ಜ.7ರಂದು ದ.ಕ. ಜಿಲ್ಲೆಯಲ್ಲಿ ಮುಖ್ಯಮಂತ್ರಿ ಪ್ರವಾಸ: ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಜ.7ರಂದು ದ.ಕ. ಜಿಲ್ಲೆಯಲ್ಲಿ ಮುಖ್ಯಮಂತ್ರಿ ಪ್ರವಾಸ: ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಮಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜನವರಿ 7ರಂದು ಜಿಲ್ಲೆಗೆ ಆಗಮಿಸಲಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಈ ಸಂಬಂಧ ಅರಣ್ಯ ಹಾಗು...
ಫೆ.3-4 ಕೊಲ್ಯದಲ್ಲಿ ಅಬ್ಬಕ್ಕ ಉತ್ಸವ ; ರಮಾನಾಥ ರೈ
ಫೆ.3-4 ಕೊಲ್ಯದಲ್ಲಿ ಅಬ್ಬಕ್ಕ ಉತ್ಸವ ; ರಮಾನಾಥ ರೈ
ಮಂಗಳೂರು ಡಿ:ವೀರರಾಣಿ ಅಬ್ಬಕ್ಕ ಉತ್ಸವವನ್ನು ಫೆಬ್ರವರಿ 3 ಮತ್ತು 4ರಂದು ಕೊಲ್ಯದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ಈ ಸಂಬಂಧ ಅರಣ್ಯ ಹಾಗು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ...
ಹಿಂದೂಗಳು ಕ್ರಿಶ್ಚಿಯನ್ ಮತ್ತು ಮುಸ್ಲಿಂರಿಗೆ ಶಾಂತಿಯುತವಾಗಿ ಬದುಕುವ ಅವಕಾಶ ನೀಡಿದ್ದಾರೆ; ಕಸ್ತೂರಿ ಪಂಜ
ಹಿಂದೂಗಳು ಕ್ರಿಶ್ಚಿಯನ್ ಮತ್ತು ಮುಸ್ಲಿಂರಿಗೆ ಶಾಂತಿಯುತವಾಗಿ ಬದುಕುವ ಅವಕಾಶ ನೀಡಿದ್ದಾರೆ; ಕಸ್ತೂರಿ ಪಂಜ
ಮಂಗಳೂರು: ಹಿಂದೂಗಳು ಕ್ರಿಶ್ಚಿಯನ್ ಮತ್ತು ಮುಸ್ಲಿಂರಿಗೆ ಶಾಂತಿಯುತವಾಗಿ ಬದುಕುವ ಅವಕಾಶವನ್ನು ಈ ದೇಶದಲ್ಲಿ ಹಿಂದೂಗಳು ಒದಗಿಸಿಕೊಟ್ಟಿದ್ದಾರೆ ಎಂದು ಜಿಪಂ ಉಪಾಧ್ಯಕ್ಷೆ...
ಕುದ್ರೋಳಿ-ಅಳಕೆ ರಸ್ತೆ, ಬ್ರಿಡ್ಜ್ ಗೆ 11 ಕೋಟಿ ರೂಪಾಯಿ: ಶಾಸಕ ಜೆ.ಆರ್.ಲೋಬೊ
ಕುದ್ರೋಳಿ-ಅಳಕೆ ರಸ್ತೆ, ಬ್ರಿಡ್ಜ್ ಗೆ 11 ಕೋಟಿ ರೂಪಾಯಿ: ಶಾಸಕ ಜೆ.ಆರ್.ಲೋಬೊ
ಮಂಗಳೂರು: ಕುದ್ರೋಳಿ-ಅಳಕೆ ರಸ್ತೆಯಲ್ಲಿ ನೂತನವಾಗಿ ಬ್ರಿಡ್ಜ್ ಕಾಮಗಾರಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 11 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಶಾಸಕ ಜೆ.ಆರ್.ಲೋಬೊ...
ಶ್ರೀನಿವಾಸ ಮಲ್ಯ ‘52 ನೇ ಸ್ಮøತಿ ದಿವಸ’ ಸಮಾರಂಭ
ಶ್ರೀನಿವಾಸ ಮಲ್ಯ ‘52 ನೇ ಸ್ಮøತಿ ದಿವಸ’ ಸಮಾರಂಭ
ಮಂಗಳೂರು : ಕೊಂಕಣಿ ಭಾಸ್ ಆನಿ ಸಂಸ್ಕøತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು...
