ಮಂಗಳೂರು| ಕೇಂದ್ರ ಸಚಿವೆ, ರಾಜ್ಯಸಭಾ ಸದಸ್ಯೆಯ ಜಾಹೀರಾತು ಲಿಂಕ್ ಕ್ಲಿಕ್: 13.91 ಲಕ್ಷ ರೂ. ವಂಚನೆ

ಮಂಗಳೂರು| ಕೇಂದ್ರ ಸಚಿವೆ, ರಾಜ್ಯಸಭಾ ಸದಸ್ಯೆಯ ಜಾಹೀರಾತು ಲಿಂಕ್ ಕ್ಲಿಕ್: 13.91 ಲಕ್ಷ ರೂ. ವಂಚನೆ ಮಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸುಧಾಮೂರ್ತಿ ಮಾತನಾಡುವಂತಹ ಜಾಹಿರಾತು ನೋಡಿ ಅದರಲ್ಲಿರುವ ಲಿಂಕ್ ಕ್ಲಿಕ್...

ಎಸ್.ಎಸ್.ಎಲ್.ಸಿ ಫಲಿತಾಂಶ: ಉಡುಪಿ ದಕ ಸಾಧನೆಗೆ ಕ್ಯಾ. ಕಾರ್ಣಿಕ್ ಶ್ಲಾಘನೆ

ಎಸ್.ಎಸ್.ಎಲ್.ಸಿ ಫಲಿತಾಂಶ: ಉಡುಪಿ ದಕ ಸಾಧನೆಗೆ ಕ್ಯಾ. ಕಾರ್ಣಿಕ್ ಶ್ಲಾಘನೆ ಮಂಗಳೂರು: ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಗಳಿಸಿರುವುದಕ್ಕಾಗಿ ವಿಧಾನ...

ಕೆಥೊಲಿಕ್ ಸಭಾ ಕಟಪಾಡಿ ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ

ಕೆಥೊಲಿಕ್ ಸಭಾ ಕಟಪಾಡಿ ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ ಕಟಪಾಡಿ : ಸಂತ ವಿನ್ಸೆಂಟ್ ದಿ ಪಾವ್ಲ್ ದೇವಾಲಯ ಕಟಪಾಡಿ ಇದರ ಕೆಥೊಲಿಕ್ ಸಭಾ ಘಟಕ, ಕೌಟಂಬಿಕ ಆಯೋಗಮತ್ತು ಧಾರ್ಮಿಕ ಆಯೋಗದ ಜಂಟಿ ಸಹಯೋಗದೊಂದಿಗೆ...

ಮಾಜಿ ಸೈನಿಕರು, ಬಿಜೆಪಿ ನಗರಯುವ ಮೋರ್ಚಾದಿಂದ ಕಾರ್ಗಿಲ್ ಹುತಾತ್ಮರಿಗೆ ಗೌರವ ನಮನ

ಮಾಜಿ ಸೈನಿಕರು, ಬಿಜೆಪಿ ನಗರಯುವ ಮೋರ್ಚಾದಿಂದ ಕಾರ್ಗಿಲ್ ಹುತಾತ್ಮರಿಗೆ ಗೌರವ ನಮನ ಉಡುಪಿ: ಭಾರತೀಯ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ನೆನಪಿಸುವ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವ 18ನೇ ಕಾರ್ಗಿಲ್...

ಜನತಾದಳ ಮುಖಂಡ ಸುಕುಮಾರ್ ರಾವ್ ನಿಧನ

ಜನತಾದಳ ಮುಖಂಡ ಸುಕುಮಾರ್ ರಾವ್ ನಿಧನ ಉಳ್ಳಾಲ: ಹಿರಿಯ ಜನತಾ ದಳ ಮುಖಂಡ ಸುಕುಮಾರ ರಾವ್ ಕೋಟೆಕಾರ್ ಭಾನುವಾರ ರಾತ್ರಿ ನಿಧನರಾದರು. ಅವರಿಗೆ 66 ವರ್ಷವಾಗಿತ್ತು.. ಸ್ವಲ್ಪ ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಜನತಾ ಪರಿವಾರ...

ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕರಾಗಿ ಅಂಕಿತ್ ಶೆಟ್ಟಿ ಆಯ್ಕೆ

ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕರಾಗಿ ಅಂಕಿತ್ ಶೆಟ್ಟಿ ಆಯ್ಕೆ ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಘಟಕ ಉಡುಪಿ ಪತ್ರಿಕಾ ಭವನ ಸಮಿತಿಯ 2025–28ನೇ ಸಾಲಿನ ನೂತನ ಸಂಚಾಲಕರಾಗಿ ಚಾನೆಲ್...

ಅಮಲ ಭಾರತ ಸ್ವಚ್ಛತಾ ಅಭಿಯಾನಕ್ಕೆ ಸಾಥ್ ನೀಡಿದ ವಿವಿಧ ಸಂಘ ಸಂಸ್ಥೆಗಳು

ಅಮಲ ಭಾರತ ಸ್ವಚ್ಛತಾ ಅಭಿಯಾನಕ್ಕೆ ಸಾಥ್ ನೀಡಿದ ವಿವಿಧ ಸಂಘ ಸಂಸ್ಥೆಗಳು ಮಂಗಳೂರು: ಬೋಳೂರು ಅಮೃತಾನಂದಮಯಿ ಮಠ ಎಂಆರ್‌ಪಿಎಲ್ ಸಂಸ್ಥೆಯ ಸಹಯೋಗದೊಂದಿಗೆ ನಡೆಸುತ್ತಿರುವ ಮೂರನೇ ವಾರದ `ಅಮಲ ಭಾರತ' ಸ್ವಚ್ಛತಾ ಕಾರ್ಯಕ್ರಮ ಭಾನುವಾರ...

ಗುರುಪುರ ಬಳಿ ರಸ್ತೆ ಅಪಘಾತ – ಬಸ್ ಚಾಲಕನಿಗೆ ಗಂಭೀರ ಗಾಯ

ಗುರುಪುರ ಬಳಿ ರಸ್ತೆ ಅಪಘಾತ – ಬಸ್ ಚಾಲಕನಿಗೆ ಗಂಭೀರ ಗಾಯ ಮಂಗಳೂರು: ನಗರದ ಹೊರವಲಯದ ಗುರುಪುರ ಕೈಕಂಬ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾದ...

 ಜ31 : ಯಶ್ಪಾಲ್ ಸುವರ್ಣರ ಪುಷ್ಪಾನಂದ ಫೌಂಡೇಶನ್ ವತಿಯಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

 ಜ31 : ಯಶ್ಪಾಲ್ ಸುವರ್ಣರ ಪುಷ್ಪಾನಂದ ಫೌಂಡೇಶನ್ ವತಿಯಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ ಉಡುಪಿ: ಮಲ್ಪೆ ವಡಭಾಂಡೇಶ್ವರ ವಾರ್ಡಿನ ಅರ್ಹ ಬಡ ಕುಟುಂಬಕ್ಕೆ ಪುಷ್ಪಾನಂದ ಫೌಂಡೇಶನ್ ವತಿಯಿಂದ ಸುಮಾರು 10 ಲಕ್ಷ ವೆಚ್ಚದಲ್ಲಿ...

ಮೂವರು ಕ್ರಿಕೆಟ್ ಬುಕ್ಕಿಗಳ ಸೆರೆ

ಮೂವರು ಕ್ರಿಕೆಟ್ ಬುಕ್ಕಿಗಳ ಸೆರೆ ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಕೇಂದ್ರದ ಮೇಲೆ ದಾಳಿ ನಡೆಸಿ ಮೂವರನ್ನು ಪೊಲೀಸರು ಏಪ್ರೀಲ್ 5 ರಂದು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ವಿಜಯಪುರ ಜಿಲ್ಲೆ ಮುದ್ದೆಬಿಹಾಳ ನಿವಾಸಿ ಹಾಜಿ ಇಸ್ಮಾಯಿಲ್ (26),...

Members Login

Obituary

Congratulations