ಉಡುಪಿ: ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಭೇಟಿ
ಉಡುಪಿ: ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಭೇಟಿ
ಉಡುಪಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಲವೆಡೆಗಳಲ್ಲಿ ಹಾನಿ ಸಂಭವಿಸಿದ್ದು, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಮಂಗಳವಾರ ಹಾನಿಗೊಳಗಾದ ಪ್ರದೇಶಗಳಿಗೆ ಖುದ್ದು...
ಬಾಲ್ಯವಿವಾಹಕ್ಕೆ ಕಾದಿದೆ ಕಠಿಣ ಶಿಕ್ಷೆ : ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ
ಬಾಲ್ಯವಿವಾಹಕ್ಕೆ ಕಾದಿದೆ ಕಠಿಣ ಶಿಕ್ಷೆ : ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ
ಮ0ಗಳೂರು : ಬಾಲ್ಯವಿವಾಹ ಒಂದು ಸಾಮಾಜಿಕ ಪಿಡುಗಾಗಿದ್ದು ಈ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಮಾಜದಲ್ಲಿನ ಸರ್ವರ ಸಹಕಾರ ಅತ್ಯಗತ್ಯವಾಗಿದೆ. ಬಾಲ್ಯವಿವಾಹ...
ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ; ಮಕ್ಕಳೊಂದಿಗೆ ಪೋಲಿಸ್ ಸಂವಾದ
ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ; ಮಕ್ಕಳೊಂದಿಗೆ ಪೋಲಿಸ್ ಸಂವಾದ
ಮಂಗಳೂರು: ಚೈಲ್ಡ್ ಲೈನ್, ರೋಶನಿ ನಿಲಯ, ಮಂಗಳೂರು ಹಾಗೂ ಪಡಿ ಸಂಸ್ಥೆ, ಬೆಂದೂರುವೆಲ್ ಮಂಗಳೂರು ಇವರ ಜಂಟಿ ಸಹಯೋಗದಲ್ಲಿ ಬುಧವಾರ ಮಂಗಳೂರು ಸರಕಾರಿ...
ಪರಶುರಾಮ ಥೀಂ ಪಾರ್ಕ್ ಅಕ್ರಮ: ನಿರ್ಮಿತಿ ಕೇಂದ್ರ ನಿರ್ದೇಶಕ ಅರುಣ್ ಕುಮಾರ್ ಅಮಾನತು
ಪರಶುರಾಮ ಥೀಂ ಪಾರ್ಕ್ ಅಕ್ರಮ: ನಿರ್ಮಿತಿ ಕೇಂದ್ರ ನಿರ್ದೇಶಕ ಅರುಣ್ ಕುಮಾರ್ ಅಮಾನತು
ಉಡುಪಿ: ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ಮಿತಿ ಕೇಂದ್ರದ ನಿರ್ದೇಶಕರಾದ ಅರುಣ್ ಕುಮಾರ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ...
ಮಂಗಳೂರು: ದುಷ್ಕರ್ಮಿಗಳಿಂದ ರೌಡಿ ಶೀಟರ್ ಧೀರಜ್ ಮೇಲೆ ಹಲ್ಲೆಗೆ ಯತ್ನ
ಮಂಗಳೂರು: ದುಷ್ಕರ್ಮಿಗಳಿಂದ ರೌಡಿ ಶೀಟರ್ ಧೀರಜ್ ಮೇಲೆ ಹಲ್ಲೆಗೆ ಯತ್ನ
ಮಂಗಳೂರು: ಹಾಡುಹಗಲೇ ನಗರದ ತಣ್ಣೀರು ಬಾವಿಯಲ್ಲಿ 5 ಜನರ ತಂಡವೊಂದು ರೌಡಿ ಶೀಟರ್ ಧೀರಜ್ ಪೂಜಾರಿ ಎಂಬಾತನ್ನನ್ನು ಹಲ್ಲೆಗೆ ಯತ್ನಿಸಿದೆ.
ಧೀರಜ್ ಪೂಜಾರಿ...
ಮಂಗಳೂರು: ಗ್ರಾ.ಪಂ.ಗಳಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಕ್ಕೆ ಜಿ.ಪಂ. ಉಪಾಧ್ಯಕ್ಷರಿಂದ ಚಾಲನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ, ನದಿಗಳು ತುಂಬಿ ಹರಿಯುತ್ತಿದ್ದರೂ, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ದ.ಕ. ಜಿಲ್ಲಾ...