ಮಂಗಳೂರು ವಿವಿ 36ನೇ ವಾರ್ಷಿಕ ಘಟಿಕೋತ್ಸವ
ಮಂಗಳೂರು ವಿವಿ 36ನೇ ವಾರ್ಷಿಕ ಘಟಿಕೋತ್ಸವ
ಮಂಗಳೂರು :ಮಂಗಳೂರು ವಿಶ್ವವಿದ್ಯಾನಿಲಯದ 36ನೇ ವಾರ್ಷಿಕ ಘಟಿಕೋತ್ಸವವು 2018ನೇ ಜನವರಿ/ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವುದು. ಮಂಗಳೂರು ವಿವಿಯ ಸಂಯೋಜಿತ ಘಟಕ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಅಕ್ಟೋಬರ್...
ಡಾ. ಆರತಿ ಕೃಷ್ಣ – ಕೊಲ್ಲಿ ರಾಷ್ಟ್ರಗಳ ಪ್ರವಾಸ
ಡಾ. ಆರತಿ ಕೃಷ್ಣ – ಕೊಲ್ಲಿ ರಾಷ್ಟ್ರಗಳ ಪ್ರವಾಸ
ಮಂಗಳೂರು : ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಡಿಸೆಂಬರ್ 17 ರಂದು ಕತಾರ್ ನ ರಾಜಧಾನಿಯಾದ ದೋಹದಲ್ಲಿನ...
ಚಿತ್ರಗೀತೆಗಳು ಸಮಾಜದ ತಲ್ಲಣಗಳ ಪ್ರತೀಕ: ಪ್ರದೀಪ್ ಕುಮಾರ್ ಕಲ್ಕೂರಾ
ಚಿತ್ರಗೀತೆಗಳು ಸಮಾಜದ ತಲ್ಲಣಗಳ ಪ್ರತೀಕ: ಪ್ರದೀಪ್ ಕುಮಾರ್ ಕಲ್ಕೂರಾ
ಮಂಗಳೂರು : ಹಳೆಯ ಸಿನಿಮಾಗಳ ಚಿತ್ರಗೀತೆಗಳು ನಮ್ಮ ಸಮಾಜದ ಸುತ್ತಮುತ್ತಲ ಘಟನೆಗಳು ಮತ್ತು ತಲ್ಲಣಗಳ ಪ್ರತೀಕವಾಗಿದ್ದು, ನಮ್ಮ ಮನವನ್ನು ಉತ್ತಮ ಚಿಂತನೆಗೆ ಪ್ರೇರೇಪಿಸುವಂತಿತ್ತು ಎಂದು...
ಡಿ. 22-31 ರ ವರೆಗೆ ಕರಾವಳಿ ಉತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ
ಡಿ. 22-31 ರ ವರೆಗೆ ಕರಾವಳಿ ಉತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ
ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ ದಿನಾಂಕ 22.12.2017 ರಿಂದ 31.12.2017ರ ವರೆಗೆ ಒಟ್ಟು 10 ದಿನಗಳ ಪರ್ಯಂತ ಮಂಗಳೂರು ನಗರದ...
ಕಸಬಾ ಬೆಂಗರೆ ರಸ್ತೆ ಕಾಂಕ್ರೀಟಿಕರಣಕ್ಕೆ 25 ಲಕ್ಷ ರೂಪಾಯಿ : ಶಾಸಕ ಜೆ.ಆರ್.ಲೋಬೊ
ಕಸಬಾ ಬೆಂಗರೆ ರಸ್ತೆ ಕಾಂಕ್ರೀಟಿಕರಣಕ್ಕೆ 25 ಲಕ್ಷ ರೂಪಾಯಿ : ಶಾಸಕ ಜೆ.ಆರ್.ಲೋಬೊ
ಮಂಗಳೂರು: ಕಸಬ ಬೆಂಗರೆಯ ಮುಖ್ಯ ರಸ್ತೆ ಕಾಂಕ್ರೀಟಿಕರಣಕ್ಕೆ 25 ಲಕ್ಷ ರೂಪಾಯಿಯನ್ನು ಮಂಜೂರು ಮಾಡಲಾಗಿದ್ದು ಈ ಕಾಮಗಾರಿಯನ್ನು ಮುತುವರ್ಜಿಯಿಂದ ಮಾಡುವಂತೆ...