆ. ಕಂಠಪೂರ್ತಿ ಕುಡಿದಿದ್ದ ಈತನ ಕೃತ್ಯ ಮೊಬೈಲ್ ನಲ್ಲಿ ಸೆರೆಯಾಗಿ ವೈರಲ್ ಆಗಿದೆ.
ವೇಣೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.
ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಅಂಚೆ ಚೀಟಿ ಬಿಡುಗಡೆ
ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಅಂಚೆ ಚೀಟಿ ಬಿಡುಗಡೆ
ಉಡುಪಿ: ಸಂತ ಲಾರೆನ್ಸರ ಪುಣ್ಯ ಕ್ಷೇತ್ರವನ್ನು ಕ್ರಿಸ್ತ ಜಗದ್ಗುರು ಪೋಪ್ ಪ್ರಾನ್ಸಿಸ್ ಅವರು ಸಂತ ಲಾರೆನ್ಸ್ ಮಹಾದೇವಾಲಯ ವಾ ಬಸಿಲಿಕ ಎಂದು ಅಧಿಕೃತ ಘೋಷಣೆ...
ಸುಟ್ಟ ಹೂವು
ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಾದ ಅತ್ಯಾಚಾರವನ್ನು ಖಂಡಿಸುತ್ತಾ
*ಸುಟ್ಟ ಹೂವು*
ಮತ್ತೊಮ್ಮೆ ಸುಟ್ಟಿರುವ
ಹೂವಿನ ವಾಸನೆ
ನಾಸಿಕದೊಳಗೆ ಮನೆ ಮಾಡಿಕೊಂಡಾಗ
ಕಾಣುವ ಕಲ್ಪನೆಗಳೆಲ್ಲ
ನೆತ್ತರಿನಲ್ಲಿ ಅರಳಿದ ಸುಮದಂತೆ...!!
ಕಣ್ಣಿಂದ ಹರಿವ
ತೈಲ ಬಾಳನ್ನು ಸುಡುವಾಗ
ಮತ್ತೆ ಮತ್ತೆ ಗಂಟಲಿಗೆ
ಹೊಸ ಗಟ್ಟಿ ವಾದ್ಯದ ಕೆಲಸ..
ಅವಳ ಮನಸ್ಸು ಮೌನ...!!!!
ಹಸಿದ...
ಪ್ರತಿ ಶನಿವಾರ ಸ್ವಚ್ಛತಾ ಶನಿವಾರ
ಪ್ರತಿ ಶನಿವಾರ ಸ್ವಚ್ಛತಾ ಶನಿವಾರ
ಮಂಗಳೂರು :ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 2017-18 ನೇ ಸಾಲನ್ನು “ಸ್ವಚ್ಛತಾ ವರ್ಷಾಚರಣೆ”ಯ ಹಿನ್ನೆಲೆಯಲ್ಲಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ಪ್ರತಿ ಶನಿವಾರ “ಸ್ವಚ್ಛತಾ ಶನಿವಾರ”...
ಕಲಿಯೋಣ ಕಂಪ್ಯೂಟರ್ – ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅರಿವು ಶಿಬಿರ
ಕಲಿಯೋಣ ಕಂಪ್ಯೂಟರ್ - ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅರಿವು ಶಿಬಿರ
ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವತಿಯಿಂದ ನಡೆಸುವ " ಕಲಿಯೋಣ ಕಂಪ್ಯೂಟರ್ - ಗ್ರಾಮೀಣ ವಿದ್ಯಾರ್ಥಿಗಳಿಗೆ...
ವೈಭವದ ಪಲಿಮಾರು ಪರ್ಯಾಯ ಮೆರವಣಿಗೆಗೆ ಸಾಕ್ಷಿಯಾದ ಜನಸ್ತೋಮ
ವೈಭವದ ಪಲಿಮಾರು ಪರ್ಯಾಯ ಮೆರವಣಿಗೆಗೆ ಸಾಕ್ಷಿಯಾದ ಜನಸ್ತೋಮ
ಉಡುಪಿ: ಎಂಟು ಶತಮಾನಗಳ ಹಿಂದೆ ಆಚಾರ್ಯ ಮಧ್ವರು ಸ್ಥಾಪಿಸಿದ ಉಡುಪಿ ಶ್ರೀಕೃಷ್ಣ ಮಠದಲ್ಲಿ ಗುರುವಾರ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಗಳು ಪಲಿಮಾರು ಶ್ರೀ ವಿದ್ಯಾದೀಶ...
ಕರ್ನಾಟಕ – ಕೇರಳ ಗಡಿಯಲ್ಲಿ ಬೃಹತ್ ಗಾಂಜಾ ಜಾಲಾ ಪತ್ತೆ
ಕರ್ನಾಟಕ – ಕೇರಳ ಗಡಿಯಲ್ಲಿ ಬೃಹತ್ ಗಾಂಜಾ ಜಾಲಾ ಪತ್ತೆ
ಮಂಗಳೂರು: ಕರ್ನಾಟಕ – ಕೇರಳ ಗಡಿಪ್ರದೇಶವಾಧ ನೆತ್ತಿಲಪದವು ಎಂಬಲ್ಲಿ ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚುವಲ್ಲಿ ಮಂ. ದಕ್ಷಿಣ ರೌಡಿ ನಿಗ್ರಹದ ದಳದ ...
ಪಲಿಮಾರು ಪರ್ಯಾಯಕ್ಕೆ ಕ್ಷಣಗಣನೆ ಆರಂಭ; ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ದೇವಳ ನಗರಿ
ಪಲಿಮಾರು ಪರ್ಯಾಯಕ್ಕೆ ಕ್ಷಣಗಣನೆ ಆರಂಭ; ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ದೇವಳ ನಗರಿ
ಉಡುಪಿ: ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ 2ನೇ ಪರ್ಯಾಯ ಪೀಠಾರೋಹಣದ ಅಭೂತಪೂರ್ವ ಕ್ಷಣಕ್ಕೆ ಉಡುಪಿ ಸಜ್ಜಾಗಿದೆ.
ಉತ್ಸವಕ್ಕಾಗಿ ಸಿದ್ಧತೆ ಭರದಿಂದ ಸಾಗುತ್ತಿದ್ದು, ನಗರವಿಡೀ ವಿದ್ಯುತ್...