ಕಾಳು ಮೆಣಸು ಬೆಳೆಗಾರರಿಗೆ ಆತಂಕ ಬೇಡ – ಕೊಂಕೋಡಿ
ಕಾಳು ಮೆಣಸು ಬೆಳೆಗಾರರಿಗೆ ಆತಂಕ ಬೇಡ - ಕೊಂಕೋಡಿ
ಕಾಳು ಮೆಣಸಿನ ಆಮದು ಮೇಲೆ ಕೆಜಿ. ಒಂದರ ರೂ.500 ಕನಿಷ್ಟ ಆಮದು ಬೆಲೆ ಹೇರಿದರೂ ವ್ಯಾಪಾರಿಗಳು ಹೊಸ ಕಳ್ಳದಾರಿಯನ್ನು ಕಂಡು ಹಿಡಿದುವಿಯೆಟ್ನಾಂದೇಶದಕಳಪೆ ಕಾಳು ಮೆಣಸನ್ನುಕೆಜಿ.ಗೆ...
ನೆರೆ ಸಂದರ್ಭ ಅತ್ಯುತ್ತಮ ಕಾರ್ಯನಿರ್ವಹಣೆ – ಪತ್ರಕರ್ತರ ಸಂಘದಿಂದ ಡಿಸಿಗೆ ಅಭಿನಂದನೆ
ನೆರೆ ಸಂದರ್ಭ ಅತ್ಯುತ್ತಮ ಕಾರ್ಯನಿರ್ವಹಣೆ - ಪತ್ರಕರ್ತರ ಸಂಘದಿಂದ ಡಿಸಿಗೆ ಅಭಿನಂದನೆ
ಮಂಗಳೂರು: ದಕ್ಷಿಣ ಕನ್ನಡ ಜಿಯಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯನ್ನು ಎದುರಿಸಿ ಹಗಲು ರಾತ್ರಿ ಎನ್ನದೆ ನೆರೆ ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸಿದ ದಕ್ಷಿಣ...
ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತುಳು ಚಿತ್ರದಲ್ಲಿ ಅಭಿನಯಿಸುವೆ; ನಟ ಸುನೀಲ್ ಶೆಟ್ಟಿ
ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತುಳು ಚಿತ್ರದಲ್ಲಿ ಅಭಿನಯಿಸುವೆ; ನಟ ಸುನೀಲ್ ಶೆಟ್ಟಿ
ಉಡುಪಿ: ಸದ್ಯದಲ್ಲಿಯೇ ನಾನು ತುಳು ಚಿತ್ರದಲ್ಲಿ ಅಭಿನಯಿಸಲಿದ್ದು, ಈ ಚಿತ್ರದಿಂದ ಬರುವ ಹಣವನ್ನು ಸಮುದಾಯದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು...
ದ.ಕ.ಜಿಲ್ಲೆಯಲ್ಲಿ ಬಿಜೆಪಿ ಸೋಲು ನಿಶ್ಚಿತ ; ಜನತೆಯ ಮಹಾಭಿಯಾನದಲ್ಲಿ ಜನತೆ ನೀಡಿದ ತೀರ್ಪು
ದ.ಕ.ಜಿಲ್ಲೆಯಲ್ಲಿ ಬಿಜೆಪಿ ಸೋಲು ನಿಶ್ಚಿತ ; ಜನತೆಯ ಮಹಾಭಿಯಾನದಲ್ಲಿ ಜನತೆ ನೀಡಿದ ತೀರ್ಪು
ಕಳೆದ 33 ವರ್ಷಗಳಿಂದ ದ.ಕ.ಜಿಲ್ಲೆಯಲ್ಲಿ ಅಧಿಪತ್ಯವನ್ನು ಸ್ಥಾಪಿಸಿದ ಬಿಜೆಪಿ ಯಾವುದೇ ಅಭಿವ್ರದ್ದಿ ಕಾರ್ಯವನ್ನು ಮಾಡದೆ ಜಾತಿ ಧರ್ಮದ ಹೆಸರಿನಲ್ಲಿ ಜಿಲ್ಲೆಯ...