ಮಿಡತೆ ಹಾವಳಿ – ರೈತರಿಗೆ ಸಲಹೆ
ಮಿಡತೆ ಹಾವಳಿ - ರೈತರಿಗೆ ಸಲಹೆ
ಮಂಗಳೂರು : ಇತ್ತೀಚೆಗೆ ಮಿಡತೆಕೀಟ ಹಾವಳಿ ದಕ್ಷಿಣಕನ್ನಡಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕಾಣಿಸಿಕೊಂಡಿರುತ್ತದೆ ಹಾಗೂ ಕಾಣಿಸಿಕೊಂಡ ವಿಡತೆಗಳು ಮರುಭೂವಿಯ ಲೋಕಸ್ಟಗಳಾಗಿರುವುದಿಲ್ಲ. ಮಿಡತೆಗಳು ಬೆಳೆಗೆ ಹಾನಿ ಮಾಡಿದಲ್ಲಿ ಅವುಗಳ ನಿಯಂತ್ರಣಕ್ಕಾಗಿಕೀಟವು...
ಅಶಕ್ತರ ಕಣ್ಣೀರಿಗೆ ಎ.ಸಿ.ವಿನಯರಾಜ್ ಉತ್ತರ ಕೊಡಲಿ- ಡಿ ವೇದವ್ಯಾಸ ಕಾಮತ್
ಅಶಕ್ತರ ಕಣ್ಣೀರಿಗೆ ಎ.ಸಿ.ವಿನಯರಾಜ್ ಉತ್ತರ ಕೊಡಲಿ- ಡಿ ವೇದವ್ಯಾಸ ಕಾಮತ್
ಮಂಗಳೂರು: ಮನೆಯಲ್ಲಿ ಹಾಸಿಗೆಯಿಂದ ಏಳಲಾಗದಷ್ಟು ಅಶಕ್ತರಾದವರಿಗೆ, ವಯೋವೃದ್ಧರಿಗೆ ಅವರಿದ್ದಲ್ಲಿಗೆ ತೆರಳಿ ಆಧಾರ್ ಕಾರ್ಡ್ ಮಾಡಿಸಿದರೆ ಅದರಲ್ಲಿಯೂ ರಾಜಕೀಯವನ್ನು ಹುಡುಕಲು ಎ.ಸಿ ವಿನಯ್ ರಾಜ್...
ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಅಧಿಕಾರಿಗಳಿಂದ ಖಾಸಗಿ ಕಾರ್ಯಕ್ರಮಕ್ಕೆ ಪರವಾನಿಗೆ ಇದ್ದರೂ ದಾಳಿ
ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಅಧಿಕಾರಿಗಳಿಂದ ಖಾಸಗಿ ಕಾರ್ಯಕ್ರಮಕ್ಕೆ ಪರವಾನಿಗೆ ಇದ್ದರೂ ದಾಳಿ
ಉಡುಪಿ: ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು ಈಗಾಗಲೇ ಖಾಸಗಿ ಕಾರ್ಯಕ್ರಮಗಳಿಗೆ ಪರವಾನಿಗೆ ಬೇಕಾಗಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳು...
ಎಸ್.ಐ.ಓ ತೋಕ್ಕೊಟ್ಟು ವತಿಯಿಂದ ವಿಧ್ಯಾರ್ಥಿ ಯುವಕರಿಗಾಗಿ ತರಬೇತಿ ಶಿಬಿರ
ಎಸ್.ಐ.ಓ ತೋಕ್ಕೊಟ್ಟು ವತಿಯಿಂದ ವಿಧ್ಯಾರ್ಥಿ ಯುವಕರಿಗಾಗಿ ತರಬೇತಿ ಶಿಬಿರ
ಉಳ್ಳಾಲ: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗೈನೇಶನ್ ಆಫ್ ಇಂಡಿಯ ತೊಕ್ಕೂಟ್ಟು ವರ್ತುಲದ ವತಿಯಿಂದ ವಿಧ್ಯಾರ್ಥಿ ಯುವಕರನ್ನು ಮೌಲ್ಯಯುತವಾಗಿ ಸಜ್ಜುಗೊಳಿಸಲು "ಶಹಾದತೆ ಹಕ್" ಸತ್ಯದ ಶಾಕ್ಷಿ...
ಮಹಾರಾಷ್ಟ್ರ ಸಚಿವ ಸಿರಿ ಸಂಸ್ಥೆಗೆ ಭೇಟಿ
ಬೆಳ್ತಂಗಡಿ: ಮಹಾರಾಷ್ಟ್ರ ರಾಜ್ಯ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ವಿಶೇಷ ನೆರವು ಖಾತೆಯ ಸಚಿವ ರಾಜ್‍ಕುಮಾರ್ ಬದೋಲೆ ಹಾಗೂ ವiಹಾರಾಷ್ಟ್ರ ಗೋಂಧಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ರಚನಾ ಗಹಾನಿ ಇವರು ಬುಧವಾರ ಸಿರಿ...
ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಹೈಡ್ರೋವೀಡ್ ಗಾಂಜಾ ವಶ
ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಹೈಡ್ರೋವೀಡ್ ಗಾಂಜಾ ವಶ
ಮಂಗಳೂರು: “ಡ್ರಗ್ಸ್ ಫ್ರಿ ಮಂಗಳೂರು” ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರಕ್ಕೆ ವಿದೇಶದಿಂದ ಮಾದಕ ವಸ್ತುಗಳನ್ನು ಪೂರೈಕೆ...
ಅಂಬೇಡ್ಕರ್ ಪರಿಶಿಷ್ಟ ಜಾತಿಗೆ ಮಾತ್ರ ಸೀಮಿತ ಅಲ್ಲ ಅವರೊಬ್ಬ ಮಾನವತಾವಾದಿ: ರಮೇಶ್ ಕುಮಾರ್
ಅಂಬೇಡ್ಕರ್ ಪರಿಶಿಷ್ಟ ಜಾತಿಗೆ ಮಾತ್ರ ಸೀಮಿತ ಅಲ್ಲ ಅವರೊಬ್ಬ ಮಾನವತಾವಾದಿ: ರಮೇಶ್ ಕುಮಾರ್
ಉಡುಪಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರನ್ನು ಕೇವಲ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸುವುದು ತಪ್ಪು. ಅವರೊಬ್ಬ ಮಹಾನ್ ಮಾನವತಾವಾದಿ ಎಂಬುದಾಗಿ ನಾವೆಲ್ಲ ಸ್ವೀಕರಿ...
ಶಿರ್ವ: ಹಿರಿಯ ಸಿವಿಲ್ ಕಂಟ್ರಾಕ್ಟರ್, ಸಮಾಜ ಸೇವಕ ಸಿರಿಲ್ ಕ್ವಾಡ್ರಸ್ ನಿಧನ
ಶಿರ್ವ: ಹಿರಿಯ ಸಿವಿಲ್ ಕಂಟ್ರಾಕ್ಟರ್, ಸಮಾಜ ಸೇವಕ ಸಿರಿಲ್ ಕ್ವಾಡ್ರಸ್ ನಿಧನ
ಶಿರ್ವ: ಹಿರಿಯ ಸಿವಿಲ್ ಕಂಟ್ರಾಕ್ಟರ್, ಸಮಾಜ ಸೇವಕ, ಶಿಕ್ಷಣಪ್ರೇಮಿ ಬಂಟಕಲ್ಲು ಬಿಸಿರೋಡ್ ನಿವಾಸಿ ಸಿರಿಲ್ ಕ್ವಾಡ್ರಸ್ (85) ಅವರು ಜ. 5...
ಬಂಟ್ವಾಳದಲ್ಲಿ ಸೀಲ್ ಡೌನ್ ತೆರವುಗೊಳಿಸಲು ಸ್ಥಳೀಯರಿಂದ ಆಗ್ರಹ
ಬಂಟ್ವಾಳದಲ್ಲಿ ಸೀಲ್ ಡೌನ್ ತೆರವುಗೊಳಿಸಲು ಸ್ಥಳೀಯರಿಂದ ಆಗ್ರಹ
ಬಂಟ್ವಾಳ: ಏಪ್ರಿಲ್ 19 ರಂದು ಬಂಟ್ವಾಳ ಮೂಲದ 50 ವರ್ಷದ ಮಹಿಳೆ ಕೋವಿಡ್-19 ರಿಂದ ಮೃತಪಟ್ಟ ಬಳಿಕ ದಕ ಜಿಲ್ಲಾಡಳಿತವು ಬಂಟ್ವಾಳ ಪ್ರದೇಶವನ್ನು ಸೀಲ್...
ಮಂಗಳೂರು ಗೋಲಿಬಾರ್ ಪ್ರಕರಣ :ಸೆ.1ರಂದು ಅಂತಿಮ ವಿಚಾರಣೆ
ಮಂಗಳೂರು ಗೋಲಿಬಾರ್ ಪ್ರಕರಣ :ಸೆ.1ರಂದು ಅಂತಿಮ ವಿಚಾರಣೆ
ಮಂಗಳೂರು: ಮಂಗಳೂರು ನಗರದಲ್ಲಿ 2019ರ ಡಿ.19ರಂದು ನಡೆದ ಪ್ರತಿಭಟನೆಯ ವೇಳೆ ಗುಂಡೇಟಿನಿಂದ ನೌಶಿನ್ ಹಾಗೂ ಜಲೀಲ್ ಕುದ್ರೋಳಿ ಎಂಬವರು ಮೃತಪಟ್ಟಿರುವ ಬಗ್ಗೆ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲು...